98 A 2 ಇತಿಹಾಸ ಮುಖ್ಯ ಪರೀಕ್ಷೆ 23 Feb


 

 ಪ್ರಶ್ನೆ 1  ಆರ್‌ ಐ ಎನ್‌ ದಂಗೆಯ ಮೂಲಕಾರಣಗಳು ಮತ್ತು ಅದು ಭಾರತದ ರಾಜಕೀಯ ಪರಿಸ್ತಿತಿಯ ಮೇಲೆ ಬೀರಿದಂತೆಪರಿಣಾಮಗಳನ್ನು ವಿಶ್ಲೇಷಿಸಿ


 ಆರ್‌ ಐ ಎನ್‌ (ರಾಯಲ್‌ ಭಾರತೀಯ ನೌಕಪಡೆ) ದಂಗೆಯು ಫೆಭ್ರವರಿ 18,1946 ರಲ್ಲಿ ಬಾಂಬೆಯಲ್ಲಿ  ನಡೆಯಿತು. ನೌಕದಳದ ಯೋಧರ ಭತ್ಯೆ ಮತ್ತು ಸಂಬಧಿಸಿದ ಕಾರಣಗಳಿಂದ ಬ್ರೀಟಿಷರ ವಿರುದ್ದ ದಂಗೆ ಎದ್ದರು

ತಳವಾರದ ತರಭೇತಿ ಹಡಗಿನ ಸಿಪಾಯಿಗಳು ಮೊದಲು ಆಹಾರದ ವಿಷಯಕ್ಕೆ ಸಂಬಂಧಿಸಿದಂತೆ ದ್ದ್ವನಿ ಎತ್ತಿದರು. ನಂತರ 20 ಹಡಗುಗಳ ಇವರೊಂದಿಗೆ ದ್ವನಿ ಗೂಡಿಸಿದರು. ಭಾರತೀಯ ಸಿಪಾಯಿಗಳನ್ನು ಕೀಳಾಗಿ ಕಾಣುವಂತೆ ರೂಪಿಸಲಾಗಿತ್ತು.

    ನೌಕಾದಳದ ನಿಯಾಮಾವಳಿಗಳನ್ನು ಭಾರತೀಯ ಸಿಪಾಯಿಗಳು ಬಡ್ತಿ, ವೇತನ ಮುಂತಾದವುಗಳಿಗೆ ಸಂಬಂಧಿಸಿದಂತೆ ಸಕಾ೯ರವು ತಾರತಮ್ಯ ಮಾಡುತ್ತಿತ್ತು. ಬ್ರಿಟಿಷ್‌ ಅಧಿಕಾರಿಗಳೂ ಭಾರತಿಯ ಸಿಪಾಯಿಗಳನ್ನು ಬಹಳಷ್ಸು ಸಾರಿ ಅಮಾನವೀಯ ವಾಗಿ ನಡೆಸಿಕೊಳ್ಲೂತ್ತಿದ್ದರು. ಕೆಲವು ಕಾಲ ಎಲ್ಲವನ್ನು ಸಹಿಸಿದ ಸಿಪಾಯಿಗಳು ತಮ್ಮ ತಾಳ್ಮೆಯ ಕಟ್ಟೆಯೊಡೆದ ನಂತರ ದಂಗೆಯನ್ನು ಆರಂಭಿಸಿದರು.

ಈ ಸಿಪಾಯಿಗಳಿಗೆ ಜನರು ಚಳುವಳಿ ಮತ್ತು ಸಕಾ೯ರದ ವಿರುದ್ದ ಆಂದೋಲನೆಗಳನ್ನು ಮಾಡುವುದರ ಮೂಲಕ ಬೆಂಬಲಸೂಚಿಸಿದರು. ಸಾಮಾನ್ಯ ಜನರು ಸರಿಯಾದ ನಾಯಕತ್ವವಿಲ್ಲದೇ ಸಕಾ೯ರದ ವಿರುದ್ದ ಧೈಯ೯ವಾಗಿ ಪ್ರತಿಭಟಿಸಿತ್ತಿರುವುದನ್ನು ಗಮನಿಸಿದ ಕಾಂಗ್ರೆಸ್‌ ನಾಯಕರು, ಇದನ್ನು ಈಗಲೇ ನಿಂಯತ್ರಿಸದೇ ಹೋದರೆ ಇದು ಸಕಾ೯ರದ ವಿರುದ್ದ ದೊಡ್ಡ ಮಟ್ಟದ ಚಳುವಳಿಯಾಗುವುದರಲ್ಲಿ ಸಂಶಯವಿಲ್ಲ ಎಂದು ಭಾವಿಸಿದರು. ಈ ಸಮಯದಲ್ಲಿ ಸಾವ೯ಜನಿಕರು ಹೆಚ್ಚು ಉದ್ರಿಕ್ತರಾಗಿ ಯಾವದೇ ಪ್ರೇರಣೆಯುಲ್ಲದೇ ಸಕಾ೯ರ ವಿರುದ್ದ ಹೋರಾಡಲು ಆರಂಭಿಸಿದರು.

