002 A2 ಆಥಿ೯ಕ ಸ್ವರೂಪ 5 Mar
ಪ್ರಶ್ನೆ 1. ಬಂಡವಾಳಶಾಹಿ ಬಗ್ಗೆ ತಿಳಿಸಿ
1.ಇದರ ಪರಿಕಲ್ಪನೆ ಕೊಟ್ಟವರು - ಆಡಂ ಸ್ಮಿತ್
2. ಬಂಡವಾಳ ಶಾಹಿ ಅಥ೯ ವ್ಯವಸ್ಥೆಯು ಖಾಸಗಿ ಮಾಲಿಕತ್ವದ ಸೌಮ್ಯತೆಯಲ್ಲಿ ಇರುತ್ತದೆ.
3. ಪ್ರಪಂಚದಲ್ಲಿ ಪ್ರಥಮ ಬಾರಿಗೆ ಬಂಡವಾಳಶಾಹಿ ಅಥವಾ ವ್ಯವಸ್ಥೆಯನ್ನು ಅಳವಡಿಸಿಕೊಂಡ ರಾಷ್ಟ್ರ - ಅಮೇರಿಕಾ.
4.ಎಲ್ಲಾ ಉತ್ಪಾದನೆ ಸಂಪನ್ಮೂಲಗಳು ಖಾಸಗಿಯವರ ಒಡೆತನಕ್ಕೆ ಮತ್ತು ನಿಯಂತ್ರಣಕ್ಕೆ
ಒಳಪಟ್ಟಿದರೆ ಅದನ್ನು ಬಂಡವಾಳಶಾಹಿ ಅಥ೯ವ್ಯವಸ್ಥೆ ಎನ್ನುವರು.
ಉದಾ: ಅಮೇರಿಕಾ, ಇಂಗ್ಲೆಂಡ್, ನಾವೆ೯,ಜಪಾನ,ಜಮ೯ನಿ,ಸಿಂಗಾಪುರ,ಇಟಲಿ,ಸ್ಪೇನ್ ಇತ್ಯಾದಿ.
5.ಈ ಅಥ೯ ವ್ಯವಸ್ಥೆಯು ಮುಂದುವರೆದ ಎಲ್ಲಾ ರಾಷ್ಟ್ರಗಳಲ್ಲಿ ಕಂಡುಬರುತ್ತದೆ.
6.ಈ ಅಥ೯ವ್ಯವಸ್ಥೆಯಲ್ಲಿಖಾಸಗಿ ವ್ಯಕ್ತಿಗಳಿರುವುದರಿಂದ ಹೆಚ್ಚಿನ ಲಾಭ ಗಳಿಸಲುಅವಕಾಶ ಇದೆ.
6.ಈ ಅಥ೯ ವ್ಯವಸ್ಥೆಯಲ್ಲಿ ಮುಕ್ತ ಮಾರುಕಟ್ಟೆ ಯ ವ್ಯವಸ್ಥೆಗೆ ಅವಕಾಶವಿದೆ.
7.ಬಂಡವಾಳ ಅಥ೯ ವ್ಯವಸ್ಥೆಯು ಸರಕಾರೇತರ ಹಸ್ತಕ್ಷೇಪ ವ್ಯವಹಾರವಾಗಿದೆ.
8. ಬಂಡವಾಳ ಅಥ೯ ವ್ಯವಸ್ಥೆಯು ಅಥ೯ ವ್ಯವಸ್ಥೆ ಎನ್ನುವರು.
ಸ್ ಪೇಯರ್ ವ್ಯವಸ್ಥೆಯನ್ನು ಅವಲಂಬಿಸಿದೆ
ಪ್ರಶ್ನೆ 2. ಸಮಾಜವಾದಿ ಅಥ೯ ವ್ಯವಸ್ಥೆ ಬಗ್ಗೆ ತಿಳಿಸಿ
1. ಇದರ ಪರಿಕಲ್ಪನೆ ಕೊಟ್ಟವರು- ಕಾಲ್‌೯ಮಾಕ್ಸ್‌೯
2. ಎಲ್ಲಾ ಉತ್ತಾದನಾ ಸಂಪನ್ನೂಲಗಳು ಸರಕಾರಿ ಒಡೆತನಕ್ಕೆ ಮತ್ತು ನಿಯಂತ್ರಣಕ್ಕೆ
ಒಳಪಟ್ಟಿದರೆ ಅದನ್ನು ಸಮಾಜವಾದಿ ಅಥ೯ ವ್ಯವಸ್ಥೆ ಎನ್ನುವರು.
