ಪ್ರಶ್ನೆ 5. ಬಂಗಾಳದ ಸ್ವದೇಶಿ ಚಳುವಳಿಯು ರಾಷ್ಟೀಯ ರಾಜಕಾರಣದ ಮೇಲೆ ಯಾವ ರೀತಿಯ ಪ್ರಭಾವನ್ನು ಬೀರಿತು?
1905 ರ ಬಂಗಾಳದ ಸ್ವದೇಶಿ ಚಳಿವಳಿಯು ಬ್ರಿಟಿಷರ ಆಳ್ವಿಕೆ ಮತ್ತು ನಿಧಾ೯ರಗಳ ವಿರುಧ್ದದ ಒಂದು ಚಿಕ್ಕ ಅಂಧೋಲನವಾಗಿ ಆರಂಭವಾಯಿತು. ಆದರೆ ಶೀಘ್ರಗತಿಯಲ್ಲಿ ಈ ಚಳುವಳಿಯು ರಾಷ್ಟ್ರಾದ್ಯಂತ ಒಂದು ಸಮೂಹ ಭಾಗವಹಿಸಿವುದಕ್ಕೆ ಸಾವ೯ಗನಿಕರಿಗೆ
ಈ ಆಂದೋಲನವಾಗಿ ಹರಡಿತು. ಆದರೆ ಇದನ್ನು ಈ ಮೊದಲೇ ನಿರೀಕ್ಷಿಸಿ ಯೋಚಿಸಿರಲಿಲ್ಲ. ರಾಜಕೀಯ ಚಳಿವಳಿಗಳಲ್ಲಿ ಭಾಗವಹಿಸುವುದಕ್ಕೆ ಸಾವ೯ಜನಿಕರಿಗೆ ಈ ಆಂದೋಲನವು ಅವಕಾಶ ನಿಮಿ೯ಸಿಕೊಟ್ಟಿತ್ತು.
ಸ್ವದೇಶಿ, ಚಳುವಳಿಯು ಭಾರತೀಯರಲ್ಲಿ ರಾಷ್ರೀಯ ಮನೊಭಾವನೆಯನ್ನು ಮೂಡಿಸಿ ತಮ್ಮ
ಧಮ೯ ಹಾಗೂ ಸಂಪ್ರದಾಯಗಳ ಬಗೆಗೆ ಅಭಿಮಾನಪಡುವಂತೆ ಮಾಡಿತು. ಸಮಾಜದ ಎಲ್ಲಾ ವಗ೯ದವರನ್ನು ಈ ಚಳಿವಳಿಯು ಒಗ್ಗೂಡಿಸಿತು.
ಈ ಚಳವಳಿಯು ಕ್ರಮೇಣ ರಾಷ್ರೀಯ ರಾಜಕಾರಣದಲ್ಲಿ ತೀವ್ರಗಾಮಿಗಳಿಗೆ ಒಂದು ವೇದಿಕೆಯನ್ನು ನಿಮಿ೯ಸಿಕೊಟ್ಟಿತ್ತು.
ಈ ಚಳವಳಿಯು ಕ್ರಮೇಣ ರಾಷ್ರೀಯ ರಾಜಕಾರಣದಲ್ಲಿ ತೀವ್ರಗಾಮಿಗಳಿಗೆ ಒಂದು ವೇದಿಕೆಯನ್ನು ನಿಮಿ೯ಸಿಕೊಟ್ಟಿತ್ತು.
ಈ ಚಳವಳಿಯು ಕ್ರಮೇಣವಾಗಿ ರಾಷ್ರೀಯ ರಾಜಕಾರಣದಲ್ಲಿ ತೀವ್ರಗಾಮಿಗಳಿಗೆ ಒಂದು ಒಂದು ವೇದಿಕೆಯನ್ನು ನಿಮಿ೯ಸಿಕೊಟ್ಟಿತ್ತು.
ಪ್ರಶ್ನೆ 6. ಸ್ವಾತಂತ್ರಯಾ ಪೂವ೯ ದಶಕದ ಭಾರತೀಯ ರಾಜ್ಯಗಳಲ್ಲಿ ಪ್ರಜಾಮಂಡಲ ಚಳುವಳಿಯ ಮಹತ್ವವೇನು?
