100 A1 ಶಿಲಾಯುಗ 21 Feb

ಭಾಗ A


ಪ್ರಶ್ನೆ1̤ ಹಳೆಯ ಶಿಲಾಯುಗದ ಬಗ್ಗೆ ತಿಳಿಸಿ

1 ಈ ಯುಗಕ್ಕೆ ಗ್ರಿಕ್‌ ಭಾಷೆಯಲ್ಲಿ  pailothic age ಎನ್ನುವರು. 

2 Palio ಎಂದರೆ ಹಳೆಯ lithic ಎಂದರೆ ಶಿಲೆ ಎಂದಥ೯.

3 ಈ ಯುಗದ ಮಾನವ ಒರಟಾದ ಬೆಣಚುಕಲ್ಲಿನ ಅಯುಧ ಬಳಸುದ್ದರಿ೦ದ ಈತನಿಗೆ ಬೆಣಚುಕ ಕಲ್ಲಿನ ಆಯುಧ ಬಳಸುತ್ತಿದ್ದರಿ೦ದ ಈತನಿಗೆ ಬೆಣಚು ಕಲ್ಲಿನ ಮಾನವ/quartize man ಎನ್ನುವರು.

4 ಮನೆ ಕಟ್ಟುವ ಕಲೆತಿಳಿದಿರಲಿಲಲ್ಲ. ಹೀಗಾಗಿ ಮರದ ಪೊಟರೆ, ಮತ್ತು ಗುಹೆಗಳಲ್ಲಿ ವಾಸಿಸುತ್ತಿದ್ದ.

5 ಬಟ್ಟೆಯ ಉಪಯೋಗ ತಿಳಿದಿರಲಿಲ್ಲ.

6 ಈ ಯುಗದ ಮಾನವ ಅಲೆ ಮಾರಿಯಾಗಿದ್ದನು.

7 ಸತ್ತ ದೇಹವನ್ನು ಹೂಳುವುದಾಗಲಿ, ಸುಡುವುದಾಗಲಿ ಗೊತ್ತಿರದೆ ಇದ್ದ ಸ್ತಿತಿಯಲ್ಲಿ ಬಿಡತ್ತಿದ್ದನು.

8 ಇವರೆಗೆ ಬೆಂಕಿ ತಿಳಿದಿರಲಿಲ್ಲ


ಪ್ರಶ್ನೆ 2. ಮಧ್ಯ ಶಿಲಾಯುಗ/ ಸೂಕ್ಷಮ ಶಿಲಾಯುಗ ಬಗ್ಗೆ ತಿಳಿಸಿ

1 ಇದಕ್ಕೆ ಗ್ರೀಕ್‌ ಭಾಷೆಯಲ್ಲಿ meslitic age ಎನ್ನುವರು.

2 ಇದು ಹಳೆಯ ಶಿಲಾಯುಗ ಮತ್ತು ನೂತನ ಶಿಲಾಯುಗದ ಮಧ್ಯ ಇರುವುದರಿ೦ದ ಇದಕ್ಕೆ ಮಧ್ಯ ಶಿಲಾಯುಗ ಎನ್ನುವರು.

3 ಈ ಯುಗಕ್ಕೆ ತೀಕ್ಷಣ ಮತ್ತು ಸಣ್ಣ ಇದಕ್ಕೆ ಸೂಕ್ಮ ಶಿಲಾಯು ಎನ್ನುವರು.

4 ಈ ಯುಗದಲ್ಲಿ ಅಯುಧಕ್ಕೆ ಬೆಣಚುಕಲ್ಲನ್ನು ಉಪಯೋಗಿಸದೆ ಕ್ಯಾಲ್ಸಿಡೆನಿ ಡ೦ಬ ಪ್ರಶಸ್ತ ಶಿಲೆ ಮತ್ತು ಸಿಲಿಕೇಟ್‌ ಶಿಲೆಗಳನ್ನು ಬಳಸುತ್ತಿದ್ದರು.

5 ಈ ಯುಗದಲ್ಲಿ ಚಿಕ್ಕಕಲ್ಲಿನ ಕೊಡಲಿ ಬಾಚಿ ಮೊದಲಾದ ಅಯುಧ ತಯಾರಿಸಿ ಅವುಗಳಿಗೆ ರಂಧ್ರ ಕೊರೆದು ಬಾಚಿ ಮೊದಲಾದ ಆಯುಧ ತಯಾರಿಸಿ ಅವುಗಳಿಗೆ ಹಿಡಿಕೆ ಹಾಕಿ ಉಪಯೋಗಿಸಲು ಆರಂಭಿಸಿದನು.

6  ಬೇಟೆಯಾಡುವುದು, ಮೀನು ಹಿಡಿಯುವುದು ಆಹಾರ ಸಂಗ್ರಹಕ್ಕಾಗಿ ಒಂದು ಕಡೆಯಿಣದ ಇನ್ನೊಂದ ಕಡೆಗೆ ವಲಸೆ ಹೋಗುವುದು. ಸಾಮಾನ್ಯವಾಗಿತುತ್ತದೆ.

7 ಈ ಯುಗದ ಕೊನೆಗೆ ಮಾನವ ಮಣ್ಣಿನಿಂದ ಮಡಿಕೆ ಮಾಡುವುದನ್ನು ಕಲಿತನು.

8 ಈತನಿಗೆ ಬೆಂಕಿಯ ಹೆಣ ಹೂಳುವುದನ್ನು ಕಲಿತನು.


