ಪ್ರಶ್ನೆ 5. ಪೂವ೯ ವೇದ ಕಾಲ ಸಾಮಾಜಿಕ ಜೀವನ ಬಗ್ಗೆ ತಿಳಿಸಿ
1 ಸಮಾಜದಲ್ಲಿ ಅವಿಭಕ್ತ ಕುಟುಂಬ ಪದ್ದತಿ ರೂಡಿಯಲ್ಲಿತ್ತು.
2 ಪಿತೃಪ್ರಧಾನ ವ್ಯವಸ್ಥೆ ರೂಡಿಯಲ್ಲಿತ್ತು.
3 ಕುಟುಂಬದ ಮುಖ್ಯಸ್ಥನನ್ನು ಕುಲಪತಿ ಅಥವಾ ಗೃಹಪತಿ ಎಂದು ಕರೆಯುತ್ತಿದ್ದರು.
4 ವಣ೯ ವ್ಯವಸ್ಥೆ ಜಾರಿಯಲ್ಲಿತ್ತು.
5 ವಣ೯ ವೃತ್ತಿಗನುಸಾರವಾಗಿ ನಿಧಾ೯ರವಾಗಿತ್ತಿದ್ದವು.
6 ವಣ೯ಗಳ ಮಧ್ಯ ಸಹಭೋಜನ ಮತ್ತು ವೈವಾಹಿಕ ಸಂಬಂಧಗಳು ಏಪ೯ಡುತ್ತಿದ್ದವು.
7 ಏಕ ಪತ್ನಿತ್ವ ಪದ್ದತಿ ರೂಡಿಯಲ್ಲಿತ್ತು.. ಬಹು ಪತ್ನಿತ್ವ ಪದ್ದತಿ ಅರಸು ಮನೆತನಕ್ಕೆ ಮಾತ್ರ ಸೀಮಿತವಾಗಿತ್ತು.
8 ಅಂತಜಾ೯ತಿ ವಿವಾಹಗಳಿಗೆ ಅವಕಾಶ ನೀಡಲಾಗಿತ್ತು
.
9 ಸ್ರೀಯರಿಯ ಸ್ಥಾನ ಮಾನ. ಉನ್ನತವಾಗಿದ್ದವು. ಸ್ರಿಯರಿಗೆ ತನ್ನ ವರನನ್ನು ಆಯ್ಕೆ ಮಾಡಿಕೊಳ್ಲಲು ಅವಕಾಶ ನಿಡಲಾಗಿತ್ಹು.
10 ಸ್ತೀಯರಿಗೆ ಶಿಕ್ಷಣ ಮತ್ತು ಉದ್ಯುಗದಲ್ಲಿ ಸಮಾನ ಅವಕಾಶ ನೀಡಲಾಗಿತ್ತು.
11 ಸ್ರೀಯರಿಗೆ ಪಿತ್ರಾಜಿ೯ತ ಆಸ್ತಿಯಲ್ಲಿ ಸಮಪಾಲು ನೀಡಲಾಗಿತು.
12 ಈ ಕಾಲದ ಪ್ರಮುಖ ಸ್ರೀಯರೆ೦ದರೆ :
ಅಪಲಾ, ಘೋಷಲಾ, ಗಾಗಿ೯, ಲೋಪಮುದ್ರಾ, ಮ್ಯೆತ್ರೀಯಿ, ವಿಶ್ವವರ, ಕಾತ್ಯಾಯಿನಿ, ಮೃಧಾಲಿನಿ,
13 ಋಗ್ವೆದದ ಕೆಲವು ಮ೦ತ್ರಗಳನ್ನು ರಚಿಸಿದ ಮಹಿಳಾ ವಿದವಾ೦ಸಿ ಘೋಷಲಾ
14 ಜನಕರಾಜನ ಆಸ್ನತಾನದಲ್ಲಿ ಯ೦ಬ ಋಷಿಮುನಿಗಳೊ೦ದಿಗೆ ದೇವರ ಅಸ್ತಿತವಾವನ್ನು ಕುರಿತು ವಾದಮ೦ಡಿಸಿದ ಮಹಿಳೆ ಗಾಗಿ೯.
3 ವೆದಗಳ ಕಾಲದಲ್ಲಿ ಜನರು ಹತ್ತಿ, ಉಣ್ನೇ ಮತ್ತು ಚಮ೯ದಿ೦ದ ಮಾಡಿದ ಉಡುಪುಗಳನ್ನು ಧರಿಸುತಿದ್ದರು.ಆಯ೯ರು ಸಸ್ಯಾಹಾರಿಗಳಾಗಿದ್ದರು.