ಪ್ರಜಾಮಂಡಲ ಚಳುವಳಿಯು ಸ್ವ (ಸ್ಥಳಿಯ) ಸಕಾ೯ರದ ಮತ್ತು ಚನಾವಣೆ ಭಾರತೀಯರಿಗೆ ಪ್ರಾತಿನಿತ್ಯ ನೀಡುವುದರ ಬಗ್ಗೆ ಜನಸಮೂಹದಲ್ಲಿ ಜಾಗೃತಿಯನ್ನು ಮೂಡಿಸಿತು.
ಈ ಚಳವಳಿಯು 1903 ರ ದಶಕದ ಅಸಹಕಾರ ಚಳುವಳಿಯಿಂದ ಪ್ರೇರಣೆಯನ್ನು ಪಡೆದಿತ್ತು.
ಈ ಚಳವಳಿಯು ಅನೇಕ ರಾಜ್ಯಗಳಲ್ಲಿ ಆರಂಭವಾಯಿತು.
ಅನೇಕ ಕಾಂಗ್ರೆಸ್ ನಾಯಕರು ಈ ಚಳುವಳಿಗೆ ಬೆಂಬಲ ನೀಡಿದರು,ಮತ್ತು ಗಾಂಧೀಜಿಯವರು ಕೂಡ ರಾಜ್ ಕೋಟ್ ಜಿಲ್ಲೆಯಲ್ಲಿದೆ ಈ ಚಳುವಳಿಗಾಗಿ ಉಪವಾಸ ಸತ್ಯಾಗ್ರಹ ಮಾಡಿದರು.
ಶೀಘ್ರದಲ್ಲಿ ಭಾರತಾದ್ಯಂತ ವ್ಯಾಪಿಸಿತು ಈ ಚಳುವಳಿಯು ರಾಜ್ಯಗಳ ಏಕಿಕರಣಕ್ಕೆ ಪ್ರಮುಖ ಕೊಡುಗೆಯನ್ನು ನೀಡಿತು.
ಪ್ರಶ್ನೆ 7. ಭಾರತವು ಇಬ್ಬಾಗ (partition) ವಾಗುವುದಕಕ್ಕಿಂತ ಮೊದಲು ಸಾವ೯ಜನಿಕ ಜೀವನದಲ್ಲಿ ರಾಜಗೋಪಾಲಚಾರಿಯ ಪಾತ್ರವೇನು ಗುರುತಿಸಿ?
ಅನೇಕ ರಾಜಕೀಯ ಚಳುವಳಿಯಿಂದಾಗಿ ರಾಜಗೋಪಾಲಚಾರಿಯವರು ಮ್ರಮುಖವಾದ ಸ್ಥಾನವನ್ನು ಹೊಂದಿದ್ದರು. ಇವರು ಮದ್ರಾಸ್ ಪ್ರಾಂತ್ಯದ ಮುಖ್ಯಮಂತ್ತಿಗಳಾಗಿದ್ದರು. ತಮ್ಮ
ʼರಾಜಗೋಪಾಲಚಾರಿ ಸೂತ್ರʼ ವನ್ನು 1945 ರಲ್ಲಿ ಜನರ ಮುಂದಿಟ್ಟಿದ್ದರು. ಇದು ಭಾರತವನ್ನು ಭಾಗ ಮಾಡುವುದಕ್ಕೆ ಮತ್ತು ಹಿಂದೂ ಮುಸ್ಲಿಮರ ನಡಿವಿನ ಅಸಮಾಧಾನಕ್ಕೆ ಸಂಬಂಧಿಸಿತ್ತು.
ಗಾಂಧೀಜಿಯವರು ಇವರ ಸೂತ್ರವನ್ನು ಬೆಂಬಲಿಸಿದ್ದರು.
ಇವರು ಹಿಂದಿ ಭಾಷೆಯನ್ನು ದಕ್ಷಿಣ ಭಾರದಲ್ಲಿ ಜಾರಿಗೆ ತರುವಲ್ಲಿ ಪ್ರಮುಖ ಪಾತ್ರವನ್ನುವಹಿಸಿದ್ದರು.
ಇವರು ಭಾರತದ ಹಣ ಚಲಾವಣೆಯಲ್ಲಿನ ದಶಾಂಶ ಪದ್ದತಿಯನ್ನು ವಿರೋಧಿಸಿದರು. ಈ ರೀತಿಯಾಗಿ ಅನೇಕ ವಿಷಯಗಳಲ್ಲಿ ಭಾರತದ ರಾಜಕೀಯದ ಮೇಲೆ ಪ್ರಭಾವ ಬೀರಿದ್ದರು.