1 Apr ಹಷ೯ವಧ೯ನ New

ಪ್ರಶ್ನೆ 1.   ಹಷ೯ವಧ೯ನ ಕ್ರಿಶ 606 - 647  ಬಗ್ಗೆ ತಿಳಿಸಿ

1. ವಧ೯ನ ಸಂತತಿಯ ಅತ್ಯಂತ ಪ್ರಸಿದ್ಧ ದೊರೆ

2. ತನ್ನ 16 ನೇ ವಯಸ್ಸಿನಲ್ಲಿಯೇ ಅಧಿಕಾರಕ್ಕೆ ಬಂದನು.

3.ಅಧಿಕಾರಕ್ಕೆ ಬಂದ ಕೂಡಲೇ ಎರಡು ಗುರಿಗಳನ್ನು ಹೊಂದಿದ್ದನು.

1. ತನ್ನ ತಂಗಿಯ ಗಂಡ ಮತ್ತು ತನ್ನ ಸಹೋದರನ ಕೊಲೆಗೆ ಕಾರಣ ರಾದವರ ವಿರುದ್ಧ ಸೇಡು ತೀರಿಸಿ ಕೊಳ್ಳುವುದು.

2. ಉತ್ತರ ಭಾರದಲ್ಲಿ ವಿಳಾಲವಾದ ಸಾಮ್ರಾಜ್ಯ ನಿಮಿ೯ಸಿಸುವುದು.

3. ತನ್ನ ಮೊದಲ ಗುರಿಯನ್ನು ಈಡೇರಿಸಿಕೊಳ್ಳಲು ಕಾಮರೂಪದ ಅರಸ ಭಾಸ್ಕರವಮ೯ನೊಂದಿಗೆ ಸ್ನೇಹ ಮಾಡಿ ಶಶಾಂಕನ ಸೊಕ್ಕನ್ನು ಮುರಿದರು. ಇದಕ್ಕಾಗಿ

ಹಷ೯ವಧ೯ನು ಶಿಲಾದಿತ್ಯ ಮತು ಪರಮಭಟ್ಟಾರಕ ವೆಂಬ ಬಿರಿದಿಗಳನ್ನು ಧರಿಸಿದನು.

4. ಕ್ರಿಶ . 612 ರಲ್ಲಿ ಹಷ೯ವಧ೯ನು ರಾಜಧಾನಿಯನ್ನು ಥಾನೇಶ್ವರದಿಮದ ಕನೋಜಕ್ಕೆ ವಗಾ೯ಯಿಸಿದನು.

5. ಕ್ರಿ.ಶ 619 - 25 ರ ಅವಧಿಯಲ್ಲಿ ಉತ್ತರ ಬಅರದಲ್ಲಿ ವಿಧಾಲವಾದ ಮತ್ತು ಸಂಪದ್ಬರಿತವಾದ ಸಾಮ್ರಾಜ್ಯ ನಿಮಿ೯ಸಿದರು.

6. ಕ್ರಿ.ಶ 629 ರಲ್ಲಿ ಈತನ ಆಸ್ಥಾನಕ್ಕೆ ಚೀನಾದ ಬದ್ಧ ಯಾತ್ರಿಕ ಹ್ಯೂಯೆನ್ತ್ಸಾಂಗ್‌ ಭೇಟೆ ನೀಡಿದನು.

7. ಈತನ ಪ್ರಸಿದ್ಧ ಕೃತಿ - ಸಿ - ಯು - ಕಿ

8. ಕ್ರಿಶ. 634 ರಲ್ಲಿ ಹಷ೯ವಧ೯ನನಿಗೂ ಮತ್ತು ಬಾದಾಮಿ ಚಾಲುಕ್ಯರ ದೊರೆ ಇಮ್ಮಡಿ ಪುಲಕೇಶಿಯ ನಡುವೆ ನಮ೯ದಾ ನದಿ ತೀರದ

ಕಾಳಗ ನಡೆಯಿತು. ಹಷ೯ವಧ೯ನ ಸೋತನು. ಗೆದ್ದ ಪುಲಕೇಶಿ ಪರಮೇಶ್ವರ ( ಈ ವಿಷಯ ಐಹೋಳೆ ಶಾಸನದಲ್ಲಿ ಉಲ್ಲೆಖ) ಎಂಬ ಬಿರುದು ಧರಿಸಿದನು.

9. ಹಷ೯ವಧ೯ನನಿಗೆ ಉತ್ತರಪಥೇಶ್ವರ ಎಂದು ಕರೆಯುತ್ತಿದ್ದರು.

