98 A 1ಪೂವ೯

 ಪ್ರಶ್ನೆ 8. ಈ ಕೆಳಗಿನವುಗಳ ಬಗ್ಗೆ ನಿಮಗೇನು ಗೊತ್ತು


 1  ನೀಲ್‌ ದಪ೯ಣ್;‌ ಇದು ನೀಲಿ ದಂಗೆಯನ್ನು ಆಧಾರವಾಗಿಸಿಕೊಂಡು ದೀನ್‌ ಬಂಧು ಮಿತ್ರ ಅವರು ಬರೆದಂತಹ ನಾಟಕ, ಈ ನಾಟಕವು ಬ್ರಿಟಿಷರ ಶೋಷಣೆಯನ್ನು ಎತ್ತಿ ತೋರಿಸುತ್ತಿತ್ತು.


2 ಶಾರದಾ ಸದನ್;‌ ಇದು 1819 ರಲ್ಲಿ ರಮಾಬೆನ್‌ ಅವರಿಂದ ಮಹಾರಾಷ್ಟ್ರಾದಲ್ಲಿ ಆರಂಭವಾದಂಥ ಸಂಗಘಟನೆ. ಇದು ಒಂದು ಸಾಮಾಜಿಕ ಸಂಘಟನೆಯಾಗಿದ್ದು ಬಾಲ್ಯವಿವಾಹ ಮತ್ತು ವರದಕ್ಷಿಣೆಯಂಥ ವಿಷಯಗಳ ವಿರುದ್ದವಾಗಿ ಹಾಗೂ ಮಹಿಳಾ ಸಬಲೀಕರಣ ಮತ್ತು ವಿಧವಾ ಮರುವಿವಾಹ ಪರವಾಗಿ ಹೋರಾಡುತ್ತಿದ್ದಂಥ ಸಂಘಟನೆಯಾಗಿತ್ತು.


3 ಸಬರಮತಿ ಆಶ್ರಮ ;  ಗಾಂಧೀಜಿ ಅಹಮದಾಬಾದನಲ್ಲಿ  ಆರಂಭಿಸಿದಂಥ ʼಸತ್ಯಾಗ್ರಹ ಆಶ್ರಮʼವು ನಂತರದ ಕಾಲದಲ್ಲಿ ಸಬರಮತಿ ನದಿ ತೀರಕ್ಕೆ ವಗಾ೯ವಣೆಯಾಯಿತು. ಇದೇ ʼಸಬರಮತಿʼ ಆಶ್ರಮವುವೆಂದು ಹೆಸರಾಯಿತು.


4 ಹಂಟರ್‌ ಆಯೋಗ ; ಈ ಆಯೋಗವು 1854 ರ ಕಾಯ್ದೆಯ ನಂತರ ಶಿಕ್ಷಣ ಅಭಿವೃದ್ದಿಯ ಪರಿಶೀಲನೆ ನಡೆಸುವುದಕ್ಕಾಗಿ ನೇಮಿಸಿದಂಥ ಆಯೋಗವನ್ನು 1812 ರಲ್ಲಿ w̤ w hunter ಅವರ ನೇತೃತ್ವದಲ್ಲಿ ಆಯೋಜಿಸಲಾಗಿತ್ತು.


5. ಬಂಧಿ ಜೀವನ ; ಇದು ಕ್ರಾಂತಿಕಾರಿ ಸಚೀಂದ್ರ ಸನ್ಯಾಲ್‌ ಅವರು ಬರೆದಂಥ ಕೃತಿ.ಬ್ರಿಟಿಷರು ನೀಡುತ್ತಿದ್ದ. ಕಾಲಾಪಾನಿ ಶಿಕ್ಷೆಯ ಬಗ್ಗೆ ಇವರು ಪ್ರಸ್ತಾಪಿಸಿದ್ದಾರೆ.


 ಪ್ರಶ್ನೆ 9. A) ಅಬ್ದುಲ್‌ ಗಫಾರ್‌ ಖಾನ್‌ ;


 ಇವರು ಪೇಶಾವರ ಜಿಲ್ಲೆಯ ಒಂದು ಹಳ್ಳಿಯಲ್ಲಿ ಹುಟ್ಟಿದರು. ಇವರು ರಾಷ್ಟೀಯ ಚಳುವಳಿಗೆ ಧುಮುಕಿ 1929 ರಲ್ಲಿ ʼ ಖದಾಯ್‌ ಖಿದ್ ಮತ್‌ ಗಾರ್‌ ʼ ಎಂಬ ಸಂಘಟನೆಯನ್ನು ಹುಟ್ಟುಹಾಕಿದರು. 