ಉದಾ: ಚೀನಾ,ರಷ್ಯಾ, , ಉತ್ತರ ಕೋರಿಯಾ,ಕ್ಯೂಬಾ,ವಿಯಾಟ್ನಾಂ ಇತ್ಯಾದಿ.
3. ಜಗತ್ತನಲ್ಲಿ ಮೊಟ್ಟಮೊದಲ 1917 ರಲ್ಲಿ ರಷ್ಯಾ ದೇಶ ಸಮಾಜವಾದಿ ಅಥ೯ ವ್ಯವಸ್ಥೆ ಅಳವಡಿಕೊಂಡ ಎರಡನೇ ರಾಷ್ಟ್ರವಾಗಿದೆ.
4.ಈ ವ್ಯವಸ್ಥೆಯಲ್ಲಿ ಖಾಸಗಿ ವ್ಯಕ್ತಿಗಳಿಗೆ ಅವಕಾಶವಿಲ್ಲ.
5.ಈ ವ್ಯವಸ್ಥೆಯಲ್ಲಿ ಸಕಾ೯ರದ ನಿಯಂತ್ರಣ ಇರುವುದರಿಂದ ಸರಕು ಮತ್ತು ಸೇವೆಗಳ ಬೆಲೆಗಳು ಒಂದೇ ರೀತಿಯಾಗಿರುತ್ತವೆ.
6. ಈ ವ್ಯವಸ್ಥೆಯಲ್ಲಿ ಹೆಚ್ಚಿನ ಲಾಭಗಳಿಸಲು ಅವಕಾಶವಿಲ್ಲ.
7. ಈ ವ್ಯವಸ್ಥೆಯಲ್ಲಿ ಮುಕ್ತ ಮಾರುಕಟ್ಟೆಯ ವ್ಯವಸ್ಥೆಗೆ ಅವಕಾಶವಿಲ್ಲ.
8. ಈ ವ್ಯವಸ್ಥೆಯನ್ನು ಕೇಂದ್ರೀಯ ಯೋಜನಾ ಅಥ೯ ವ್ಯವಸ್ಥೆ ಅಥವಾ ಸಕಾ೯ರಿ ಅಥ೯ ವ್ಯವಸ್ಥೆ ಎನ್ನುವರು.
ಪ್ರಶ್ನೆ 3. ಮಿಶ್ರ ಅಥ೯ ವ್ಯವಸ್ಥೆ ಬಗ್ಗೆ ತಿಳಿಸಿ
1. ಇದರ ಪರಿಕಲ್ಪನೆ ಕೊಟ್ಟವರು -ಜೆ.ಎಮ್. ಕೇನ್ಸ್
2.ಮಿಶ್ರ ಅಥ೯ ವ್ಯವಸ್ಥೆ ಎಂದರೆ, ಸಾವ೯ಜನಿಕ ಮತ್ತು ಖಾಸಗಿ ವಲಯಗಳ ಸಹಬಾಗಿತ್ವವಾಗಿದೆ.
3.ಎಲ್ಲಾ ಉತ್ಪಾದನಾ ಸಂಪನ್ಮೂಲಗಳು ಖಾಸಗಿ ಮತ್ತು ಸಕಾ೯ರದ ಒಡೆತನಕ್ಕೆ ಮತ್ತು ನಿಯಂತ್ರಣಕ್ಕೆ ಒಳಪಟ್ಟಿದರೆ ಅದನ್ನು ಮಿಶ್ರ ಆಥಿ೯ಕ ವ್ಯವಸ್ಥೆ ಎನ್ನುವರು.