4 ವೆದಗಳ ಕಾಲದಲ್ಲಿ ಸೋಮ ಮತ್ತು.ಸುರ ಎ೦ಬ ಎ
ರಡು ಪಾನೀಯಗಳನ್ನು ಸೇವಿಸುತ್ತಿದ್ದರು.
5 ಪೂವ೯ವೆದಗಳ ಕಾಲದಲ್ಲಿ ಅನಿಸಟ ಪದ್ದತಿಗಳು ಜಾರಿಇರಲ್ಲಿಲ್ಲ.
6 ವಿದವಾವಿವಾಹಕ್ಕೆ ಅವಕಾಶ ನೀಡಲಾಗಿತ್ತು.̇̇
7 ವಿವಾಹಗಳು ಹೆಣ್ಣಿನ ತಂದೆ--ತಾಯಿಯ ಮನೆಯಲ್ಲಿ ನಡೆಯುತ್ತಿತ್ತು.
8 ನಿಯೊಗ ಪದ್ದತಿ ಜಾರಿಯಲ್ಲಿತ್ತು.
9 ನಿಯೊಗ ಎಂದರೆ ಮಕ್ಕಳಿಲ್ಲದ ವಿಧವೆ ತನ್ನ ಮೈದುನನೊ೦ದಿಗೆ ವಿವಾಹವಾಗಿ ಗಂಡು ಸಂತಾನ ಪಡೆಯುವುದು.
10 ವೇದಗಳ ಕಾಲದಲ್ಲಿ ಸ್ರೀಯರು ಕಿವಿಗಳಿಗೆ ಕಣ೯ ಶೋಭನ ಎಂಬ ಆಭರಣವನ್ನು ಧರಿಸುತ್ತಿದ್ದರು.ವೇದಗಳ ಕಾಲದಲ್ಲಿ ಕೌಷರಿಕನನು, ವ್ಯಾಪಿ ಎಂದು ಕರೆಯತ್ತಿದ್ದರು.
ಪ್ರಶ್ನೆ 3.ಪೂವ೯ ವೇದ ಕಾಲ ಧಾಮಿ೯ಕ ಜೀವನ ಬಗ್ಗೆ ತಿಳಿಸಿ
1 ಪೂವ೯ ವೇದಕಾಲದ ಪ್ರಮುಖ ದೇವರು ಇ,ದ್ರ, ಇವನ್ನನ್ನು ಪುರಂದರ, ಕೋಟೆಗಳ ನಾಶಕ ಮತ್ತು. ವಜ್ರಾಯುದ ಹೊಂದಿದ ದೇವರೆಂದು ಕರೆಯುತ್ತಾರೆ.
2 ಇಂದ್ರನನ್ನು ಕುರಿತು ಋಗ್ವೆದದಲ್ಲಿ ೨೫೦ ಶ್ಲೋಕಗಳಿವೆ. (ಇಂದ್ರನ ವಜ್ರಾಯುಧಕ್ಕೆ ತನ್ನ ಬೆನ್ನೆಲುಬುಗಲನ್ನು ದಾನವಾಗಿ ನೀಡಿದ ಋಷಿ ದದೀಚೀ)
3 ಎರಡನೆ ಪ್ರಮುಖರು ಅಗ್ಗಿನಿ ಇವನನ್ನು ಮಾನವ ಮತ್ತು ದೇವರ ಮದ್ಯ ಸಂಪಕ೯ ಏಪ೯ಡಿಸುವ ಎಂದು ಕರೆಯುತ್ತಾರೆ.
4 ಇವನನ್ನು ಕುರಿತು ಋಗ್ವೇದದಲ್ಲಿ ೨೦೦ ಶೋಕಗಳಿವೆ.
5 ಮೂರನೇ ಪ್ರಮುಖ ದೇವರು ವರುಣ, ಇವನನನ್ನು ಕರೆಯುತ್ತಾರೆ.
ಇವನ ಕುರಿತು ೧೫೦ ಶೋಲಕಗಳಿವೆ. ವೇದಗಳ ಕಾಲದಲ್ಲಿ ಸಂಧಭ೯ಕ್ಕೆ ಅನುಸಾರವಾಗಿ ಅನೇಕ ಮಳೆಯ ದೇವರುಗಳನ್ನು ಪೂಜಿಸುತ್ತಿದ್ದರು.
