Lecture 36 ಕನ್ನಡ ಮಾಧ್ಯಮ ಜಹಾಂಗೀರ್‌ ಮತ್ತು ಷಹಜಹಾನ್‌

  ಪ್ರಶ್ನೆ 1.  ಜಹಾಂಗೀರ್‌ ಕ್ರಿ.ಶ 1605- 1627   ಬಗ್ಗೆ ತಿಳಿಸಿ

1. ಮೂಲ ಹೆಸರು -ಸಲೀಂ

2. ಈತ ತಂದೆಯಂತೆ ಉದಾರವಾಗಿ ಎನಿಸಿಕೊಳ್ಳಲು ಆಗ್ರಾ ನಗರದಲ್ಲಿ ನ್ಯಾಯದ ಘಂಟೆಯನ್ನು ಸ್ಥಾಪಿಸಿದನು.

3.ಕ್ರಿ.ಶ 1606 ರಲ್ಲಿ ಮಗ ಖುಸ್ರಾವ್‌ ದಂಗೆ ಎದ್ದ ಕಾರಣ ಮಗನನ್ನು ಬಂದಿಸಿ ಕಣ್ಣುಕೀಳಿಸಿ ಕೊಲೆ ಮಾಡಿದನು.

4. ಕ್ರಿಶ. 1606 ರಲ್ಲಿ ಸಿಖ್ ರ 5ನೇ ಗುರು ಅಜು೯ನ ದೇವನನ್ನು ಕೊಲೆ ಮಾಡಿಸಿದರು ಈತ ಖುಸ್ರಾವ್ನಿಗೆ ಬೆಂಬಲ ನೀಡುತ್ತಿದ್ದನು.

5. ಕ್ರಿಶ 1608 ರಲ್ಲಿ ಈತನ   ಆಸ್ಥಾನಕ್ಕೆ ಬ್ರಿಟಿಷ್‌ ರಾಯಬಾರಿ ಕ್ಯಾಪ್ಟನ್‌ ವಿಲಿಯಂ ಹಾಕಿನ್ಸ್ ನ್ನು ವ್ಯಾಪಾರದ ಅನುಮತಿ ಪಡೆಯಲು‌ ಬಂದನು. ಅದರೆ ಅನುಮತಿಸಿಗಲಿಲ್ಲ. ಭಾರತದಲ್ಲಿ ವಸಾಹತು ಸ್ಥಾಪಿಸಲು ಅನುಮತಿ ಸಿಗದೆ ಮರಳಿ ಹೋದನು

6. ಕ್ರಿಶ. 1611 ರಲ್ಲಿ ಜಹಾಂಗೀರ್‌ ನವರೋಜ್‌ ಎಂಬ ಉತ್ಸವದಲ್ಲಿ  ನೂರ್‌ ಜಾಹನಳನ್ನು ಕಮಡು ಅವಳ ರೂಪ ಲಾವಣ್ಯಕ್ಕೆ ಮೆಚ್ಚಿ ಅವಳನ್ನೇ ವಿವಾಹವಾದನು. ( ವಿಧವೆ) ಇವಳ ಮೊದಲ ಪತಿ ಷೇರ ಅಪಫನ್‌ ಅಲಿ ಕುಲಿ ಬೇಗ

7. ಇವಳ ಮೂಲ ಹಸರು - ಮೆಹರುನ್ನಿಸಾ

8. ಜಹಂಗೀರ ಇವಳನ್ನು ನೂರ್‌ ಮಹಲ್‌ (ಅರಮನೆಯ ಜ್ಯೋತಿ) ನೂರ್‌ ಜಹಾನ್‌ (ವಿಶ್ವ ಜ್ಯೋತಿ) ಎಂದು ಕರೆಯುತ್ತಿದ್ದನು.

9. ಕ್ರಿ.ಶ 1613 ರಲ್ಲಿ ಜಹಾಂಗೀರ  ನೂರ್‌ ಜಹಾನಳಿಗೆ  ಬಾದಶಹ ಬೇಗಂ ಎಂಬ ಪದವಿ ನೀಡಿದನು.