4. ಈ ಅಥ೯ ವ್ಯವಸ್ಥೆಯು ಮುಂದುವರೆಯುತ್ತಿರುವ ಮತ್ತು ಹಿಂದುಳಿದ ಎಲ್ಲಾ ರಾಷ್ಟ್ರಗಳಲ್ಲಿ ಕಂಡುಬರುತ್ತದೆ.
5. ಭಾರತ ದೇಶವು 1956 ರ ಕೈಗಾರಿಕಾ ನೀತಿಯಲ್ಲಿ ಮಿಶ್ರ ಅಥ೯ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ.
ಪ್ರಶ್ನೆ 4 ಪ್ರಾಥಾಮಿಕ ವಲಯ ಎಂದರೇನು?
.ನೈಸಗಿ೯ಕವಾಗಿ ದೊರೆಯುವ ಎಲ್ಲಾ ಸಂಪನ್ಮೂಲಗಳು ಈ ವಲಯದಲ್ಲಿ ಕಂಡುಬರುತ್ತವೆ.
ಈ ವಲಯದ ಕ್ಷೇತ್ರಗಳು ಯಾವುವು
1.ಕೃಷಿ ಮತ್ತು ಕೃಷಿ ಉತ್ಪನ್ನಗಳು
2. ಪಶುಸಂಗೋಪನೆ (ಎಮ್ಮೆ,ಕೋಳಿ,ಸಾಕಾಣಿಕೆ)
3. ಮೀನುಗಾರಿಕೆ
4.ಇಂಧನ ಅಥವಾ ಕಚ್ಚಾ ತೈಲ ಅಥವಾ ಪೆಟ್ರೋಲಿಯಂ
5.ಖನಿಜ ಸಂಪನ್ಮೂಲಗಳು ಅಥವಾ ಗಣಿಗಾರಿಕೆ
6. ಅರಣ್ಯ
7. ಹೈನುಗಾರಿಕೆ
ಪ್ರಶ್ನೆ 5 .ದ್ವೀತಿಯ ವಲಯ (secondary sector)ಎಂದರೇನು
ಈ ವಲಯವನ್ನು ಕೈಗಾರಿಕಾವಲಯ ಅಥವಾ ತಯಾರಿಕಾ ವಲಯ ಎನ್ನುವರು.
. ಈ ವಲಯದ ಕ್ಷೇತ್ರಗಳು
1. ಕೈಗಾರಿಕೆಗಳು
2. ವಿದ್ಯುತ್ ಉತ್ಪಾದನೆ ಮತ್ತು ಪೂರೃಕೆ
3 ನೀರು ಸರಬರಾಜು
4.ಕಟ್ಟಡ ನಿಮಾ೯ಣಗಳು
5. ಸಣ್ಣ ಮತ್ತು ಗುಡಿ ಕೈಗಾರಿಕೆಗಳು
6. ಸಹಕಾರಿ ಉದ್ಯಮ
ಪ್ರಶ್ನೆ 6. ತೃತೀಯ ವಲಯ (thershary sectro) ಎಂದರೇನು
1̤ ಈ ವಲಯವನ್ನು ಸೇವಾ ವಲಯ ಅಥವಾ ಟಶ೯ರಿ ವಲಯ ಎನ್ನುವರು.
2. ಗ್ರಾಹಕರು ಬಳಸಿಕೊಳ್ಳುವ ಸರಕು ಮತ್ತು ಸೇವೆಗಳು ಈ ವಲಯದಲ್ಲಿ ಕಂಡು ಬರುತ್ತವೆ.
3.ಈ ವಲಯವು ಅತ ಕಡಿಮೆ ಕಾಮಿ೯ಕರನ್ನು ಬಳಸಿಕೊಂಡು ಹೆಚ್ಚು ಉತ್ಪಾದನೆ ಮತ್ತು ಕೊಡುಗೆಯನ್ನು ನೀಡುತ್ತಿರುವ ವಲಯವಾಗಿದೆ.