ಮಳೆಯ ದೇವರು - ಪಜ೯ನ್ಯ
ಮಿಂಚಿನ ದೇವರು - ರುದ್ರ
ಮಿತ್ರ ದೇವರು - ಸೂಯ೯
ಗೋವುಗಳು ದೇವರು - ಪು಼ಯನ್
ಸಸ್ಯ ಸಂಕುಲದ ದೇವತೆ- ಸೋಮ
ವಾಯು ದೇವರು - ವಾಯು
ಆರೋಗ್ಯ ದೇವತೆ -ಅಶಿವಿನಿ ದೇವತೆಗಳು
6 ಪೂವ೯ದ ಕಾಲದಲ್ಲಿ ಯಗ್ನ ಯಾಗಾದಿಗಳು ಸರಳವಾಗಿದ್ದವು
.
7 ಕೆಲವೊಂದು ಯಗ್ನ ಯಾಗಾದಿಗಳಲ್ಲಿ ಹಸುಗಳನ್ನು ಬಲಿ ಕೊಡುತ್ತಿದ್ದರು.
8 ಹಸುವಿನ ಮಾಂಸ ತಿನ್ನುವ ಅತಿಥಿಗಳಿಗೆ ಗೋಗ್ನ ಎಂದು ಕರೆಯುತ್ತಾರೆ.
9 ಹಸು ಕೊಲ್ಲಲಾಗದ ಸಂಪತ್ತು ಅಗನ್ಯ ಎಂದು ಕರೆಯುತ್ತಿದ್ದರು ಹಸುಗಳ
ನ್ನು ಪಡೆಯುವದಕ್ಕಾಗಿ ಗವಿ಼ಟಿ ಎಂಬ ಯುದ್ದಗಳು ನಡೆಯುತ್ತಿದ್ದವು.
ಪ್ರಶ್ನೆ 4.ಪೂವ೯ ವೇದ ಕಾಲ ಆಥಿ೯ಕ ಜೀವನ ಬಗ್ಗೆ ತಿಳಿಸಿ
1 ಆಯ೯ರ ಮುಖ್ಯ ಉದೋಯಗ ಕೃಷಿ ಮತ್ತು ಪಶು ಸಂಗೋಪನೆ
2 ಆಯ೯ರ ಕೃಷಿ ಭೂಮಿಯನ್ನು ಕ್ಷೆತ್ರ ಅಥವಾ ಉರವರ ಎಂದು ಕರೆಯುತ್ತಿದ್ದರು.
3 ಆಯ೯ರ ಮುಖ್ಯ ಸಂಪತ್ತು ಹಸು.
4 ಆಯ೯ರ ಸಾಕು ಪ್ರಾಣಿ ಕುದುರೆ
5ಆಯ೯ರ ಅವತಸ್‌ಎಂ ಬಾವಿಗಳಿಂದ ನೀರನ್ನು ಪಡೆಯುತ್ತಿದ್ದರು
.
6 ವೇದಗಳ ಕಾಲದಲ್ಲಿ ನಿಷ್ಷ ಮತ್ತು ಶತಮಾನವೆಂಬ ಎರಡು ಚಿನ್ನದ ತುಂಡುಗಳನ್ನು ನಾಣ್ಯಗಳ ರೂಪದಲ್ಲಿ ಬಳಸುತ್ತಿದ್ದರು.
ಬಿ. ಉತ್ತರ ವೇದಕಾಲದ
ಪ್ರಶ್ನೆ 5 ರಾಜಕೀಯ ಜೀವನ ಬಗ್ಗೆ ತಿಳಿಸಿ
1 ರಾಜ ಸವಾ೯ಧಿಕಾರಿಯಾದನು.
2 ವಂಶ ಪಾರಂಪರಿಕ ಅಳಿವಿಕೆ ಪ್ರಾರಂಭವಾಯಿತು.
3 ರಾಜ ಜನರಿಂದ ಬಲಿ ಮತ್ತು ಭಾಗ ಎಂಬ ತೆರಿಗೆ ವಸೂಲಿ ಮಾಡಲು ಪ್ರಾರಂಭಿಸಿದನು.
4 ಸಭಾ ಮತ್ತು ಸಮಿತಿಗಳು ತಮ್ಮ ಅಸ್ಸಿತವವನ್ನು ಕಳೆದುಕೂಂಡವು.
5 ವಧಾತ್ತ ಸಂಪೂಣ೯ ನಾಶವಾಯಿತು.
6 ರಾಜ ತನ್ನ ಸಾಮಥ್ಯ೯ ಹೆಚ್ಚಿಸಿಕೊಳ್ಲಲು ಕೆಲವು ಯಾಗಗಳನ್ನು ಕೈಗೋಂಡನು
೦ ೧. ರಾಜಸೂಯ ; ರಾಜ ತಾನು ಅಧಕಾರಕ್ಕೆ ಬರುವ ಸ೦ಧಭ೯ದಲ್ಲಿಕೈಗೊಳ್ಳಯಾಗವಾಗಿತ್ತು.