 ಇತ್ತ ಸಿಪಾಯಿಗಳು ಕೂಡ ಸಕಾ೯ರದ ವಿರುದ್ದವಾಗಿದ್ದರು. ಈ ಎಲ್ಲಾ ಪರಿಸ್ಥಿತಿಗಳಿಂದ 19 ಫೆಬ್ರವರಿ 1946 ರಂದು ಕ್ಯಾಬಿನೆಟ್‌ ಕಮಿಷನ್‌ ಅನ್ನ .ಘೋಷಿಸುವುದುಹೆಚ್ಅನಿವಾರ್ಯವಾಯಿತು

 ಸಿಪಾಯಿಗಳ ಕುಂದುಕೊರತಗಳನ್ನು ಆಲಿಸಲು ಖಾನ್‌ ರವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಯಿತು.


ಪ್ರ ಶ್ನೆ 2  ಪ್ರಜಾಪಭುತ್ವದ ಬಗ್ಗೆ ರವೀಂದ್ರನಾಥ ಠಾಗೋರ್ ಅಭಿಪ್ರಾಯಗಳನ್ನು ಪರಿಶೀಲಿಸಿ?

ರವೀಂದ್ರನಾಥ ಠಾಗೂರರ ಪ್ರಕಾರ ಪ್ರಜಾಪ್ರಭುತ್ವವು ದಕ್ಷ ಮತ್ತು ಉತ್ತಮ ಜ್ನಾನವನ್ನು  ಹೊಂದಿದ ಸಾವ೯ಜನಿಕರನ್ನು ಅಪೇಕ್ಷಿಸುತ್ತದೆ. ಧಾಮಿ೯ಕ ಸಾಮರಸ್ಯವನ್ನು ಪರಸ್ಪರ ಎರಡು ಜನಾಂಗಗಳ ನಡುವೆ ಅನುಸರಿಸಿಕೊಂಡು ಹೋಗುವುದು ಹೆಚ್ಚು ಅಗತ್ಯವಾಗಿರುತ್ತದೆ. ತಮ್ಮ ತಮ್ಮಲ್ಲಿ ಭೇದವಿರುವಂಥ ಜನರು ಉತ್ತಮ ಪ್ರಜಾಪ್ರಭುತ್ವವನ್ನು ನಿಮಿ೯ಸಲು ಸಾಧ್ಯವಿಲ್ಲ. ಲೋಭ ಮತ್ತು ಸ್ವಾಥ೯ಪರ ಚಿಂತನೆಯನ್ನು ಹೊಂದಿರುವಂಥ
 ನಾಯಕರ ಮುಂದಾಳತ್ವದಲ್ಲಿ. ಯಾವ ಸಮಾಜವೂ ಸಹ ನಿಯಂತ್ರಿತ ದಕ್ಷ ಅಭಿವೃದ್ದಿ ಹೊಂದಿದ ಪ್ರಜಾಪ್ರಭುತ್ವವನ್ನು ನಿಮಿ೯ಸಲು ಸಾಧ್ಯವಿಲ್ಲ.ಯಶಸ್ವಿ
ಪ್ರಜಾಪ್ರಭುತ್ವವನ್ನು ನಡಿಸಲು ಸಾವ೯ಜನಿರಿಗೆ ರಾಜಕೀಯ ಪ್ರಕ್ರೀಯೆಗಳ ಜ್ನಾನವಿರಬೇಕಾಗುತ್ತದೆ. ರಾಷ್ರಿಯ ಮನೋಭಾವ ಮತ್ತು ತ್ಯಾಗಗುಣ,ರಾಜಕೀಯ ನಾಯಕರಲ್ಲಿಬೇಕಾದಂಥ ಪ್ರಮುಖ ಲಕ್ಷಣ.

  ಸಾವ೯ಜನಿಕರಿಗೆ ಚುನಾವಣೆ ನಡೆಸುವುದರ ಮೂಲಕ ಅಥವಾ ಮತ ಹಾಕುವ ಹಕ್ಕನ್ನು ನೀಡುವುದರ ಮೂಲಕ ಪ್ರಜಾಪ್ರಭುತ್ವದ ಆದಶ೯ವನ್ನು ಪಾಲಿಸಿದಂತೆ ಆಗುವುದಿಲ್ಲ ನಿಯಮಾವಳಿಗಳನು ರೂಪಿಸುವಲ್ಲಿಯೂ ಸಹ ಸಾವ೯ಜನಿಕ
 ಚಿಂತನೆಗಳನ್ನು ಅಳವಡಿಕೊಳ್ಳಬೇಕು ಎಂದು ಅವರು ನಂಬಿದ್ದರು.


Popular posts from this blog

Open Blog Test 1 A Mains cum Prelims General Studies

Ancient India 187

69 A 1 Modern India Test Questions