ಇವರು ಪಠಾಣರನ್ನು ಮುನ್ನಡೆಸಿದರು ಮ್ತು ʼ ಗಡಿನಾಡಗಾಂಧಿ ʼ ಬಾದ್‌ಷಾ ಖಾನ್ʼ ʼಫಕ್ರ ಇ ಆಪ್ಫನ್‌ʼ ಮುಂತಾಗಿ ಹೆಸರಾಗಿದ್ದರು. ಇವರಿಗೆ 1987 ರಲ್ಲಿ ಭಾರತರತ್ನ ಪ್ರಶಸ್ತಿ ನೀಡಲಾಯಿತು.

B)  ʼಸೇತ್‌ ಜಮುನಾಲಾಲ್‌ ಬಜಾಜ್‌ʼ 


ಇವರು ಗಾಂಧೀಜಿಯವರ ಅನುಯಾಯಿಯಾಗಿದ್ದು ಜೀವನ ಪಯ೯೦ತ ಕಾಂಗ್ರೆಸ್ ನ ಖಜಾಂಚಿಯಾಗಿ ಕಾಯ೯ ನಿವ೯ಹಿಸಿದರು.

ಇವರು  ʼಗಾಂಧಿ ಸೇವಾ ಸಂಘ " ಸತ್ಯ ಸಂಘʼ ʼಸತ್ಯ ಸಾಹಿತ್ಯ ಮಂಡಲʼ ಮುಂತಾದ ಸಂಘಟನೆಗಳನ್ನು ಹುಟ್ಟುಹಾಕಿದರು. ಇವರು ಗಾಂಧಿಜಿಗೆ ʼ ಸೇವಾಗ್ರಾಮʼ ಎಂಬ ಹಳ್ಳಿಯನ್ನು ಕೊಡುಗೆಯಾಗಿ ನೀಡಿದರು.

C) ಎಸ್‌ . ಸತ್ಯಮೂತಿ೯ ;


 ಇವರು ʼ ದಕ್ಷಿಣ ಭಾರತದ ಬೆಂಕಿಮುದ್ರೆ ; ಎಂದು ಪ್ರಸಿದ್ದರಾಗಿದ್ದರು. ಇವರು ಉಪ್ಪಿನ ಸತ್ಯಾಗ್ರಹದಲ್ಲಿ ಪಾಲ್ಗೋಂಡಿದ್ದರು ಹಾಗೂ ಅಸಹಕಾರ ಚಳುವಳಿಯನ್ನು ಮನ್ನಡೆಸಿದರು.

 ಇವರು ಒಂದು ಯೋಜನೆಯನ್ನು ಪೂತಿ೯ಗೊಳಿಸಿದರು. ಅದು ಇವರ ಸಜ್ನಾನಿರಾಥ೯ ʼಸತ್ಯ ಮೂತಿ೯ ಸಾಗರವೆಂದು ಹೆಸರಿಸಲಾಯಿತು.

D) ಉದಮ್‌ ಸಿಂಗ್‌ : ಇವರು ಜಲಿಯನ್‌ ವಾಲಾ ಬಾಗ್‌ ಹತ್ಯಾಕಾಂಡದ ಪ್ರತಿಕಾರವಾಗಿ ಸರ್‌  ಮೈಕೇಲ್‌ ಓ ಡೈಯರ್ನ್ನು 1940 ರಲ್ಲಿ ಹತ್ಯೆಗೈದರು.ಇವರನ್ನು ಲಂಡನ್‌ನಲ್ಲಿ 1940 ಜೂನ್‌ 12 ರಂದು ನೇಣಿಗೆ ಹಾಕಲಾಯಿತು.

E) ಸರೋಜಿನಿನಾಯ್ಡು ; ಇವರು ಕಾಂಗ್ರೆಸ್ ಅಧ್ಯಕ್ಷ ಸ್ಥಾನವಹಿಸಿದ್ದ ಮೊದಲ ಭಾರತೀಯ ಮಹೆಳೆ (ಕಾನ್ಪುರ 1925 ) ಇವರು ʼನೈಟಿಂಗೇಲ್‌ ಆಫ್‌ ಇಂಡಿಯಾ ʼ ಎಂಬ ಬಿರುದನ್ನು ಹೊಂದಿದ್ದರು. ಇವರು ಉತ್ತರ ಪ್ರದೇಶದ

ಮೊದಲ ಮಹಿಳಾ ಗವನ೯ರ್‌ (ರಾಜ್ಯಪಾಲರು).


