ಉತ್ತರ ವೇದಕಾಲದ
ಬಿ. ಉತ್ತರ ವೇದಕಾಲದ
ಪ್ರಶ್ನೆ 1. ರಾಜಕೀಯ ಜೀವನ ಬಗ್ಗೆ ತಿಳಿಸಿ
1 ರಾಜ ಸವಾ೯ಧಿಕಾರಿಯಾದನು.
2 ವಂಶ ಪಾರಂಪರಿಕ ಅಳ್ವಿಕೆ ಪ್ರಾರಂಭವಾಯಿತು.
3 ರಾಜ ಜನರಿಂದ ಬಲಿ ಮತ್ತು ಭಾಗ ಎಂಬ ತೆರಿಗೆ ವಸೂಲಿ ಮಾಡಲು ಪ್ರಾರಂಭಿಸಿದನು.
4 ಸಭಾ ಮತ್ತು ಸಮಿತಿಗಳು ತಮ್ಮ ಅಸ್ತಿತ್ವವನ್ನು ಕಳೆದುಕೂಂಡವು.
5 ವಧಾತ್ತ ಸಂಪೂಣ೯ ನಾಶವಾಯಿತು.
6 ರಾಜ ತನ್ನ ಸಾಮಥ್ಯ೯ ಹೆಚ್ಚಿಸಿಕೊಳ್ಲಲು ಕೆಲವು ಯಾಗಗಳನ್ನು ಕೈಗೋಂಡನು
1 ರಾಜಸೂಯ ; ರಾಜ ತಾನು ಅಧಿಕಾರಕ್ಕೆ ಬರುವ ಸ೦ಧಭ೯ದಲ್ಲಿ ಕೈಗೊಳ್ಳುವ ಯಾಗವಾಗಿತ್ತು.
2 ವಾಜಪೇಯ : ರಾಜ ಜನರ ಮೇಲೆ ತನ್ನ ಶಕ್ತಿ ಸಾಮಥ್ಯ೯ ತೋಪ೯ಡಿಸಲು ಕೈಗೊಳ್ಳುವ ಯಾಗ.( ರಥ ಸ್ಸಧೆ೯)
3 ಅಶ್ಶಮೇಧ : ಇದು ರಾಜ ತನ್ನ ಸಾಮ್ರಾಜ್ಯ ವಿಸ್ತರಣೆಗಾಗಿ ಕೈಗೊಳ್ಳುವ ಯಾಗವಾಗಿತ್ತು.
4 ರಾಜ ಜನರಿಂದ ದೂರ ಉಳಿಸಲು ಪ್ರಯತ್ನಿಸಿ ಯುದ್ದಗಳಲ್ಲಿ ಜಯಿಸುವುದೇ ಪರಮ ಗುರಿಯೆಂದು ಭಾವಿಸಿದನು.
ಪ್ರಶ್ನೆ 2. ಉತ್ತರ ವೇದ ಕಾಲದ ಸಾಮಾಜಿಕ ಜೀವನ ಬಗ್ಗೆ ತಿಳಿಸಿ
1 ವಣ೯ ವ್ಯವಸ್ಸತೆ ಜಾರಿಯಲ್ಲಿತ್ತು. ವಣ೯ಗಳು, ಜನನಕ್ಕಾಧಾರವಾಗಿ ನಿಧ೯ರಿಲಾಗಿತ್ತು.
2 ವಣ೯ಗಳ ಮಧ್ಯ ಸಹಭೋಜನೆ, ವೈವಾಹಿಕ ಸಂಬಂಧಗಳು ನಿಂತು ಹೊದವು.
3 ಮಹಿಳೆಯರ ಸ್ಸಾನಮಾನ ಶೋಷಣೆಯ ಸ್ಸಿತಿಗೆ ತಲುಪಿದವು.
4 ಬಾಲ್ಯವಿವಾಹ,ವರದಕಿ಼ಣೆ, ಸತಿ ಸಹಗಮನ ಪದ್ದತಿ ಪರದಾ ಪದ್ದತಿ, ಘೋಷಾ ಪದ್ದತಿ ಮತ್ತು ಬಹುಪತ್ತಿತ್ವದಂತಹ ಅನಿಷ್ಟ ಪದ್ದತಿಗಳು ಬೆಳೆದು ಬಂದವು.
ಪ್ರಶ್ನೆ 3. ವಿವಾಹದ ಪ್ರಕಾರಗಳುಉತ್ತರ ವೇದಗಳ