ಪ್ರಶ್ನೆ1. ಹರಪ್ಪ ಬಗ್ಗೆ ತಿಳಿಸಿ
1 1921 ರಲ್ಲಿ ದಯಾರಾಂ ಸಹಾನಿ ಸಂಶೋಧಿಸಿದರು.
2 ರಾವಿನದಿಯ ಎಡದಂಡೆಯ ಮೇಲಿದೆ.
3 ಪಾಕಿಸ್ತಾನದ ಮಾಂಟೆಯಗೋಮರಿ ಜಿಲ್ಲೆಯಲ್ಲಿದೆ.
4 ಈ ನಗರದಿಂದ ಇದಕ್ಕೆ ಹರಪ್ಪ ಸಂಸ್ಕತಿ ಎಂದು ಕರೆದವರು ಜಾನ್ ಮಾಷೆ೯ಲ್
5 ಗೋಧಿ & ಬಾಲಿ೯ಯ ಕುರುಹು ಕಂಡುಬಂದಿವೆ.
6 ಕಲ್ಲಂಗಡಿ ಬೀಜ,ಕಂಚಿನ ಕೊಡಲಿ, ತಾಮ್ರದ ಅಳತೆ ಪಟ್ಟಿ ದೊರೆತಿದೆ.
7 ಈ ನಗರವನ್ನು ಕಣಜಗಳ ನಗರ ಎನ್ನುವರು.
8 ಇದಕ್ಕೆ ಸಿಂಧೂ ನಾಗರಿಕತೆಯ ʼಹೆಬ್ಬಾಗಿಲು ನಗರ" ಎನ್ನುವರು.\\\
ಪ್ರ ಶ್ನೆ2. ಮೆಹೆಂಜೋದಾರೊ ಬಗ್ಗೆ ತಿಳಿಸಿ
1 1922 ರಲ್ಲಿ ರ್ ಡಿ ಬ್ಯಾನಜಿ೯ ಇದನ್ನು ಸಂಶೋಧಿಸಿದರು.
2 ಸಿಂಧೂ ನದಿಯ ಬಲದಂಡೆಯ ಮೇಲಿದೆ.
3 ಪಾಕಿಸ್ತಾನದ ಲಕಾ೯ನ ಜೆಲ್ಲೆಯಲ್ಲಿದೆ
.
4 ಸಿಂಧ್ ಭಾಷೆಯಲ್ಲಿ ಮೆಹೆಂಜೋದಾರೊ ಎಂದರೆ ಮಡಿದವರ ದಿಬ್ಬ / ಮೃತರ ಗುಪ್ಪೆ ಎಂದಥ೯.
5 1925 ರಲ್ಲಿ ಜಾನ್ ಮಾಷೆ೯ಲ್ ಇಲ್ಲಿಯ ಈಜುಗೊಳವನ್ನು ಪತ್ತೆ ಹಚ್ಚಿದರು
6 ಇದು ಅತಿ ದೊಡ್ಡ ಮತ್ತು ಹೆಚ್ಚು ಜನಸಂಖ್ಯೆ ಹೊಂದಿದ ನಗರ
7 ಈ ನಗರದಲ್ಲಿ ಹತ್ತಿ ಬಟ್ಟೆ ಚೂರು, ಖಜೂ೯ರದ ಬೀಜ ಕಂಡುಬಂದಿದೆ.
8 ಗಡ್ಡದಾರಿ ಮನುಷ್ಯನ ವಿಗ್ರಹ, ನತ೯ಕಿಯ ಕಂಚಿನ ವಿಗ್ರಹ, ಮಾತೃದೇವತೆಯ ವಿಗ್ರಹ, ಪಶುಪತಿಯ ವಿಗ್ರಹ ದೊರೆತಿವೆ.
9 13 ತಲೆ ಬುರುಡೆಗಳು ಒಂದೆ ಕಡೆ ಕಂಡು ಬಂದಿವೆ.
10 1980 ರಲ್ಲಿ ಈ ನಗರವನ್ನು ವಿಶ್ವಪಾರಂಪರಿಕ ಪಟ್ಟಿಗೆ ಸೇರಿಸಲಾಗಿದೆ.