10. ಕ್ರಿ.ಶ 1613ರಲ್ಲಿ ಬ್ರಿಟಿಷ್‌ ರಾಯಬಾರಿ ಕ್ಯಾಪ್ಟನ್ ಬೆಸ್ಟ್ ಜಹಾನಳಿಗೆ ಮಧ್ಯಸ್ಥಿಕೆಯಿಂದಾಗಿ)

11ಪಷಿ೯ಯನ್‌ ಭಾಷೆಯಲ್ಲಿ ಅತ್ಯಂತ ಪರಿಣಿತನಾಗಿದ್ದನು,

12. ಪಷಿ೯ಯನ್‌ ಭಾಷೆಯಲ್ಲಿ ತನ್ನ ಅತ್ಮ ಚರಿತ್ರೆಯಾದ ತುಜಕ್‌ - ಈ- ಜಹಂಗಿರ ಅಥವಾ ಜಾಹಾಂಗಿರ ನಾಮಾ ಬರೆದುಕೊಂಡನು.

13. ಈತ ವಣ೯ ಚಿತ್ರ ಕಲೆಗೆ ಅತಿ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದನು.


ಪ್ರಶ್ನೆ 2.  ಷಹಜಹಾನ್‌ ಕ್ರ.ಶ. 1627 - 1658 ಬಗ್ಗೆ ತಿಳಿಸಿ


1.ಈತನ ಕಾಲವನ್ನು ವಣ೯ ಚಿತ್ರ ಕಲೆಯ ಸುವಣ೯ಯುಗ ವೆಂದು ಕರೆಯುತ್ತಾರೆ. ಮೂಲ ಹೆಸರು - ಖುರ್ರಂ

2. ಜಹಾಂಗೀರನಿಗೆ 4 ಜನ ಗಂಡು ಮಕ್ಕಳಿದ್ದರು 

ಖುಸ್ರಾವ್‌, ಷಾರ್ಯಾ, ಖುರ್ರಂ, ಪವೆ೯ಜ್‌,

3. ಪವೆ೯ಜ್‌ ಅತೀ ಹೆಚ್ಚು ದೂಮಪಾನ ಮತ್ತು ಮದ್ಯಪಾನ ಮಾಡಿ ಮರಣ ಹೊಂದಿದನು.

4.ಷಾರ್ಯನನ್ನು ನೂರಜಹಾನಳು ತನ್ನ ಮೊದಲ ಗಂಡನ ಮಗಳಾದ ಲಾಡಿ ಬೇಗಂಗಳೊಂದಿಗೆ ವಿವಾಹ ಮಾಡಿದಳು

5. ನೂರ ಜಹಾನಳು ಖುರಂ ನನ್ನು ತನ್ನ ಸಹೋದರ  ಅಸಫಖಾನನ ಮಗಳಾದ ಅಜು೯ಮಂದ ಬಾನು ಬೇಗಂಗಳೊಂದಿಗೆ ವಿವಾಹ ಮಾಡಿದಳು

6.ನೂರ ಜಹಾನ ಷರ್ಯಾನನ್ನು ಸಿಂಹಾಸನದ ಮೇಲೆ ಕೂಡಿಸಿ ತಾನೇ ಅಡಳಿತ ಮಾಡಬೇಕೆಂದಾಗ ಅವಳ ಸಹೋದರ ಅಸಫ ಖಾನ್‌ ತನ್ನ ಅಳಿಯ ಖುರಂ ನನ್ನು ಅಧಿಕಾರಕ್ಕೆ ತಂದನು.

7. ಕ್ರಿಶ. 1628 ರಲ್ಲಿ ಖುರಂ  (ಷಹಜಹಾನ್)‌ ತನನ್ನು ತಾನು ದೆಹಲಿ ಬಾದಷಹ್‌ ಎಂದು ಘೊಷಿಸಿಕೊಂಡನು.

8. ಖುರಂ ತನ್ನ ಮಾವ ಅಸಫ ಖಾನನನ್ನು ವಜೀರನನ್ನಾಗಿ ನೇಮಿಸಿಕೊಂಡನು.

