Lecture 21 ಕನ್ನಡ ಮಾಧ್ಯಮ ಸಾಮಾಜಿಕ ಮತ್ತು ಧಾಮಿ೯ಕ ಜೀವನ

 ಪ್ರಶ್ನೆ 1.     ಸಾಮಾಜಿಕ ಜೀವನ ಬಗ್ಗೆ ತಿಳಿಸಿ


1.ವಣ೯ ವ್ಯವಸ್ಥೆ ಜಾರಿಯಲ್ಲಿತ್ತು

2. ಬ್ರಾಹ್ಮಣ ಉನ್ನತ ಸ್ಥಾನದಲ್ಲಿದ್ದನು.

3. ಶೂದ್ರರು ಕೃಷಿಕರಾಗಿ ಬದಲಾವಣೆಯಾದರು.

4.ಶೂದ್ರರಲ್ಲಿಯೇ ಅತೀ ಶೂದ್ರರನ್ನು ಚಾಂಡಾಲರು ಅದೃಶ್ಯರೆಂದು ಕರೆದು ಊರ ಹೊರಗೆ ಇಟ್ಟರು.

5.ಇವರು ಗ್ರಾಮಗಳನ್ನು ಪ್ರವೇಶಿಸಬೇಕಾದರೆ ಜಾಗಟಿಯನ್ನು ಬಾರಿಸಬೇಕಾಗಿತ್ತು.

6. ಬ್ರಾಹ್ಮಣರಿಗೆ ಕಠಿಣವಾದ ಶಿಕ್ಷೆ ಎಂದರೆ ಕೇಶ ಮುಂಡನೆ

7. ಮಹಿಳೆಯರ ಸ್ಥಾನಮಾನಗಳು ಶೂದ್ರರಿಗಿಂತಲೂ ಕಡೆಯಾಗಿದ್ದವು.

8.ಗುಪ್ತರ ಕಾಲದಲ್ಲಿ ದೇವದಾಸಿ ಪದ್ಧತಿ ರೂಡಿಯಲ್ಲಿತ್ತು.

9. ಗುಪ್ತರ ಕಾಲದಲ್ಲಿ ಬಾಲ್ಯ ವಿವಾಹ, ಸತಿ ಸಹಗಮನ ಪದ್ಧತಿ, ವರದಕ್ಷಿಣೆ, ಪರದಾ ಪದ್ಧತಿ ಮತ್ತು ಗೋಶಾ ಪದ್ದತಿಯಂತಹ ಅನಿಷ್ಠ ಪದ್ದತಿಗಳು ಹೆಚ್ಚಾಗಿ ಬೆಳೆದು ಬಂದವು.

10. ಸತಿ ಸಹಗಮನ ಪದ್ದತಿಯ ಬಗ್ಗೆ ತಿಳಿಸುವ ಶಾಸನ ಏರಾನ್‌ ಶಾಸನ ಇದನ್ನು ಬುದ್ದಗುಪ್ತ ಹೊರಡಿಸಿದನು.

ಪ್ರಶ್ನೆ 1.   ಧಾಮಿ೯ಕ ಜೀವನದ  ಬಗ್ಗೆ ತಿಳಿಸಿ


1.ಗುಪ್ತರ ಕಾಲವನ್ನು ಹಿಂದೂ ಧಮ೯ದ ವಿಕಾಸದ ಕಾಲವೆಂದು ಕರೆಯುತ್ತಾರೆ.

2.ಗುಪ್ತರು ವಿಗ್ರಹಗಳ ಪೂಜೆ ಮತ್ತು ದೇವಾಲಯ ಕಟ್ಟುವ ಪದ್ದತಿಯನ್ನು ಮೊಟ್ಟ ಮೊದಲ ಬಾರಿಗೆ ಆರಂಭಿಸಿದರು

3.ಗುಪ್ತರು ಶಿವನನ್ನು ಭೈರವ ಎಂಬ ಹೆಸರಿನಿಂದ ಕರೆಯುತ್ತಿದ್ದರು.

4. ಗುಪ್ತರ ಕಾಲದಲ್ಲಿ ಶೈವ, ವೈಷ್ಣವ,  ಜೈನ ಮತ್ತು ಬೌದ್ದ ಧಮ೯ಗಳು ಉನ್ನತ ಸ್ಥಾನದಲ್ಲಿದ್ದವು.


ಪ್ರಶ್ನೆ 1.   ಕಲೆ ಮತ್ತು ವಾಸ್ತು ಶಿಲ್ಪ ಬಗ್ಗೆ ತಿಳಿಸಿ


1.ಉತ್ತರ ಭಾರದಲ್ಲಿ ಮೊಟ್ಟ ಮೊದಲ ಬಾರಿಗೆ ನಾಗರ ಶೈಲಿಯ  ದೇವಾಲಯಗಳನ್ನು ಕಟ್ಟಿದ ಕೀತ೯ ಗುಪ್ತರಿಗೆ ಸಲ್ಲುತ್ತದೆ. ನಾಗರ ಶೈಲಿಯ ಲಕ್ಷಣಗಳು

 1. ಚೌಕಾ ಕಾರದ ತಳಪಾಯ

2. ಎತ್ತರದ ಜಗುಲಿಯ ಮೇಲಿನ ಕಟ್ಟಡಗಳು

3. ದೇವಾಲಯದ ಸುತ್ತಲೂ ಪ್ರದಕ್ಷಿಣಾ ಪಥ

4.   ದೇವಾಲಯದ ಪ್ರವೇಶ ದ್ವಾರಗಳ ಹೊರಮೈ ಅತ್ಯಂತ ಕಲಾವಂತಿಕೆಯಿಂದ ಕೂಡಿದ ವಾಸ್ತು ಶಿಲ್ಪ ರಚನೆ.

