14 Mar ಮಧ್ಯ ಶಿಲಾಯುಗ New
ಪ್ರಶ್ನೆ 2. ಮಧ್ಯ ಶಿಲಾಯುಗ/ ಸೂಕ್ಷಮ ಶಿಲಾಯುಗ ಬಗ್ಗೆ ತಿಳಿಸಿ
1 ಇದಕ್ಕೆ ಗ್ರೀಕ್ ಭಾಷೆಯಲ್ಲಿ meslitic age ಎನ್ನುವರು.
2 ಇದು ಹಳೆಯ ಶಿಲಾಯುಗ ಮತ್ತು ನೂತನ ಶಿಲಾಯುಗದ ಮಧ್ಯ ಇರುವುದರಿ೦ದ ಇದಕ್ಕೆ ಮಧ್ಯ ಶಿಲಾಯುಗ ಎನ್ನುವರು.
3 ಈ ಯುಗಕ್ಕೆ ತೀಕ್ಷಣ ಮತ್ತು ಸಣ್ಣ ಇದಕ್ಕೆ ಸೂಕ್ಮ ಶಿಲಾಯು ಎನ್ನುವರು.
4 ಈ ಯುಗದಲ್ಲಿ ಅಯುಧಕ್ಕೆ ಬೆಣಚುಕಲ್ಲನ್ನು ಉಪಯೋಗಿಸದೆ ಕ್ಯಾಲ್ಸಿಡೆನಿ ಡ೦ಬ ಪ್ರಶಸ್ತ ಶಿಲೆ ಮತ್ತು ಸಿಲಿಕೇಟ್ ಶಿಲೆಗಳನ್ನು ಬಳಸುತ್ತಿದ್ದರು.
5 ಈ ಯುಗದಲ್ಲಿ ಚಿಕ್ಕಕಲ್ಲಿನ ಕೊಡಲಿ ಬಾಚಿ ಮೊದಲಾದ ಅಯುಧ ತಯಾರಿಸಿ ಅವುಗಳಿಗೆ ರಂಧ್ರ ಕೊರೆದು ಬಾಚಿ ಮೊದಲಾದ ಆಯುಧ ತಯಾರಿಸಿ ಅವುಗಳಿಗೆ ಹಿಡಿಕೆ ಹಾಕಿ ಉಪಯೋಗಿಸಲು ಆರಂಭಿಸಿದನು.
6 ಬೇಟೆಯಾಡುವುದು, ಮೀನು ಹಿಡಿಯುವುದು ಆಹಾರ ಸಂಗ್ರಹಕ್ಕಾಗಿ ಒಂದು ಕಡೆಯಿಣದ ಇನ್ನೊಂದ ಕಡೆಗೆ ವಲಸೆ ಹೋಗುವುದು. ಸಾಮಾನ್ಯವಾಗಿತುತ್ತದೆ.
7 ಈ ಯುಗದ ಕೊನೆಗೆ ಮಾನವ ಮಣ್ಣಿನಿಂದ ಮಡಿಕೆ ಮಾಡುವುದನ್ನು ಕಲಿತನು.
8 ಈತನಿಗೆ ಬೆಂಕಿಯ ಹೆಣ ಹೂಳುವುದನ್ನು ಕಲಿತನು.