Lecture 45 ಕನ್ನಡ ಮಾಧ್ಯಮ ಫ್ರಾನ್ಸಿಸ್ಕೋ ಮತ್ತು ಅಲ್ಫಾನ್ಸೋ

 ಪ್ರಶ್ನೆ 1.  ಫ್ರಾನ್ಸಿಸ್ಕೋ - ಡಿ - ಅಲ್ಮಡಾ (ಕ್ರಿ.ಶ 1503 - 1509 ) ಬಗ್ಗೆ ತಿಳಿಸಿ

1. ಕ್ರಿ.ಶ 1503 ರಲ್ಲಿ ಫ್ರಾಸ್ನಿಸ್ಕೋ- ಡಿ - ಅಲ್ಮಿಡಾ ಪ್ರತಂ ಗವರ್ನರನಾಗಿ ಭಾರತಕ್ಕೆ ಬಂದ.

2. ಅರಂಭದಲ್ಲಿ ವ್ಯಾಪಾರ ಪ್ರತಿ ಸ್ಪಧಿ೯ಗಲಅಗಿದ್ದ ಅರಬ್ಬರನ್ನು ಹೊರಗಟ್ಟಿದ.

3. ಕಲ್ಲಿಕೋಟೆಯ ದೊರೆ ಮತ್ತು ಈಜಿಪ್ತ ದೊರೆಯನ್ನು ನವಕಾ ಕದನದಲ್ಲಿ ಸೋಲಿಸಿ ಹಿಂದೂ ಮಹಾಸಾಗರದ ಮೇಲೆ ಒಡೆತನ ಸಾಧಿಸಿದ.

4. ಈತ ಪಷಿ೯ಯಾ ಕುದುರೆಗಳನ್ನು ಭಾರತಕ್ಕೆ ಪೂರಯಸುವ ವ್ಯಾಪಾರ ಗುತ್ತಿಗೆಯನ್ನು ಪಡೆದಿದ್ದ. ಆದ್ದರಿಂದಲೇ ವಿಜಯನಗರ ಅರಸರ ಸಂಪಕ೯ ಸಾಧಿಸಿದ್ದ.

5. ಈತನಿಗೆ ಭಾರತದಲ್ಲಿ ಪೋಚು೯ಗೀಸ್‌ ಸಾಮ್ರಾಜ್ಯ ಸ್ಥಾಪಿಸುವ ಉದ್ದೇಶವಿರಲಿಲ್ಲ ಆದರೆ ವ್ಯಾಪಾರಕ್ಕಾಗಿ ಸಮುದ್ರದ ಮೇಲೆ ಒಡೆತನ ಸ್ಥಾಪಿಸುವ ಉದ್ದೇಶವಿತ್ತು. ಆದ್ದರಿಂದ ಈತನ ನಿತಿಯನ್ನು 

ನೀಲಿ ಜಲ ನೀತಿ ಅಥವಾ Blue Water policy ಎನ್ನುತ್ತೇವೆ.


ಪ್ರಶ್ನೆ 2.  ಅಲ್ಫಾನ್ಸೋ - ಡಿ- ಅಲ್ಬುಕಕ್‌೯ ( ಕ್ರಿ.ಶ 1509 - 1515)  ಬಗ್ಗೆ ತಿಳಿಸಿ

1. ಉತ್ಸಾಪಿ, ಮಹತ್ವಾಕಾಂಕ್ಷಿ, ದಕ್ಷ ಆಡಳಿತಗಾರನಾದ ಈತ ಭಾರತದಲ್ಲಿಯ ಪೊಚು೯ಗೀಸ್‌ ಸಾಮ್ರಾಜ್ಯದ ನಿಜವಾದ ಸ್ಥಾಪಕ.

2. ಕ್ರಿ.ಶ 1510 ರಲ್ಲಿ ಬಿಜಾಪುರದ ಸುಲ್ತಾನ ಯುಸೂಫ್‌ ಅದಿಲ್‌ಷಾ ನಿಂದ ಗೋವಾವನ್ನು ವಶಪ

ಡಿಸಿಕೊಂಡು ಇದಕ್ಕೆ ಕೃಷ್ಣದೇವರಾಯನ ಬೆಂಬಲವಿತ್ತು.

3. ಕ್ರಿ.ಶ 1530 ರಲ್ಲಿ ಗೋವಾ ಪೋಚು೯ಗೀಸ್ ರ ರಾಜಧಾನಿಯಾಯಿತು

4.ಕ್ರಿ.ಶ 1511 ರಲ್ಲಿ  ವ್ಯಾಪಾರಕ್ಕೆ ಆಯಕಟ್ಟಿನ ಸ್ಥಳವಾದ ಮಲೇಶಿಯಾವನ್ನು ವಶಪಡಿಸಿಕೊಂಡ.

4. ಶ್ರೀಲಂಕಾ, ಅಂಜು- ದೀವ್‌,-ದಮನ್-‌, ಕಲ್ಲಿಕೊಟೆ, ಕೊಚ್ಚಿನ್‌ ಮುಂತಾದ ಕಡೆ ವ್ಯಾಪಾರ ವಸಾಹತುಗಳನ್ನು ಸ್ಥಾಪಿಸಿದನು.

5. ಆಡಳಿತಕ್ಕೆ ಪೋಚು೯ಗೀಸರ ಸಂಖ್ಯೆಯನ್ನು ಹೆಚ್ಚಿಸಲು ಸ್ಥಳಿಯ ಸ್ತ್ರಿಯರೊಂದಿಗೆ ವಿವಾಹ ಸಂಪಕ೯ಕ್ಕೆ ಪ್ರೋತ್ಸಾಹ ನೀಡಿದನು.

ಇವನ ನಂತರ ದಕ್ಷ ಅಧಿಕಾರಿಗಳಾದರೂ ಬರಲಿಲ್ಲ


Popular posts from this blog

Open Blog Test 1 A Mains cum Prelims General Studies

Ancient India 187

69 A 1 Modern India Test Questions