004 A2 ಸಂವಿಧಾನದ ಲಕ್ಷಣಗಳು 7 Mar



ಪ್ರಶ್ನೆ 1. ವಯಸ್ಕರ ಮತದಾನ ಪದ್ದತಿ ಬಗ್ಗೆ ತಿಳಿಸಿ


 ಪ್ರಾರಂಭದಲ್ಲಿ ಮತದಾನದ 21 ಅಗಿತ್ತು 1988 ತಲ್ಲ 61 ನೆ ತಿದ್ದುಪಡಿ ಮಾಡಿಸುವುದರ ಮುಲಕ ಮತದಾನದ ವಯನಸನು 18 ಕ್ಕೆ ಇಳಿಸಲಾಯಿತು.

 ಇದರ ಜಾರಿಗೆ ಬಂದಿದ್ದು 1989 ರಲ್ಲಿ ಮತದಾನದ ಹಕ್ಕಿನಕುರಿತು ಸಂವಿಧಾನದ 15 ನೇ ಭಾಗದ 326ನೆ ವಿಧಿಯಲ್ಲಿ ತಿಳಿಸುತ್ತದೆ.


ಪ್ರಶ್ನೆ 2. ಏಕಪೌರತ್ವಬಗ್ಗೆ ತಿಳಿಸಿ



 ಏಕಪೌರತ್ವ ಪದ್ದತಿಯಲನ್ನು ಬ್ರಿಟನ್‌ ದೇಶದ ಸಂವಿಧಾನದಿಂದ ಎರವಲು ಪಡೆಯಲಾಗಿದೆ. ಏಕಪೌರತ್ವ ಪದ್ದತಿಯನು ಅಳವಡಿಸಲು ಕಾರಣ ನಮ್ಮಲ್ಲಿ ರಾಷ್ರೀಯ ಮನೋಭಾವನೆ ಬೆಳೆಸುವದಾಗಿದೆ. ಪೌರತ್ವ ವಿಷಯದ ಕರಿತು ಸಂವಿಧಾನದ 2 ನೇ ಭಾಗದಲ್ಲಿ 5 ನೆ ವಿಧಿಯಿಂದ 11 ನೇ ವಿಧಿಯವರೆಗೆ ವಿವರಿಸಲಾಗಿದೆ.


ಪ್ರಶ್ನೆ 3. ತುತು೯ ಪರಿಸ್ಥಿತಿ   ಅಧಿಕಾರಗಳ ಬಗ್ಗೆ ತಿಳಿಸಿ


1) ರಾಷ್ಠೀಯ ತುತು೯ ಪರಿಸ್ಥಿತಿಯನ್ನು ಹೊರಡಿಸುವವರು- 352 ವಿಧಿ

2) ರಾಜ್ಯ ತುತು೯ ಪರಿಸ್ಥಿತಿ -356 ವಿಧಿ

3) ಹಣಕಾಸು ತುತು೯ ಪರಿಸ್ಥಿತಿ - 360 ವಿಧಿ


ಪ್ರಶ್ನೆ 4.ತಿದ್ದುಪಡಿಯ ವಿಧಾನ ಬಗ್ಗೆ ತಿಳಿಸಿ

A) ಸರಳ ತಿದ್ದುಪಡಿ ವಿಧಾನ

ಸಂಸತ್ತಿನಲ್ಲಿ 2/3 ರಷ್ಟು ಬಹುಮತ ಪಡೆಯುವದರೊಂದಿಗೆ ಮಾಡುವ ತಿದ್ದುಪಡಿಯನ್ನು ಸರಳ ತಿದ್ದುಪಡಿ ಎಂದು ಕರೆಯುವರು.

