15 Mar ಜೈನ ಧಮ೯ New
ಜೈನ ಧಮ೯
ಪ್ರಶ್ನೆ 1. ಹಿಂದೂ ಧಮ೯ವನ್ನು ವಿರೋಧಿಸಿದ ಮೊಟ್ಟಮೊದಲ ಧಮ೯
2.ಜೈನ ಧಮ೯ದ ಪ್ರತಿಪಾದಕರನ್ನು ತೀಥ೯೦ಕರವೆಂದು ಕರೆಯುತ್ತಾರೆ.
3. ತೀಥ೯೦ಕರ ಎಂದರೆ ಸಂಸಾರವೆಂಬಸಾಗರವನ್ನು ದಾಟಲು ತೋರಿಸುವವ ಎಂದಥ೯.
4.ಜೈನ ಧಮ೯ದ ಪರಂಪರೆಯಲ್ಲಿ 24 ಜನ ತೀಥ೯ಂಕರರು ಕಂಡು ಬರುತ್ತಾರೆ.
5. ಮೊದಲ ತೀಥ೯ಂಕರ ವೃಷಭನಾಥ / ಆದಿನಾಥ
6.ವೃಷಭನಾಥ / ಆದಿನಾಥನನ್ನು ಜೈನ ಧಮ೯ದ ಸ್ಥಾಪಕ ಎಂದು ಜೈನರು ನಂಬುತ್ತಾರೆ.
23 ನೇ ತೀಥ೯ಂಕರ ಪಾಶ್ವ೯ನಾಥ
24 ನೇ ಮತ್ತು ಪ್ರಸಿದ್ಧ ತೀಥಂಕರ ವಧ೯ಮಾನ ಮಹಾವೀರ
ಪ್ರಶ್ನೆ 2..ವಧ೯ಮಾನ ಮಹಾವೀರ ಕ್ರಿ. ಪೂ. 599--527
1. ಈತ ಬಿಹಾರದವೈಶಾಲಿಪಕ್ಕದಲ್ಲಿರುವ ಕುಂದ/ಕುಂಡಲಿ ಎಂಬ ಗ್ರಾಮದಲ್ಲಿ ಜನಿಸಿದನು.
ಮೂಲ ಹೆಸರು-ವಧ೯ಮಾನ
ತಂದೆ - ಸಿದ್ಧಾಥ೯
ತಾಯಿ - ತ್ರಿಶಿಲಾದೇವಿ
ಹೆಂಡತಿ - ಯಶೋಧೆ
ಮಗಳು - ಅನುಜ್ಜಾ(ಪ್ರಿಯದಶಿ೯ನಿ)
ಅಳಿಯ -ಜಮಾಲಿ
1. ಮಹಾವೀರ ತನ್ನ ತಂದೆ-- ತಾಯಿಯರ ಆಕಸ್ಮಿಕ ಮರಣದಿಣದಾಗಿ ಜೀವನದಲ್ಲಿ ಜಿಗುಪ್ಸೆಗೊಂಡು ತನ್ನ 30 ನೇ ವಯಸ್ಸಿನಲ್ಲಿ ಸಂಸಾರಿಕ ಜೀವನವನ್ನು ತ್ಯಜಿಸಿದನು.
2. ವಧ೯ಮಾನ ಲೋಕ ಜ್ನಾನಕ್ಕಾಗಿ ತನ್ನ ಸಮಕಾಲೀನ ವಯಸ್ಕ ಮಸ್ಕಾಲಿಗೋಸಲಪುತ್ತನನ್ನು ತನ್ನ ಗುರುವಾಗಿ ಸ್ವೀಕರಿಸಿಕೊಂಡನು. ಇವನಿಂದ ಯಾವುದೇ ಜ್ನಾನೋದಯವಾಗದ ಕಾರಣ
ಇವನನ್ನು ಬಿಟ್ಟು ಅಲೆಮಾರಿಯಾದನು.
3. ಈತ 43ನೇ ವಯಸ್ಸಿನಲ್ಲಿ ಬಿಹಾರದ ಜೃಂಬಕ ಗ್ರಾಮದ ಋಜುಪಾಲಿಕಾ ನದಿಯ ದಂಡೆಯ ಮೇಲಿನ ಸಾಲ್ ಮರದ ಕೆಳಗಡೆ ತಪಸ್ಸಿಗೆ ಕುಳಿತನು. ತಪಸ್ಸಿಗೆ ಕುಳಿತ 10 ನೇ ದಿನಕ್ಕೆ
ಕೈವಲ್ಯ (ಸವ೯ಜ್ನಾನಿ) ಜ್ನಾನ ಲಭಿಸಿ ಮಹಾವೀರ ಎನಿಸಿಕೊಂಡನು.
4. ಮಹಾವೀರ ಎಂದರೆ- ಎಲ್ಲಾವನ್ನು ಜಯಿಸಿದವನು ಎಂದಥ೯.