 

ಪ್ರಶ್ನೆ 1.   ಸಾಹಿತ್ಯಗಳ ಬಗ್ಗೆ ತಿಳಿಸಿ

ಕಾಳಿದಾಸ ನಾಟಕಗಳು

1) ಅಭಿಜ್ನಾನ ಶಾಕುಂತಲ

2) ಮಾಳವಿಕಾಗ್ನಿ ಮಿತ್ರ 

3) ವಿಕ್ರಮೊವ೯ಶಿಯ

ಕಾವ್ಯಗಳು

4) ಕುಮಾರ ಸಂಭವ

5) ಮೇಘಧೂತ

6) ರಘುವಂಶ

ಕಾಳಿದಾಸನನ್ನು ಭಾರತದ ಶೇಕ್ಸಪಿಯರ ಎಂದು ಕರೆಯುವರು.

ಪ್ರಶ್ನೆ 2.  ವರಾಹಿಮಿಹಿರ ಬಗ್ಗೆ ತಿಳಿಸಿ

1. ಬೃಹತ್‌ ಸಂಹಿತೆ

2. ಬೃಹತ್‌ ಜಾತಕ

3. ಲಘು ಜಾತಕ

4. ಪಂಚ ಸಿದ್ದಾಂತಿಕ

1.. ಪಂಚ ಸಿದ್ದಾಂತಿಕ ಗ್ರಂಥವನ್ನು ಖಗೋಳ ಶಾಸ್ತ್ರದ ಬೈಬಲ ಎಂದು ಕರೆಯುತ್ತಾರೆ.

2. ವರಾಹಮಿಹಿರನನ್ನು ಜ್ಯೋತಿಷ್ಯ ಶಾಸ್ತ್ರದ ಪಿತಾಮಾಹನೆಂದು ಕರೆಯುತ್ತಾರೆ.


ಪ್ರಶ್ನೆ 3.  ಆಯ೯ಭಟ ಬಗ್ಗೆ ತಿಳಿಸಿ


1. ಆಯ೯ಭಟಿಯಂ ಎನ್ನುವ ಗ್ರಂಥ ರಚಿಸಿದನು ಮತ್ತು ಸೂಯ೯ ಸಿದ್ದಾಂತ ಮಂಡಿಸಿದನು.

2.ಈತ ಗುಪ್ತರ ಕಾಲದ ಪ್ರಸಿದ್ದ ಗಣಿತ ಮತ್ತು ಖಗೋಳ ಶಾಸ್ತ್ರಜ್ನನಾಗಿದ್ದ

3. ಈತ ಮೊಟ್ಟ ಮೊದಲ ಬಾರಿಗೆ ಭೂಮಿ ದುಂಡಾಗಿದೆ ಅದು ಸೂಯ೯ನ
 ಸುತ್ತುತ್ತದೆ ಎಂದು ಹೇಳಿದನು.

4. ಈತ ಪೈನ ಬೆಲೆಯನ್ನು ತೋರಿಸಿಕೊಟ್ಟ ಮೊದಲ ವ್ಯಕ್ತಿ.

ಪ್ರಶ್ನೆ 4.  ಬ್ರಹ್ಮ ಗುಪ್ತ ಬಗ್ಗೆ ತಿಳಿಸಿ

1. ಬ್ರಹ್ಮಸ್ಪುಟಿ ಸಿದ್ದಾಂತ

ಈತ ಶೂನ್ಯದ ಬೆಲೆಯನ್ನು ಜಗತ್ತಿಗೆ ತೋರಿಸಿಕೊಟ್ಟ ಮೊದಲ ವ್ಯಕ್ತಿ. ಇವನು ಭಾರತದ ನ್ಯೂಟನ್‌ ಎಂದು ಕರೆಯುತ್ತಾರೆ
.
ಭಾಸ್ಕರಾಚಾಯ೯- ಸಿದ್ದಾಂತ ಶಿರೋಮಣಿ & ಲೀಲಾವತಿ

ಅಮರಸಿಂಹ - ಅಮರಕೋಶ( ನಾಮಲಿಂಗಾನು ಶಾಸನಂ)

ದಂಡಿ - ದಶಕುಮಾರಚರಿತೆ

ವಾಗ್ಭಟ - ಅಷ್ಟಾಂಗ ಸಂಗ್ರಹ ( ಗುಪ್ತರ ಕಾಲದ ಪ್ರಸಿದ್ದ ವೈದ್ಯ)

ಶೂದ್ರಕ - ಮೃಚ್ಛಕಟಿಕ

ಭಾರವಿ - ಕಿರಾತಾಜು೯ನೀಯ ವಿಜಯ

ವಿಷ್ಣು ಶಮ೯ - ಪಂಚತಂತ್ರ.

ಪಂಚತಂತ್ರವು ಜಗತ್ತಿನಲ್ಲೆಯೇ ಅತೀ ಹೆಚ್ಚು ಭಾಷೆಗೆ ಭಾಷಾಂತರ ಗೊಂಡ ಎರಡನೇ ಗ್ರಂಥ (150 ಭಾಷೆ)

ಒಂದನೇ ಗ್ರಂಥ ಬೈಬಲ್‌ (180 ಭಾಷೆ)
 







Popular posts from this blog

Open Blog Test 1 A Mains cum Prelims General Studies

Ancient India 187

69 A 1 Modern India Test Questions