10. ಕ್ರಿ.ಶ 643 ರಲ್ಲಿ ಕನೋಜದಲ್ಲಿ ಒಂದು ಬೌದ್ಧ ಧಮ೯ ಸಮ್ಮೇಳನ ಏಪ೯ಡಿಸಿದನು. ಈ ಸಮ್ಮೇಳನದ ಅಧ್ಯಕ್ಷನನ್ನಾಗಿ ಹ್ಯೂಯೆನ್‌ ತ್ಸಾಂಗ್ನನ್ನು ಈ ಸಮ್ಮೇಳನದ 23 ದಿನಗಳ ಕಾಲ ನಡೆಯಿರತು.

11. ಕ್ರಿ.ಶ 643 ರಲ್ಲಿ ಹಷ೯ ವಧ೯ನ ಪ್ರಯಾಗದಲ್ಲಿ ಒಂದು ಧಮ೯ಸಮ್ಮೆಳನ ಏಪ೯ಡಿಸಿದನು. ಈ ಸಮ್ಮೇಳನದಲ್ಲಿ ಹಷ೯ವಧ೯ನ ತನ್ನೆಲ್ಲಾ ಸಂಪತ್ತನ್ನು ಬಡಗ್ಗರಿಗೆ,

ಧಾಮಿ೯ಕ ಕೆಂದ್ರಗಳಿಗೆ, ಶಿಕ್ಷಣ ಕೇಂದ್ರಗಳಿಗೆ, ದಾನವಾಗಿ ನಿಡಿದನು.

12. ಹಷ೯ವಧ೯ನ ತನ್ನ ತಂಗಿ ಕೊಟ್ಟ ತುಂಡುಡುಗೆಯಲ್ಲಿ ದಿವಾಕರ ಮಿತ್ರ ಎಮಬ ಬವದ್ದ ಸನ್ಯಾಸಿಯ ಸಹಾಯದಿಮದ ಬದ್ದ ದಂ೯ವನ್ನು ಸ್ವೀಕರಿಸಿದನು.

13. ಇ ಸಮ್ಮೇಳನವನ್ನು ಮಹಾಮೊಕ್ಷ ಸಮ್ಮೇಳನವೆಂದು ಕರೆಯುತ್ತಾರೆ. ( 75 ದಿನಗಳ ಕಾಲ ನಡೆಯಿತು.)

14. ಹಷ೯ವಧ೯ನನ ಕಯ ಬರಹ ಹೊಂದಿದ ಶಾಸನಗಳು

1. ಮಧುಬನ, ಬನ್ಸಖೇರಾ (ಬಿಹಾರ)

15. ಹಷ೯ ವಧ೯ನನ ನಾಟಕಗಳು ( ಗ್ರಂಥಗಳು೦

ರತ್ನಾವಳಿ, ನಾಗಾನಂದ, ಪ್ರಿಯದಶಿ೯ಕಾ

16. ಹಷ೯ ವಧ೯ನನ ನಳಂದಾ ವಿಶ್ವ ವಿದ್ಯಾಲಯಕ್ಕೆ 100 ಹಳ್ಳಿಗಳ ಅದಾಯವನ್ನು ದಾನವಾಗಿ ನೀಡಿದ್ದನು.

17. ನಳಂದಾ ವಿಶ್ವವಿದ್ಯಾಲಯಕ್ಕೆ ಅತೀ ಹೆಚ್ಚಿನ ಪ್ರೋತ್ಸಾಗ ನಿಡಿದ ಅರಸ ಹಷ೯ವಧ೯ನ.

18. ಹಷ೯ವದ೯ನನ ಆಸ್ಥಾನದ ಪ್ರಸಿದ್ದ ಸಾಹಿತಿಗಳು ಬಾಣ ಭಟ್ಟ - ಹಷ೯ಚರಿತೆ ಮತ್ತು ಕಾದಂಬರಿ ಮಯೂರ ಸೂಯ೯ಶತಕ. ಇದನ್ನು ಪಠಣ ಮಾಡುವುದರಿಂದ ಕುಷ್ಠ

ರೋಗ ನಿವಾರಣೆಯಾಗುತ್ತದೆ. ಎಂಬ ನಂಬಿಕೆ ಇತ್ತು.

19. ವಿಶ್ವ ವಿದ್ಯಾಲಯದಲ್ಲಿ ಶಿಕ್ಷಣ ಸಂಪೂಣ೯ವಾಗು ಉಚಿತವಾಗಿತ್ತು.