5. ಮಹಾವೀರ ತಾನು ಪಡೆದುಕೊಂಡ ಜ್ನಾನವನ್ನು ತನ್ನ 11 ಜನ ಶಿಷ್ಯರಿಗೆ ಬೋಧಿಸಿದನು.
6. ಮಹಾವೀರನ 11 ಜನ ಶಿಷ್ಯಮದಿರ ಗುಂಪಿಗೆ ಗಣಾಧರರು ಅಥವಾ ಗಾಂಧಾರರು ಎಂದು ಕರೆಯುತ್ತದ್ದರು.
7. ವಧ೯ಮಾನ ಮಹಾವೀರ ಬಿಹಾರದ ಪಾವಾಪುರಿ ಎಂಬಲ್ಲಿ ಮರಣ ಹೊಂದಿದನು.
ಪ್ರಶ್ನೆ 3. ಜೈನ ಧಮ೯ದತತ್ವಗಳು ಅಥವಾ ಬೋಧನೆಗಳು
1.ಅಹಿಂಸೆ
2. ಸತ್ಯ
3. ಆಸ್ತೇಯ (ಕಳ್ಳತನ ಮಾಡದಿರುವುದು)
4. ಅಪರಿಗ್ರಹ (ಅವಶ್ಯಕತೆಗಿಂತಲು ಹೆಚ್ಚಿನ ಸಂಪತ್ತು ಸಂಗ್ರಹಿಸದಿರುವುದು)
5. ಬ್ರಹ್ಮಚಯ೯ (ಪವಿತ್ರತೆ ಅಥವಾ ಇಂದ್ರಿಯಗಳನ್ನು ನಿಗ್ರಹಿಸುವದು)
ಪ್ರಶ್ನೆ 4. ತ್ರಿರತ್ನಗಳು
1ಸಮ್ಯಕ್ ಜ್ನಾನ
2.ಸಮ್ಯಕ್ ದಶ೯ನ
3.ಸಮ್ಯಕ್ ಚಾರಿತ್ರ್ಯ
ಪ್ರಶ್ನೆ 5. ಗ್ರಂಥಗಳು
ಜೈನ ಧಮ೯ದ ಗ್ರಂಥಗಳಿಗೆ ಅಂಗಗಳು ಎಂದು ಕರೆಯುತ್ತಾರೆ. ಇವು ಪ್ರಾಕೃತ ಭಾಷೆಯಲ್ಲಿದ್ದು ಅಧ೯ಮಾಗಧಿ ಲಿಪಿಯನ್ನು ಒಳಗೊಂಡಿವೆ.
1.ಶ್ವೇತಾಂಬರರು
1 ಇವರು ಪಾಶ್ವ೯ನಾಥನ ಅನುಯಾಯಿಗಳು
2.ಬಿಳಿಯ ಬಟ್ಟೆಗಲನ್ನು ಧರಿಸುತ್ತಿದ್ದರು
3. ಇವರ ಆಚರಣೆಗಳು ಸರಳವಾಗಿದ್ದವು.
4.ಇವರ ನಾಯಕ ಸ್ಥೂಲಭದ್ರ
5. ಇವರು ಉತ್ತರ ಭಾರತದಲ್ಲಿ ಹೆಚ್ಚಾಗಿ ಕಂಡು ಬರುತ್ತಾರೆ.
2.ದಿಗಂಬರರು
1. ಮಹಾವಿರನ ಅನುಯಾಯಿಗಳು
2.ಯಾವುದೇ ಬಟ್ಟೆಯನ್ನು ಧರಿಸುತ್ತಿರಲಿಲ್ಲ
3. ಇವರ ಆಚರಣೆಗಳು ಕಠಿಣವಾಗಿದ್ದವು.
4.ಇವರ ನಾಯಕ ಭದ್ರಬಾಹು.
5. ಇವರು ದಕ್ಷಿಣ ಭಾರತದಲ್ಲಿ ಕಂಡು ಬರುತ್ತಾರೆ.
ಪ್ರಶ್ನೆ 6. ಜೈನ ಧಮ೯ದ ಸಮ್ಮೇಳನಗಳು
ಮೊದಲ ಸಮ್ಮೇಳನಗಳು
ಸ್ಥಳ - ಪಾಟಲಿಪುತ್ರ
ವಷ೯ - ಕ್ರಿ. ಪೂ. 300
ಅಧ್ಯಕ್ಷ - ಸ್ಥೂಲಭದ್ರ
ಈ ಸಮ್ಮೇಳನದಲ್ಲಿ ಜೈನ ಧಮ೯ದ ಪವಿತ್ರ ಗ್ರಂಥಗಳಾದ ಅಂಗಗಳನ್ನು ಒಂದು ಕಡೆ ಕ್ರೋಢೀಕರಿಸಲಾಯಿತು್
ಅಂಗಗಳನ್ನು ವಿಶ್ಲೇಷಣೆ ಮಾಡಿ ಗ್ರಂಥ ರೂಪದಲ್ಲಿ ಬಿಡುಗಡೆ ಮಾಡಲಾಯಿತು.