ಪ್ರ ಶ್ನೆ3. ಚುನ್ಹದಾರೋ ಬಗ್ಗೆ ತಿಳಿಸಿ
1 1931 ರಲ್ಲಿ ಎನ್. ಜಿ. ಮುಜುಂದಾರ್ ಈ ನಗರವನ್ನು ಸಂಶೋಧಿಸಿದರು.
2 ಸಿಂಧೂ ನದಿಯ ಎಡದಂಡೆಯ ಮೇಲಿದೆ.
3 ಪಾಕಿಸ್ತಾನದ ಲಕಾ೯ನ್ ಜಿಲ್ಲೆಯಲ್ಲಿದೆ.
4 ಇಲ್ಲಿ ಮಸಿಕುಡಿಕೆ, ಕಂಡುಬಂದಿದೆ.
5 ಕೋಟೆ ಮತ್ತು ಒಳಚರಂಡಿ ವ್ಯವಸ್ಥೆಯಿಲ್ಲದ ನಗರ.
6. ಇಲ್ಲಿ ಆಭರಣ, ಮಣಿ ,ಮುದ್ರೆ, ಬೊಂಬೆ./ಆಟದ ಸಾಮಾನುಗಳನ್ನು ತಯಾರಿಸುತ್ತಿದ್ದರು. ಆದ್ದರಿಂದ ಇದಕ್ಕೆ ಕಾಖ೯ನೆ ನಗರ ಎನ್ನುವರು
.
ಪ್ರಶ್ನೆ4. ಲೋಥಾಲ್ ಬಗ್ಗೆ ತಿಳಿಸಿ
1 1959 ರಲ್ಲಿ ಎಸ್.ಆರ್. ರಾವ್ ಸಂಶೋದೀಸಿದರು.
2 ಬೋಗವೊ ನದಿ ದಂಡೆಯ ಮೇಲಿದೆ.
3 ಗುಜರಾತ್ ರಾಜ್ಯದಲ್ಲಿದೆ.
4 ಇಲ್ಲಿ ದೊಡ್ಡ ಹಡಗುಕಟ್ಟಿ ಕಂಡು ಬಂದಿದ್ದರಿಂದ ಇದಕ್ಕೆ ಬಂದರು ನಗರ ಎನ್ನುವರು
.
5 ಇದಕ್ಕೆ ಸಿಂದೂ ನಾಗರಿಕತೆಯ ಮ್ಯಾಂಚೆಸ್ಟರ್ ಎನ್ನುತ್ತಾರೆ
.ಇಲ್ಲಿ ಒಂದೇ ಕಡೆ ಜೋಡಿ ಅಸ್ತಿಪಂಜರ ಕಂಡಿ ಬಂದಿದ್ದು ಇದು ಸತಿ ಸಹಗಮನ ಪದ್ದತಿಯನ್ನು ನೆನಪಿಸುತ್ತದೆ.
6 ಜಾಣ ನರಿಯ ಚಿತ್ರ ಕಂಡುಬಂದಿದೆ.
7 ತುಟಿಗೆ,ಕಣ್ಣಿಗೆ ಬಣ್ಣ ಹಚ್ಚುವ ಕಡ್ಡಿ,ದಂತದ ಬಾಚಣಿಕೆ, ತಾಮ್ರದ ಕನ್ನಡಿಸೌಂದಯ೯ವಧ೯ಕಗಳು ಕಂಡು ಬಂದಿದ್ದರಿಂದ ಇದಕ್ಕೆ ಸೌಂದಯ೯ ನಗರ ಎನ್ನುವರು.
8 ಇಲ್ಲಿ ಚದುರಂಗ ಆಟದ ಹಲಗೆ ಕಂಡುಬಂದಿವೆ.