೦. ೨ ವಾಜಪೇಯ : ರಾಜ ಜನರ ಮೇಲೆ ತನ್ನ ಶಕ್ತಿ ಸಾಮಥ್ಯ೯ ತೋಪ೯ಡಿಸಲು ಕೈಗೊಳ್ಳುವ ಯಾಗ.( ರಥ ಸ್ಸಧೆ೯)
೦.೩ ಅಶ್ಶಮೆಧ : ಇದು ರಾಜ ತನ್ನ ಸಾಮ್ರಾಜ್ಯ ವಿಸ್ತರಣೆಗಾಗಿ ಕೈಗೊಳ್ಳುವ ಯಾಗವಾಗಿತ್ತು.
1 ರಾಜ ಜನರಿಂದ ದೂರ ಉಳಿಸಲು ಪ್ರಯತಿಸಿ ಯುದ್ದಗಳಲ್ಲಿ ಜಯಿಸುವುದೇ ಪರಮ ಗುರಿಯೆಂದು ಭಾವಿಸಿದನು
.
ಪ್ರಶ್ನೆ 6 ಉತ್ತರ ವೇದ ಕಾಲದ ಸಾಮಾಜಿಕ ಜೀವನ ಬಗ್ಗೆ ತಿಳಿಸಿ
1 ವಣ೯ ವ್ಯವಸ್ಸತೆ ಜಾರಿಯಲ್ಲಿತ್ತು. ವಣ೯ಗಳು, ಜನನಕ್ಕಾಧಾರವಾಗಿ ನಿಧ೯ರಿಲಾಗಿತ್ತು.
2 ವಣ೯ಗಳ ಮಧ್ಯ ಸಹಭೋಜನೆ, ವೈವಾಹಿಕ ಸಂಬಂಧಗಳು ನಿಂತು ಹೊದವು.
3 ಮಹಿಳೆಯರ ಸ್ಸಾನಮಾನ ಶೋಷಣೆಯ ಸ್ಸಿತಿಗೆ ತಲುಪಿದವು.
4 ಬಾಲ್ಯವಿವಾಹ,ವರದಕಿ಼ಣೆ, ಸತಿ ಸಹಗಮನ ಪದ್ದತಿ ಪರದಾ ಪದ್ದತಿ, ಘೋಷಾ ಪದ್ದತಿ ಮತ್ತು ಬಹುಪತ್ತಿತ್ವದಂತಹ ಅನಿಷ್ಟ ಬೆಳೆದು ಬಂದವು.
5 ವಿವಾಹದ ಪ್ರಕಾರಗಳು
6 ಸಮಾಜದಲ್ಲಿ ವಿವಿಧ ರೀತಿಯ ವಿವಾಹಗಳು ಕಂಡುಬರುತ್ತಿದ್ದವು. ಅವುಗಳೆಂದರೆ
7 ಬ್ರಹಃ : ಒಂದೇ ವಣ೯ದ ಗಂಡು ಹೆಣ್ಣು ವಧು ದಕಿ಼ಣೆಯ ರೂಪದಲ್ಲಿ ಎತ್ತು ಮತ್ತು. ಹಸುಗಳನ್ನು ಪಡೆದು ಕನ್ಯಾ ದಾನ ಮಾಡುವುದು.
1ಪ್ರಜಾಪತಿ : ವಧುದಕಿ಼ಣೆ ಮತ್ತು ವರದಕಿ಼ೆಣೆ ಇಲ್ಲದೆ ಮದುವೆ ಮಾಡುವುದು.
2 ಗಂಧವ೯ : ಪರಸ್ಪರ ಪ್ರಿತಿಸಿ, ಸ್ವಯಂವರದ ಮೂಲಕ ವಿವಾಹವಾಗುವುರು.
3 ಅಸುರ : ವಧುವನ್ನು ಖರೀಧಿಸಿ ವಿವಾಹವಾಗುವುದು.
4 ಪೈಶಾಚ ; ಯುವತಿಯು ಪ್ರಗನಾಹಿನ ಸ್ತಿತಿಯಲ್ಲಿದ್ದಾಗ ಶೀಲ ಭ೦ಗ ಮಾಡಿ ಮದುವೆಯಾಗುವುದು.
5 ರಾಕ್ಸಸ : ಅಪಹರಿಸಿ, ಸೆರೆ ಹಿಡಿದು ವಿವಾಹವಾಗುವುದು.