ಪ್ರಶ್ನೆ 7. ಕಲೆ ಮತ್ತು ವಾಸ್ತು ಶಿಲ್ಪಕ್ಕೆ ಜೈನ ಧಮ೯ದ ಕೊಡುಗೆ
1. ಜೈನ ಸನ್ಯಾಸಿಗಲೂ ತಂಗಲು ಕೆಲವು ಗುಹಾಲಯಗಳು ಮತ್ತು ಬಸದಿಗಳನ್ನು ನಿಮಿ೯ಸಲಾಯಿತು. ಅವುಗಳೆಂದರೆ
ಉದಯಗಿರಿ,ಎಲ್ಲೋರಾ
1.ಉದಯಗಿರಿ - ಹುಲಿಯ ಗುಹೆ
2.ಎಲೋರಾ - ಇಂದ್ರಸಭಾ ಗುಹೆ
3.ಓಡಿಸ್ಸಾ - ಹಾಥಿಗುಂಪಾ ಶಾಸನ & ಗುಹೆ
4. ಮೂಡಬಿದರೆ - ಸಾವಿರ ಕಂಬಗಳ ಬಸದಿ
5. ಶ್ರವಣಬೆಳಗೊಳ - ಗೊಮ್ಮಟೇಶ್ವರ ವಿಗ್ರಹ
ಪ್ರಶ್ನೆ 8. ವಿಶೇಷ ಅಂಶಗಳು
1. ವೃಷಬನಾಥನ ಧಾಮಿ೯ಕ ಚಿಹ್ನೆ- ಎತ್ತು
2.ಪಾಶ್ವ೯ನಾಥನ ಧಾಮಿ೯ಕ ಚಿಹ್ನೆ- ಹಾವು(ಸಪ೯)
3. ಮಹಾವೀರನ ಧಾಮಿ೯ಕ ಚಿಹ್ನೆ _ ಸಿಂಹ
4.ಜೈನರ ಧಾಮಿ೯ಕ ಚಿಹ್ನೆ - ಸ್ವಸ್ತಿಕ
5. ಸಾವಿರ ಕಂಬಗಳ ಬಸದಿ - ಮೂಡಬಿದಿರಿ
6.ಜೈನರ ಕಾಶಿ - ಮೂಡಬಿದರಿ
7. ಜೈನರ ಪ್ರಾಥ೯ನಾ ಮಂದಿರಗಳು - ಬಸದಿಗಳು
8. 1ನೇ ತೀಥ೯೦ಕರ ವಿಗ್ರಹ ಕಂಡುಬಂದ ಸ್ಥಲ- ಮಥುರಾ
9. ಜೈನ ಧಮ೯ದ 24 ಜನ ತೀಥ೯೦ಕರರ ಬಗ್ಗೆ ಉಲ್ಲೇಕಗಳು ಕಂಡು ಬಂದ ಮೊದಲ ಗ್ರಂಥ-ಕಲ್ಪಸೂತ್ರ(ಭದ್ರಬಾಹು)
10 ಮಹಾವೀರನ ಮೊದಲ ಶಿಷ್ಯ ಇಂದ್ರಭೂತಿ
11 ಜೈನ ಧಮ೯ದಲ್ಲಿ ಮಹಿಳೆಯರಿಗೂ ಸನ್ಯಾಸಿಯರಾಗಲು ಅವಕಾಶ ನೀಡಲಾಗಿತ್ತು. ಅವರು ಮಹಾವೀರನ ಸಹೋದರ ಸಂಬಂಧಿ
ಖಂಡನಳ ನೇತೃತ್ವದಲ್ಲಿ ಕಾಯ೯ ನಿವ೯ಹಿಸುತ್ತಿದ್ದರು.
12 ಜೈನರ ದೇವಾಲಯಗಳು ರಾಜಸ್ಥಾನದ ಮೌಂಟ ಅಬು ಪವ೯ತದಲ್ಲಿ ಕಂಡು ಬರುತ್ತವೆ.
13 ಪಾಶ್ವ೯ನಾಥನಿಗೆ ಸಂಬಂಧಿಸಿದವುಗಳಾಗಿವೆ. ಇವುಗಳನ್ನು ದಿಲವಾರ ದೇವಾಲಯಗಳೆಂದು ಕರೆಯುವರು.
14 ಜಾಕೋಬಿಯವರ ಪ್ರಕಾರ ಜೈನ ಧಮ೯ದ ನಿಜವಾದ ಸ್ಥಾಪಕ ಎಂದರೆ ಪಾಶ್ವ೯ನಾಥ.