ಪ್ರಶ್ನೆ 3 ನೂತನ ಶಿಲಾಯುಗ/ನವಶಿಲಾಯುಗ ಬಗ್ಗೆ ತಿಳಿಸಿ

1 ಇದಕ್ಕೆ ಗ್ರೀಕ್‌ ಭಾಷೆಯಲ್ಲಿ neolithic age ಎನ್ನುವರು.

2 ಈ ಯುದಲ್ಲಿ ತನ್ನ ಪೂವಿ೯ಕರಿಗಿಂತ ಹೆಚ್ಚು ಹೊಳಪಾದ, ಹರಿತವಾದ ಕಲ್ಲಿನ ಆಯುಧಗಳನ್ನು ಬಲಸಲು ಅರಂಭಿಸಿದನು.

3  ಈ ಯುಗದಲ್ಲಿ ಆಯುಧಗಳ ಸ್ವರೂಪ ಬದಲಾಗಿದೆ, ಮಾನವ ಜೀವನ ಸ್ವರೂಪವೂ ಬದಲಾಯಿತು.

4  ಈ ಯುಗದ ಮಾನವಗುಹೆಗಳಲ್ಲಿ ವಾಸಿಸುವುದಲ್ಲದೆ,ವಾಸಕ್ಕೆ ಮಾನೆಗಳನ್ನು ಕಟ್ಟಾಲಾರಂಭಿಸಿದನು.

5 ಗುಹೆಗಳ ಗೊಡೆಯ ಮೇಲೆ ಬೇಟೆ ಮತ್ತು ನೃತ್ಯದ ಚಿತ್ರ ಬಿಡಿಸುತ್ತಿದ್ದನು.

6 ಅಲೆಮಾರಿ ಮಾನವ ಒಂದೇ ಕಡೆ ನೆಲೆ ನಿಂತು ಭೂಮಿಯನ್ನು ಹದಗೊಳಿಸಿ ವ್ಯವಸಾಯ ಮಾಡಲು ಅರಂಭಿಸಿದನು. ಈತನಿಗೆ ಮೊದಲ ಕೃಷಿಕ ಎನ್ನುವರು. ಆದ್ದರಿಂದ ಈ ಯುಗ ಸ್ಥಿರ ಜೀವನದ ಸಂಕೇತವಾಯಿತು.

7 ಚಕ್ರದ ಸಹಾಯದಿಂದ ಮಣ್ಣಿನ ಮಡಿಕೆ ಮಾಡಲು ಆರಂಭಿದನು. ಮತ್ತು ಅವುಗಲ ಮೇಲೆ ಚಿತ್ರ ಬಿಡಿಸುತ್ತಿದ್ದನು.

8 ಮನುಷ್ಯನೊಡನೆ ಸಾಕು ನಾಯಿಯನ್ನು ಹೂಳಲಾಗುತ್ತಿತ್ತು.

9 ಮನುಷ್ಯನ ಹೂಳುವಾಗ ದೊಡ್ಡ ಕುಂಭ ಅಥವಾ ಮಡಿಕೆಗಳಲ್ಲಿ ಹೂಳಿ ಮೇಲೆ ವೃತ್ತಾಕಾರದ ೩ ಕಂಬಗಳ ಮೇಲೆ ಚಾವಣಿ ಹೊದಿಸಿರುವ ಸಮಾಧಿಗಳಿಗೆ ಡಾಲ್ಮೆನ್‌ ಎನ್ನುವರು.
ಇಂಥ ಸಮಾಧಿಗಳು ನವಶಿಲಾಯುಗದ ವೈಶಿಷ್ಟಗಳಾಗಿವೆ. 

10 ಮನುಷ್ಯ ಸಾಮೂಹಿಕವಾಗಿ ವಾಸಿಸುವುದನ್ನು ಕಲಿತನು. ಆದ್ದರಿಂದ ಹಳ್ಳಿಗಳು ರಚನೆಯಾದವು.

11 ಈ ಯುಗದೊಂದಿಗೆ ಮಾನವನ ನಾಗರಿಕತೆ ಆರಂಭವಾಯಿತು.


ಭಾಗ B

Qts 1 Man passed from the food gathering stage to the food producing stage in the 

a) Neolithic Age 

b) Mesolithic age

c) Chalcolithic Age 

d) Palacolithic Age


ಮನುಷ್ಯ ಆಹಾರ ಸಂಗ್ರಹಣಾ ಹಂತದಿಂದ ಆಹಾರ ಉತ್ಪಾದನಾ ಹಂತಕ್ಕೆ ತಲುಪಿದ ಕಾಲವು.

A.ನವಶಿಲಾಯುಗ 

B. ಮದಯುಗ

C.ತಾಮ್ರ ಶಿಲಾಯುಗ

D. ಪ್ರಾಚೀನ ಶಿಲಾಯುಗ

Ans A 


Qts 2  The first metal used by the man was

Iron 

B. Copper

C. Aluminum

D. Gold

ಮನುಷ್ಯ ಬಳಸಿದ ಪ್ರಪ್ರಥಮ ಲೋಹ

A. ಕಬ್ಬಿಣ

B. ತಾಮ್ರ

C.ಅಲ್ಯುಮಿನಿಯಂ

D. ಬಂಗಾರ

Ans B


9 ಈತನಿಗೆ ಬೆ೦ಕಿಯ ಉಪಯೋಗವೂ ತಿಳಿದಿತ್ತು.

Popular posts from this blog

Open Blog Test 1 A Mains cum Prelims General Studies

Ancient India 187

69 A 1 Modern India Test Questions