9. ಖುರಂ ನೂರ ಜಹಾನಳಿಗೆ ವಾಷಿ೯ಕ ವೇತನವಾಗಿ 2,00,000 ರೂ. ನೀಡಿದನು. ಇವಳು ಸಾಮಾನ್ಯ ವಿಧವೆಯಂತೆ ಜೀವನ ನಡೆಸಿ ಕ್ರಿ.ಶ 1645 ರಲ್ಲಿ ಮರಣ ಹೊಂದಿದಳು.

10. ಷಹಜಹಾನ್‌ ತನ್ನ ಹೆಂಡತಿ ಅಜು೯ಮಂದಬಾನು ಬೇಗಂಳಿಗೆ ಮಮ್ತಾಜ್‌ ಮಹಲ ಎಂದು ಕರೆಯುತ್ತಿದ್ದನು.  ಮಮ್ತಾಜ್‌ ಎಂದರೆ : ಅರಮನೆಯ ಅಲಂಕಾರ ಎಂದಥ೯

 11. ಮಮ್ತಾಜ್‌ ಮಹಲ್‌ 1631 ರಲ್ಲಿ ಮರಣ ಹೊಂದಿದಳು ಇವಳ ಮರಣದ ನಂತರ ದೆಹಲಿಯಲ್ಲಿಅನೇಕ ಕಟ್ಟಡಗಳನ್ನು ನಿಮಿ೯ಸಿದನು.ಕೆಂಪು ಕೋಟೆ. ಜಾಮಿ, ಮಸೀದಿ, ದಿವಾನ್‌ - ಇ - ಖಾಸ್‌ ಮತ್ತು ದಿವಾನ್‌ - ಇ-  ಆಮ್‌,ಮಯೂರ ಸಿಂಹಾಸನ

13 ಇದು ಅಂದಿನ ಕಾಲದಲ್ಲಿ 1 ಕೋಟೆ ರೂ. ವೆಚ್ಚದಲ್ಲಿ ಸುವಣ೯ ರತ್ನ ಖಚಿತವಾದ ಸಿಂಹಾಸನ ನಿಮಿ೯ಸಿದನು.

14. ಕಾಶ್ಮೀರದಲ್ಲಿ ಶಾಲಿಮರ ತೋಟ ಅತೌಾ ಉದ್ಯಾನವನವನ್ನು ನಿಮಿ೯ಸಿದ್ದನು.

15. ಇವನ ಗುರು - ಕಅನ್‌ - ಅಬ್ದುಲ್‌ - ರಹಿಮ್‌ ಖಾನ್‌ ಖಾನಾ 

16. ಇತನ ಮೊದಲ ಪ್ರೇಯಸಿ - ಅನಾಕ೯ಲಿ

17. ಜಹಾಂಗೀರ ಈ ಸಮಾಧಿಯ ಮೆಲೆ ಓ ಪ್ರಿಯತಮೆ ನಾನು ನಿನ್ನ ಮುಖವನ್ನು ಮತ್ತೊಮ್ಮೆ ನೊಡುವುದಾದರೆ ನಿನ್ನ ಪುನರುತ್ಥಾನದ ದೇವರಲ್ಲಿ ಮತ್ತೋಮ್ಮೆ ಪ್ರಾಥ೯ಸುತ್ತೇನೆ. ಎಂದು ಕೆತ್ತಿಸಿದನು.

18. ಕ್ರಿ.ಶ 1627 ರಲ್ಲಿ ಅನಾರೋಗ್ಯದ ಕಾರಣದಿಂದ ಮರಣ ಹೊಂದಿದನು.

19. ಈತನ ಸಮಾಧಿ ಇರುವ ಸ್ಥಳ ಲಾಹೋರಿನ ದಿಲ್‌ ಖುಷ್‌ ಉದ್ಯಾನವನ


Popular posts from this blog

Open Blog Test 1 A Mains cum Prelims General Studies

Ancient India 187

69 A 1 Modern India Test Questions