Lecture 52 ಕನ್ನಡ ಮಾಧ್ಯಮ ಪ್ಲಾಸಿಕದನ
ಪ್ರಶ್ನೆ 1. ಪ್ಲಾಸಿಕದನ (ಕ್ರಿ.ಶ 1757 ಜೂನ್ 23) ಬಗ್ಗೆ ತಿಳಿಸಿ
1. ಆಲಿನಗರ ಒಪ್ಪಂದದ ಕರಾರುಗಳನ್ನು ಪಾಲಿಸುತ್ತಿಲ್ಲ ಎಂಬ ನೆಪ ಹೇಳಿದ ಬ್ರಿಟಿಷರು ಬಂಗಾಳದ ನವಾಬನ ಮೇಲೆ ಯುದ್ದ ಸಾರಿದರು.
2. ಕ್ರಿ.ಶ 1757 ಜೂನ್ 23 ರಂದು ಪಶ್ಚಿಮ ಬಂಗಾಳದ ರಾಜ್ಯದ ಪ್ಲಾಸಿ ಎಂಬಲ್ಲಿ ಸಿರಾಜ್ - ಉದ್ - ದೌಲ್ ಮತ್ತು ರಾಬಟ೯ ಕ್ಲೈವ್ ಯುದ್ದ ನಡೆಯಿತು. ಇದೇ ಪ್ಲಾಸಿ ಕದನ.
3. ಈ ಕದನದಲ್ಲಿ ಮೀರ್ ಜಾಫರ್ ಮತ್ತು ರಾಯದುಲಾ೯ಭ ತಟಸ್ಥರಾಗಿದ್ದರು. ಆದರೂ ಮೀರ್ ಮದನ್ ಮತ್ತು ಮೋಹನ್ ಲಾಲ್ ನೇತೃತ್ವದ ಸೈನ್ಯ ಹೋರಾಟ ಮಾಡಿದಾಗ ಗಾಬರಿಗೊಂಡ
ರಾಬಟ೯ ಕ್ಲೈವ್ ಮಧ್ಯ ಯುದ್ದ ನಡೆಯಿತು. ಇದೇ ಪ್ಲಾಸಿಕದನ.
4. ಈ ಕದನದಲ್ಲಿ ಮೀರ್ ಜಾಫರ್ ಮತ್ತು ರಾಯದುಲಾ೯ಭ ತಟಸ್ಥರಾಗಿದ್ದರು. ಆದರು ಮಿರ್ ಮದನ್ ಮತ್ತು ಮೋಹನ್ ಲಾಲ್ ನೇತೃತ್ವದ ಸೈನ್ಯ ಹೋರಾಟ ಮಾಡಿದಾಗ ಗಾಬರಿಗೊಂಡ ರಾಬಟ೯ ಕ್ಲೈವ್ ಸೇನೆಯನ್ನು ಹಿಂದಕ್ಕೆ ಕರೆಯಿಸಿಕೊಂಡು ರಾತ್ರಿ ಮೋಸದಿಂದ ಯುದ್ದ ಮಾಡಿದನು. ಆಗ ಮೀರ್ ಮದನ್ ಗುಂಡೇಟಿಗೆ ಬಲಿಯಾದಾಗ ನವಾಬನ ಸೇನೆ ಚೆಲ್ಲಾಪಿಲ್ಲಿಯಾಗಿ ಸಿರಾಜ್ - ಉದ್ - ದೌಲ್ ನ ಕೊಲೆ ಮಾಡಲಾಯಿತು.
ಪ್ರಶ್ನೆ 2. ಪ್ಲಾಸಿ ಕದನದ ಪರಿಣಾಮಗಳ ಬಗ್ಗೆ ತಿಳಿಸಿ
1. ಈ ಯುದ್ದದ ನಂತರ ಮೀರ್ ಜಾಫರ್ ಬಂಗಾಳದ ನವಾಬನಾದನು.
2. ಇದಕ್ಕೆ ಪ್ರತಿಯಾಗಿ ಮೀರ್ ಜಾಫರ್ 24 ಪರಗಣಗಳ ಜಮೀನ್ದಾರಿಕೆಯ ಹಕ್ಕನ್ನು ಬ್ರಿಟಿಷರಿಗೆ ಕೊಟ್ಟನು.
3. ಈ ಯುದ್ದದಿಂದ ದೊರೆತ ಸಂಪತ್ತನ್ನು ಬಳಸಿಕೊಂಡ ಬ್ರಿಟಿಷರು 3ನೇ ಕಾನಾ೯ಟಿಕ್ ಯುದ್ದದಲ್ಲಿ ಫ್ರೆಂಚರ್‌ನ್ನು ಸೆದೆಬಡೆದರು.
4. ಈ ಯುದ್ದದಿಂದ ಭಾರತದ ಸೈನಿಕರ ದೌಬ೯ಲ್ಯ ಜಗಜ್ಜಾಹಿರವಾಯಿತು.