1 Apr ಸಾಹಿತ್ಯ New
ಪ್ರಶ್ನೆ 1. ಸಾಹಿತ್ಯಗಳ ಬಗ್ಗೆ ತಿಳಿಸಿ
ಕಾಳಿದಾಸ ನಾಟಕಗಳು
1) ಅಭಿಜ್ನಾನ ಶಾಕುಂತಲ
2) ಮಾಳವಿಕಾಗ್ನಿ ಮಿತ್ರ
3) ವಿಕ್ರಮೊವ೯ಶಿಯ
ಕಾವ್ಯಗಳು
4) ಕುಮಾರ ಸಂಭವ
5) ಮೇಘಧೂತ
6) ರಘುವಂಶ
ಕಾಳಿದಾಸನನ್ನು ಭಾರತದ ಶೇಕ್ಸಪಿಯರ ಎಂದು ಕರೆಯುವರು.
ಪ್ರಶ್ನೆ 2. ವರಾಹಿಮಿಹಿರ ಬಗ್ಗೆ ತಿಳಿಸಿ
1. ಬೃಹತ್ ಸಂಹಿತೆ
2. ಬೃಹತ್ ಜಾತಕ
3. ಲಘು ಜಾತಕ
4. ಪಂಚ ಸಿದ್ದಾಂತಿಕ
1.. ಪಂಚ ಸಿದ್ದಾಂತಿಕ ಗ್ರಂಥವನ್ನು ಖಗೋಳ ಶಾಸ್ತ್ರದ ಬೈಬಲ ಎಂದು ಕರೆಯುತ್ತಾರೆ.
2. ವರಾಹಮಿಹಿರನನ್ನು ಜ್ಯೋತಿಷ್ಯ ಶಾಸ್ತ್ರದ ಪಿತಾಮಾಹನೆಂದು ಕರೆಯುತ್ತಾರೆ.
ಪ್ರಶ್ನೆ 3. ಆಯ೯ಭಟ ಬಗ್ಗೆ ತಿಳಿಸಿ
1. ಆಯ೯ಭಟಿಯಂ ಎನ್ನುವ ಗ್ರಂಥ ರಚಿಸಿದನು ಮತ್ತು ಸೂಯ೯ ಸಿದ್ದಾಂತ ಮಂಡಿಸಿದನು.
2.ಈತ ಗುಪ್ತರ ಕಾಲದ ಪ್ರಸಿದ್ದ ಗಣಿತ ಮತ್ತು ಖಗೋಳ ಶಾಸ್ತ್ರಜ್ನನಾಗಿದ್ದ
3. ಈತ ಮೊಟ್ಟ ಮೊದಲ ಬಾರಿಗೆ ಭೂಮಿ ದುಂಡಾಗಿದೆ ಅದು ಸೂಯ೯ನ
ಸುತ್ತುತ್ತದೆ ಎಂದು ಹೇಳಿದನು.
4. ಈತ ಪೈನ ಬೆಲೆಯನ್ನು ತೋರಿಸಿಕೊಟ್ಟ ಮೊದಲ ವ್ಯಕ್ತಿ.
ಪ್ರಶ್ನೆ 4. ಬ್ರಹ್ಮ ಗುಪ್ತ ಬಗ್ಗೆ ತಿಳಿಸಿ
1. ಬ್ರಹ್ಮಸ್ಪುಟಿ ಸಿದ್ದಾಂತ
ಈತ ಶೂನ್ಯದ ಬೆಲೆಯನ್ನು ಜಗತ್ತಿಗೆ ತೋರಿಸಿಕೊಟ್ಟ ಮೊದಲ ವ್ಯಕ್ತಿ. ಇವನು ಭಾರತದ ನ್ಯೂಟನ್ ಎಂದು ಕರೆಯುತ್ತಾರೆ
.
ಭಾಸ್ಕರಾಚಾಯ೯- ಸಿದ್ದಾಂತ ಶಿರೋಮಣಿ & ಲೀಲಾವತಿ
ಭಾಸ್ಕರಾಚಾಯ೯- ಸಿದ್ದಾಂತ ಶಿರೋಮಣಿ & ಲೀಲಾವತಿ
ಅಮರಸಿಂಹ - ಅಮರಕೋಶ( ನಾಮಲಿಂಗಾನು ಶಾಸನಂ)
ದಂಡಿ - ದಶಕುಮಾರಚರಿತೆ
ವಾಗ್ಭಟ - ಅಷ್ಟಾಂಗ ಸಂಗ್ರಹ ( ಗುಪ್ತರ ಕಾಲದ ಪ್ರಸಿದ್ದ ವೈದ್ಯ)
ಶೂದ್ರಕ - ಮೃಚ್ಛಕಟಿಕ
ಭಾರವಿ - ಕಿರಾತಾಜು೯ನೀಯ ವಿಜಯ
ವಿಷ್ಣು ಶಮ೯ - ಪಂಚತಂತ್ರ.
ಪಂಚತಂತ್ರವು ಜಗತ್ತಿನಲ್ಲೆಯೇ ಅತೀ ಹೆಚ್ಚು ಭಾಷೆಗೆ ಭಾಷಾಂತರ ಗೊಂಡ ಎರಡನೇ ಗ್ರಂಥ (150 ಭಾಷೆ)
ಒಂದನೇ ಗ್ರಂಥ ಬೈಬಲ್ (180 ಭಾಷೆ)