ಪ್ರಶ್ನೆ 10.   1..ಸ್ಕೂಲ್‌ ಮುಖ್ಯ ಲಕ್ಷಣಗಳನ್ನು ಬರೆಯಿರಿ;


-ಇದು ಒಂದು ಚಿತ್ರಕಲಾ ಶೈಲಿಯಾಗಿದ್ದು ಇದರ ಮುಖ್ಯವಸ್ತು ʼಪ್ರೀತಿʼ ಇದು ತನ್ನ ಬಣ್ಣಗಳ ಮಿಶ್ರಣ ಹಾಗೂ ಸೌಂದರ್ಯದಿಂದ ವಿಶಿಷ್ಟವಾಗುತ್ತು.

2. ಗೋಪುರಂ  ಮುಖ್ಯ ಲಕ್ಷಣಗಳನ್ನು ಬರೆಯಿರಿ;

- ಇದುಭಾರತದ ದ್ರಾವಿಡದೇವಸ್ಥಾನಗಳ ದ್ವಾರದ ಮೇಲೆ ಮಾಡಿದಂಥ ಕಲ್ಲಿನ ಕೆತ್ತನೆ ಕೆಲಸ ಚೋಳರ ಗೋಪುರಗಳು ಇದಕ್ಕೆ ಅತ್ತುತ್ತಮ ಉದಾಹಾರಣೆಗಳು.


3. ವಹಾಬಿ ಚಳುವಳಿ ಮುಖ್ಯ ಲಕ್ಷಣಗಳನ್ನು ಬರೆಯಿರಿ;


-ಇದು ರಾಯ್‌ ಬರೇಲಿಯ ಸೈಯದ್‌ ಅಹಮದ್‌ರಿಂದ ಆರಂಭಿಸಲ್ಪಟ್ಟಿತ್ತು. ಇದು ʼವಲೀಯುಲ್ಲಾʼ ಅವರ ಉಪಪ್ರದೇಶಗಳನ್ನು ಪ್ರಚಾರ ಮಾಡಲು ʼ ರೋಹೀಲ್‌ ಖಂಡ" ನಿಂದ ಆರಂಭವಾದಂಥ ಚಳುವಳಿ ಇದುಬ್ರಿಟೀಷರ ವಿರುದ್ದವಾಗಿತ್ತು.


4. ಭಾರತ ಧಮ೯ ಮಹಾ ಮಂಡಲ ಮುಖ್ಯ ಲಕ್ಷಣಗಳನ್ನು ಬರೆಯಿರಿ;


-ಇದು ಸಂಪ್ರದಾಯ ಬದ್ದ ಹಿಂದೂಗಳ ಸಂಘಟನೆಯಾಗುತ್ತು. ಇದನ್ನು 1890 ರಲ್ಲಿ ಪಂಜಾಬ್ನಲ್ಲಿ ದಂಡಿಯಾಲ್‌ ಆರಂಭಿಸಿದರು.

5. ಕೋಮುವಾದ ಪ್ರಶಸ್ತಿ ಯಾವುವು;


- 1932 ಆಗಸ್ಟ್‌ ರಲ್ಲಿ  ಬ್ರಿಟೀಷ್‌ ಪ್ರಧಾನಿ ರಾಮ್ಸೆ ಮ್ಯಾಕ್‌  ಡೊನಾಲ್ಡ್‌ ಇದನ್ನು ಘೋಷಿಸಿದರು.

ಸಿಖ್‌ ಮತ್ತು ಕ್ರಿಶ್ಚಿಯನ್‌ ಮತ್ತಿತರ ಶೋಷಿತ ವಗ೯ಗಳನ್ನೊಳಗೊಂಡವರಿಗೆ ಪ್ರತ್ಯೇಕ ಚುನಾವಣಾ ಕ್ಷೇತ್ರವನ್ನು ಕಲ್ಪಿಸಿಕೊಡಲಾಯಿತು.





 


 


Popular posts from this blog

Open Blog Test 1 A Mains cum Prelims General Studies

Ancient India 187

69 A 1 Modern India Test Questions