9 ಯಜ್ನ ಕುಂಡಗಳು ದೊರೆತಿವೆ
ಪ್ರಶ್ನೆ5. ಕಾಲಿಬಂಗಾನ್ ಬಗ್ಗೆ ತಿಳಿಸಿ
1 1953 ರಲ್ಲಿ ಅಮಲಾನಂದ ಘೋಷ್ ಮತ್ತು ಬಿ.ಕೆ. ಥಾಪರ್ ಈ ನಗರವನ್ನು ಸಂಶೋಧಿಸಿದರು.
2 ಇದು ಫಗ್ಗರ್/ಸರಸ್ವತಿ ನದಿ ದಂಡೆಯ ಮೇಲಿದೆ.
3 ರಾಜಸ್ತಾನ ರಾಜ್ಯದಲ್ಲಿದೆ.
4 ಸಿಂಧ್ ಭಾಷೆಯಲ್ಲಿ ಕಾಲಿಬಂಗಾನ್ ಎಂದರೆ ಕಪ್ಪು ಬಳೆ ಎಂದಥ೯.
5 ಒಂಟೆಯ ಅವಶೇಷ ಮತ್ತು ಯಜ್ನ ಕುಂಡಗಳು ಕಂಡು ಬಂದಿದೆ.
6 ಮಾಬ೯ಲ್ಲಿನಿಂದ ನಿಮಿ೯ಸಿದ ನೆಲ ಹಾಸಿಗೆ ಕಂಡು ಬಂದಿದೆ.
7 ನೇಗಿಲಿನಿಂದ ಹೊಲ ಉಳುಮೆ ಮಾಡಿದ ಕುರುಹು ಕಂಡು ಬಂದಿವೆ..
ಪ್ರಶ್ನೆ6. ರೂಪಾರ ಬಗ್ಗೆ ತಿಳಿಸಿ
1 1953 ರಲ್ಲಿ Y̤ D̤ ಶಮ೯ ಸಂಶೋಧಿಸಿದರು.
2 ಸಟ್ಲಜ ನದಿ ದಂಡೆಯ ಮೇಲಿದೆ
3 ಪಂಜಾಬ ರಾಜ್ಯದಲ್ಲಿದೆ.
4 ಸ್ವಾತಂತ್ರ್ಯ ಬಂದ ನಂತರ ಅನ್ವೇಷಣೆಯಾದ ಮೊದಲ ನಗರ
5 ಇಲ್ಲಿ ಮನುಷ್ಯ ಮತು ನಾಯಿಯ ಅವಶೇಷ ಒಂದೇ ಕಡೆ ಕಂಡು ಬಂದಿವೆ.
ಪ್ರಶ್ನೆ 7 ರಂಗಪುರ ಬಗ್ಗೆ ತಿಳಿಸಿ
1 1953 ರಲ್ಲಿ S̤R ರಾವ್ ಸಂಶೋಧಿಸಿದರು.
2 ಇದು ಮೀದಾರ್ ನದಿ ದಂಡೆ ಮೇಲಿದೆ.
3 ಗುಜರಾತ್ ರಾಜ್ಯದಲ್ಲಿದೆ.
4 ಇಲ್ಲಿ ಭತ್ತದ ಹೊಟ್ಟು ದೊರೆತಿದೆ
ಪ್ರಶ್ನೆ 8 ದೋಲವೀರ ಬಗ್ಗೆ ತಿಳಿಸಿ
1 1991 -92 ರಲ್ಲಿ J̤P ಜೋಶಿ ಮತ್ತು R S ಬಿಸ್ತ್ ಸಂಶೋಧಿಸಿದರು.
2 ಇದು ಮನಹೂರ ನದಿ ದಂಡೆಯ ಮೇಲಿದೆ..
3 ಇದು ೩ ಕೋಟೆಗಳಿಂದ ಆವೃತವಾಗಿದೆ.
4 ಇಲ್ಲಿ ಕ್ರೀಡಾಂಗಣಗಳು ಕಂಡುಬಂದಿವೆ.
5 ಇಲ್ಲಿ ಜಲಸಂಗ್ರಹಣೆ ಅಥವಾ ಮಳೆ ನೀರಿನ ಕೊಯ್ಲು ಕಂಡು ಬಂದಿದೆ.
6 2021 ಇದನ್ನು ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸಲಾಗಿದೆ.