001 A1 .ಹಳೆಯ ಶಿಲಾಯುಗ 4 Mar
ಪ್ರಶ್ನೆ 1.ಹಳೆಯ ಶಿಲಾಯುಗ
1.ಈ ಯುಗಕ್ಕೆ ಗ್ರಿಕ್ ಭಾಷೆಯಲ್ಲಿ paliolithic age ಎನ್ನುವರು.
2.palio ಎಂದರೆ ಹಳೆಯ lithic ಎಂದರೆ ಶಿಲೆ ಎಂದಥ೯.
3. ಈ ಯುಗದ ಮಾನವ ಒರಟಾದ ಬೆಣಚುಕಲ್ಲಿನ ಅಯುಧ ಬಳಸುತ್ತಿದ್ದರಿಂದ ಇತನಿಗೆ ಬೆಣಚು ಕಲ್ಲಿನ ಮಾನವ/quartzite man ಎನ್ನುವರು.
4.ಈ ಯುಗದ ಮಾನವ ಪ್ರಾಣಿಯಂತೆ ಜೀವಿಸುತ್ತಿದ್ದನು.
5 ಹಣ್ಣು ಹಂಪಲು, ಹಸಿ ಮಾಂಸ, ಮೀನ ಈತನ ಆಹಾರವಾಗಿತ್ತು.
6. ಮನೆ ಕಟ್ಟುವ ಕಲೆ ತಿಳಿದಿರಲಿಲ್ಲ. ಹೀಗಾಗಿ ಮರದ ಪೊಟರೆ ಮತ್ತು ಗುಹೆಗಳಲ್ಲಿ ವಾಸಿಸುತ್ತಿದ್ದ.
7. ಬಟ್ಟೆಯ ಉಪಯೊಗ ತಿಳಿದಿರಲಿಲ್ಲ.
8 ಈ ಯುಗದ ಮಾನವ ಅಲೆಮಾರಿಯಾಗಿದ್ದನು.
9. ಸತ್ತ ದೇಹವನ್ನು ಹೂಳುವುದಾಗಲಿ, ಸುಡುವುದಾಗಲಿ ಗೊತ್ತಿರದೆ ಇದ್ದ ಸ್ಥಿತಿಯಲ್ಲಿ ಬಿಡುತ್ತಿದ್ದನು
.