20. ವಿಶ್ವ ವಿದ್ಯಾಲಯದಲ್ಲಿ ಶಿಕ್ಷಣ ಪಟೆಯಬೇಕಾದರೆ ದ್ವಾರ ಪರೀಕ್ಷೆಗಳು ಕಡ್ಡಾಯವಾಗಿ ಪಾಸಾಗಬೆಕಿತ್ತು.

21. ವಿಶ್ವ ವಿದ್ಯಾಲಯದಲ್ಲಿ ಶಿಕ್ಷಣ ಪಾಲಿ ಮತ್ತು ಸಂಸ್ಕೃತ ಭಾಷೆಯಲ್ಲಿ ನಡೆಯುತ್ತಿತ್ತು.

22. ವಿಶ್ವ ವಿದ್ಯಾಲಯದಲ್ಲಿ ನೀತಿಶಾಸ್ತ್ರ, ತಕ೯ಶಾಸ್ತ್ರ, ಗಣಿತಶಾಸ್ತ್ರ, ರಾಜ್ಯಶಾಸ್ತ್ರ, ಭೂಗೋಳಶಾಸ್ತ್ರ ಮತ್ತು ಇತಿಹಾಸದಂಥ ವಿಷಯಗಳನ್ನು ಬೊಧಿಸುತ್ತಿದ್ದರು.

23. ವಿಶ್ವ ವಿದ್ಯಾಲಯದ ಪ್ರಥಮ ಕುಲಪತಿ ಕಂಚಿಯ ಧಮ೯ಪಾಲ

24 ವಿಶ್ವ ವಿದ್ಯಾಲಯದ ಪ್ರಥಮ ಅಧ್ಯಾಪಕ ದಿಜ್ಙನಾಗ

25 ವಿಶ್ವ ವಿದ್ಯಾಲಯದ ಆವರಣದಲ್ಲಿ ಅಲ್ಲಲ್ಲಿ ಕಮಲದ ಹೋವಿನ ಪುಷ್ಕರಣಿಗಳನ್ನು ಇಡಲಾಗುತ್ತಿತ್ತು.

26 ವಿಶ್ವ ವಿದ್ಯಾಲಯದ ಆವರಣದಲ್ಲಿ ಬುದ್ದನ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿತ್ತು.

27 ವಿಶ್ವ ವಿದ್ಯಾಲಯದಲ್ಲಿ ಧಮ೯ಗಂಜ ಎಂಬ ಬೃಹತ್ತಾದ ಗ್ರಂಥಲಯವಿತ್ತು. ಇದನ್ನು 

ರತ್ನೋದತಿ, ರತನ್‌ ರಂಜಕ , ರತ್ನಸಾಗರ ಎಂದು ವಿಭಾಗಿಸಿದ್ದರು.

28. ವಿಶ್ವ ವಿದ್ಯಾಲಯದ ಕೊನೆಯ ಅಧ್ಯಾಪಕ - ಬುದ್ದಕೀತಿ೯

29. ವಿಶ್ವ ವಿದ್ಯಾಲಯವನ್ನು ಕ್ರಿ.ಶ 1203 ರಲ್ಲಿ ಮಹಮ್ಮದ ಘೋರಿಯ ಗುಲಾಮ ಇಕ್ರಿಯಾರ್‌ - ಉದ್‌ - ದಿನ್‌ ಬಕ್ತಯಾರ್‌ ಖಲ್ಜಿ

ಎಂಬಾತನು ಬೆಂಕಿ ಹಚ್ಚಿ ನಾಶಗೊಳಿದನು. ಈ ಎಂಬಾತನು ಬೆಂಕಿಹಚ್ಚಿ ನಾಶಗೊಳಿಸಿದನು. ಈ ವಿದ್ಯಾಯದಲ್ಲಿನ ಗ್ರಂಥಗಳು ಸುಮಾರು 3 ತಿಂಗಳುಗಳ

ಕಾಲ ಉರಿದು ನಾಸ ಹೊಂದಿದವು.

30. ಈ  ವಿಶ್ವ ವಿದ್ಯಾಲಯ ಮರಳಿ 2010 ರಲ್ಲಿ ಸ್ಥಾಪಿಸಲಾಗಿದೆ.

31. ಈ ವಿಶ್ವ ವಿದ್ಯಾಲಯ 2016 ರಲ್ಲಿ ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿದ ತಾಣವಾಗಿದೆ.

Popular posts from this blog

Open Blog Test 1 A Mains cum Prelims General Studies

Ancient India 187

69 A 1 Modern India Test Questions