ಉದಾ: ಮೂಲಭೂತ ಹಕ್ಕುಗಳು, ರಾಜ್ಯನಿದೇ೯ಶಕ ತತ್ವಗಳು ಮೂಲಭೂತ ಕತ೯ವ್ಯಗಳು, ಇತ್ಯಾದಿ.

b) ಕಠಿಣ ತಿದ್ದುಪಡಿ ವಿಧಾನ

ಸಂಸತ್ತಿನಲ್ಲಿ 2/3 ರಷ್ಟು ಜನ ಸದಸ್ಯರ ಬಹುಮತ ಜೊತೆಗೆ ಅಧ೯ದಷ್ಟು ರಾಜ್ಯಗಳ ಒಪ್ಪಿಗೆ ಪಡೆಯುವದರ ಮೂಲಕ ಮಾಡುವ ತಿದ್ದುಪಡಿಯನ್ನು ಕಠಿಣ ತಿದ್ದುಪಡಿ ವಿಧಾನ ಎನ್ನುವರು.

ಉದಾ;   ರಾಷ್ಟ್ರಪತಿಯವರ    ಚುನಾವಣೆಯ ವಿಷಯ, ಸುಪ್ರೀಂಕೋಟಿ೯ನ ಮುಖ್ಯ ನ್ಯಾಯಾಧೀಶರ ಹುದ್ದೆಗೆ ಸಂಬಂಧಿಸಿದ ಹಾಗೆ, ಮತ್ತು ಜಿ.ಎಸ್‌,ಟಿ ಇತ್ಯಾದಿ.


ಪ್ರಶ್ನೆ 4. ಮೂಲಭೂತ ಹಕ್ಕುಗಳ  ಬಗ್ಗೆ ತಿಳಿಸಿ

ಸಂವಿಧಾನದ 3ನೇ ಭಾಗದಲ್ಲಿ 12ನೇ ವಿಧಿಗಳಿಂದ 35ನೇ ವಿಧಿಯವರೆಗೆ ಮುಲಭೂತಹಕ್ಕುಗಳ ಕುರಿತು ವಿವರಿಸಲಾಗಿದೆ. ಇವುಗಳನ್ನು ಭಾರತದ ಮ್ಯಾಗ್ನಾಕಾಟ್‌೯ ಎಂದು ಕರೆಯಲಾಗುತ್ತದೆ

.

ಪ್ರಶ್ನೆ  5. ಸಂಯುಕ್ತ ಪದ್ದತಿ   ಬಗ್ಗೆ ತಿಳಿಸಿ



 ಇದು ದೇಶದಲ್ಲಿ ಏಕಾತ್ಮಕ ಪದ್ದತಿ ಇದ್ದರೂ ಕೂಡಾ ನಮ್ಮ ದೇಶದಲ್ಲಿ 1ನೇ ಭಾಗದಲ್ಲಿ ರಾಜ್ಯಗಳ ಒಕ್ಕೂಟ ಎಂದು ಕರೆಯಲಾಗಿದೆ.


ಪ್ರಶ್ನೆ  6.  ದ್ವಿಸದನ ಪದ್ದತಿ ಬಗ್ಗೆ ತಿಳಿಸಿ

ನಮ್ಮ ಸಂಸತ್ತು ದ್ವಿ - ಸದನಹೊಂದಿದೆ.

a) ಲೋಕಸಭೆ : ಈ ಸದನವನ್ನು ಕೆಳಮನೆ, ಕಿರಿಯರ ಸದನ,ಜನತಾ ಸದನ ಎಂದು ಕರೆಯುವುರು.

b) ರಾಜ್ಯಸಭೆ : ಈ ಸದನವನ್ನು ಮೇಲ್ಮನೆ, ಬುದ್ದಿವಂತರ ಸದನ ಹಿರಿಯರ ಸದನ,ಶಾಶ್ವತ ಸದನ, ಹೀಗೆ ಅನೇಕ ಹೆಸರುಗಳಿಂದ ಕರೆಯಲಾಗುತ್ತದೆ.


Popular posts from this blog

Open Blog Test 1 A Mains cum Prelims General Studies

Ancient India 187

69 A 1 Modern India Test Questions