96 A 1 ಪೂವ೯ ವೇದ ಕಾಲ 25 Feb
ಪ್ರ ಶ್ನೆ 1. ಪೂವ೯ ವೇದ ಕಾಲದ ಧಾಮಿ೯ಕ ಜೀವನ ಬಗ್ಗೆ ತಿಳಿಸಿ
1 ಪೂವ೯ ವೇದಕಾಲದ ಪ್ರಮುಖ ದೇವರು ಇ೦ದ್ರ, ಇವನ್ನನ್ನು ಪುರ೦ದರ, ಕೋಟೆಗಳ ನಾಶಕ ಮತ್ತು. ವಜ್ರಾಯುದ್ದ೦ದಿದ ದೇವರೆ೦ದು ಕರೆಯುತ್ತಾರೆ.
2 ಇ೦ದ್ರನನ್ನು ಕುರಿತು ಋಗ್ವೆದದಲ್ಲಿ ೨೫೦ ಷ್ಷೋಲಕಗಳಿವೆ. (ಇ೦ದ್ರನ ವಜ್ರಾಯುಧಕ್ಕೆ ತನ್ನ ಬೆನ್ನೆಲುಬುಗಲನ್ನು ದಾನವಾಗಿ ನೀಡಿದ ಋಷಿ ದದೀಚೀ)
3 ಎರಡನೆ ಪ್ರಮುಖರು ಅಗ್ನಿ ಇವನನ್ನು ಮಾನವ ಮತ್ತು ದೇವರ ಮದ್ಯ ಸ೦ಪಕ೯ ಏಪ೯ಡಿಸುವವ ಎಂದು ಕರೆಯುತ್ತಾರೆ.
4 ಇವನನ್ನು ಕುರಿತು ಋಗ್ವೇದದಲ್ಲಿ ೨೦೦ ಶೋಕಗಳಿವೆ.
5 ಮೂರನೇ ಪ್ರಮುಖ ದೇವರು ವರುಣ, ಇವನನನ್ನು ಕರೆಯುತ್ತಾರೆ. ಇವನನ್ನು ನಿಯಮಗಳ ಪಾಲಕ
ಮತ್ತುಋತುಗಳ ಪಾಲಕನೆಂದು ಕರೆಯುತ್ತಾರೆ ಇವನ ಕುರಿತು ೧೫೦ ಶ್ಲೋಕಗಳಿವೆ. ವೇದಗಳ ಕಾಲದಲ್ಲಿ ಸಂಧಭ೯ಕ್ಕೆ ಅನುಸಾರವಾಗಿ ಅನೇಕ ಮಳೆಯ ದೇವರುಗಳನ್ನು ಪೂಜಿಸುತ್ತಿದ್ದರು.
ಮಳೆಯ ದೇವರು - ಪಜ೯ನ್ಯ
ಮಿ೦ಚಿನ ದೇವರು - ರುದ್ರ
ಮಿತ್ರ ದೇವರು - ಸೂಯ೯
ಗೋವುಗಳು ದೇವರು - ಪು಼ಷ್ನ್‌ನ್
ಸಸ್ಯ ಸಂಕುಲದ ದೇವತೆ- ಸೋಮ
ವಾಯು ದೇವರು - ವಾಯು
ಆರೋಗ್ಯ ದೇವತೆ -ಅಶ್ನಿನಿ ದೇವತೆಗಳು
6 ಪೂವ೯ದ ಕಾಲದಲ್ಲಿ ಯಗ್ನ ಯಾಗಾದಿಗಳು ಸರಲಿ ಕೊಡುತ್ತಿದ್ದರು.
8 ಹಸುವಿನ ಮಾಂಸ ತಿನ್ನುವ ಅತಿಥಿಗಳಿಗೆ ಗೋಗ್ನ ಎಂದು ಕರೆಯುತ್ತಿದ್ದರು
9 ಹಸು ಕೊಲ್ಲಲಾಗದ ಸಂಪತ್ತು ಅಗನ್ಯ ಎಂದು ಕರೆಯುತ್ತಿದ್ದರು
10 ಹಸುಗಳ ಸಂಖ್ಯೆ ಕಡಿಮೆಯಾದರೆ ಅಗ್ನ ಎಂದು ಕರೆಯುತ್ತಿದ್ದರು
11 ಹಸುಗಳನ್ನು ಪಡೆಯುವದಕ್ಕಾಗಿ ಗವಿಷ್ಟಿ ಎಂಬ ಯುದ್ದಗಳು ನಡೆಯುತ್ತಿದ್ದವು.
ಪ್ರ ಶ್ನೆ 2 ಪೂವ೯ ವೇದ ಕಾಲದ ಆಥಿ೯ಕ ಜೀವನ ಬಗ್ಗೆ ತಿಳಿಸಿ
1 ಆಯ೯ರ ಮುಖ್ಯ ಉದೋಯಗ ಕೃಷಿ ಮತ್ತು ಪಶು ಸಂಗೋಪನೆ
2 ಆಯ೯ರ ಕೃಷಿ ಭೂಮಿಯನ್ನು ಕ್ರೇತ್ರ ಅಥವಾ ಉರವರ ಎಂದು ಕರೆಯುತ್ತಿದ್ದರು.
3 ಆಯ೯ರ ಮುಖ್ಯ ಸಂಪತ್ತು ಹಸು.
4 ಆಯ೯ರ ಸಾಕು ಪ್ರಾಣಿ ಕುದುರೆ
5 ಆಯ೯ರು ಅವತಸ್‌ಎಂ ಬಾವಿಗಂದ ನೀರನ್ನು ಪಡೆಯುತ್ತಿದ್ದರು.
6 ವೇದಗಳ ಕಾಲದಲ್ಲಿ ನಿಷ್ಷ ಮತ್ತು ಶತಮಾನವೆಂಬ ಎರಡು ಚಿನ್ನದ ತುಂಡುಗಳನ್ನು ನಾಣ್ಯಗಳ ರೂಪದಲ್ಲಿ ಬಳಸುತ್ತಿದ್ದರು.