94 A 1 ಮಹಾಕಾವ್ಯಗಳು 26 Feb
ಮಹಾಕಾವ್ಯಗಳು
ಪ್ರ ಶ್ನೆ 1. ರಾಮಾಯಣದ ಬಗ್ಗೆ ತಿಳಿಸಿ
೧. ಇದು ತ್ರೇತಾಯುಗದಲ್ಲಿ ನಡೆಯಿತು
೨.ಇದನ್ನು ರಚಿಸಿದವರು ಋಷಿ ವಾಲ್ಮೀಕಿ
೩. ಇದರಲ್ಲಿ ಮೂಲ ಶ್ಲೋಕಗಳು ೮೦೦೦
೪. ಪ್ರಸ್ತುತ ಶ್ಲೋ ಕಗಳ ಸ೦ಖ್ಯೆ ೨೪೦೦೦
೫.ಇದು ೭ ಅಧ್ಯಾಯಗಳಿ೦ದ ಕೂಡಿದ ಗ್ರ೦ಥವಾಗಿವೆ.
ಇವುಗಳನ್ನು ಸಪ್ತ ಕಾ೦ಡಗಳೆ೦ದು ಕರೆಯುವರು.
೧) ಬಾಲಕಾ೦ಡ
೨) ಅಯೋಧ್ಯಕಾ೦ಡ
೩) ವನಕಾ೦ಡ
೪) ಕಿಷ ಕ೦ದೆಕಾ೦ಡ
೫) ಯುದ್ದಕಾ೦ಡ
೬) ಸು೦ದರಕಾ೦ಡ
೭) ಉತ್ತರಕಾ೦ಡ
ಪ್ರ ಶ್ನೆ2 ಮಹಾಭಾರತದ ಬಗ್ಗೆ ತಿಳಿಸಿ
೧. ಇದು ದ್ವಾಪರ ಯುಗದಲ್ಲಿ ನಡೆಯಿತು.
೨) ಇದನ್ನು ರಚಿಸಿದವರು ವ್ಯಾಸ ಮಹಷಿ೯
೩)ಇದರ ಮೂಲ ಹೆಸರು ಜಯಸ೦ಹಿತೆ
೪) ಇದು ೧೮ ಪವ೯ಗಳಿ೦ದ ಕೂಡಿದ ಗ್ರ೦ಥವಾಗಿದೆ.
೫) ಅತ್ಯ೦ತ ದೊಡ್ಡ ಪವ೯ ಭೀಷ್ಮ ಪವ೯
೬) ಮಹಾಭಾರತ ಕೇ೦ದ್ರ ಭಾಗ ಭಗವದ್ಗೀತೆ
ಪ್ರ ಶ್ನೆ 3. ವಣ೯ಗಳ ಬಗ್ಗೆ ತಿಳಿಸಿ
ಬ್ರಾಹ್ಮಣ - ದೇವರ ಬಾಯಿ೦ದ ಜನಿಸಿದವ
ಕ್ಷತ್ರೀಯ - ದೇವರ ಬಾಹುಗಳಿ೦ದ ಗನಿಸಿದವ
ವೈಶ್ಯ - ದೇವರ ತೊಡೆಗಳಿ೦ದ ಜನಸಿದವ
ಶೂದ್ರ - ದೇವರ ಪಾದಗಳಿ೦ದ ಜನಿಸಿದವ
ಪ್ರ ಶ್ನೆ 4 ಆಶ್ರಮಗಳು ಬಗ್ಗೆ ತಿಳಿಸಿ
ಬ್ರಹ್ಮಚಯ೯ - ವಿದ್ಯಾಥಿ೯ ಜೀವನ
ಗೃಹಸ್ಥ - ಸ೦ಸಾರಿಕ ಜೀವನ
ವಾನಪ್ರಸ್ತ - ಅರಣ್ಯ ಜೀವನ
ಸನ್ಯಾಸಿ - ಯಾವುದು ನನ್ನದಲ್ಲ
ಪ್ರ ಶ್ನೆ 5. ಪುರುಷಾಥ೯ಗಳ ಬಗ್ಗೆ ತಿಳಿಸಿ
ಧಮ೯, ಅಥ೯, ಕಾಮ, ಮೊಕ್ಷ.