2 Apr ಫ್ರಾನ್ಸಿಸ್ಕೋ New
ಪ್ರಶ್ನೆ 1. ಫ್ರಾನ್ಸಿಸ್ಕೋ - ಡಿ - ಅಲ್ಮಡಾ (ಕ್ರಿ.ಶ 1503 - 1509 ) ಬಗ್ಗೆ ತಿಳಿಸಿ
1. ಕ್ರಿ.ಶ 1503 ರಲ್ಲಿ ಫ್ರಾಸ್ನಿಸ್ಕೋ- ಡಿ - ಅಲ್ಮಿಡಾ ಪ್ರತಂ ಗವರ್ನರನಾಗಿ ಭಾರತಕ್ಕೆ ಬಂದ.
2. ಅರಂಭದಲ್ಲಿ ವ್ಯಾಪಾರ ಪ್ರತಿ ಸ್ಪಧಿ೯ಗಲಅಗಿದ್ದ ಅರಬ್ಬರನ್ನು ಹೊರಗಟ್ಟಿದ.
3. ಕಲ್ಲಿಕೋಟೆಯ ದೊರೆ ಮತ್ತು ಈಜಿಪ್ತ ದೊರೆಯನ್ನು ನವಕಾ ಕದನದಲ್ಲಿ ಸೋಲಿಸಿ ಹಿಂದೂ ಮಹಾಸಾಗರದ ಮೇಲೆ ಒಡೆತನ ಸಾಧಿಸಿದ.
4. ಈತ ಪಷಿ೯ಯಾ ಕುದುರೆಗಳನ್ನು ಭಾರತಕ್ಕೆ ಪೂರಯಸುವ ವ್ಯಾಪಾರ ಗುತ್ತಿಗೆಯನ್ನು ಪಡೆದಿದ್ದ. ಆದ್ದರಿಂದಲೇ ವಿಜಯನಗರ ಅರಸರ ಸಂಪಕ೯ ಸಾಧಿಸಿದ್ದ.
5. ಈತನಿಗೆ ಭಾರತದಲ್ಲಿ ಪೋಚು೯ಗೀಸ್ ಸಾಮ್ರಾಜ್ಯ ಸ್ಥಾಪಿಸುವ ಉದ್ದೇಶವಿರಲಿಲ್ಲ ಆದರೆ ವ್ಯಾಪಾರಕ್ಕಾಗಿ ಸಮುದ್ರದ ಮೇಲೆ ಒಡೆತನ ಸ್ಥಾಪಿಸುವ ಉದ್ದೇಶವಿತ್ತು. ಆದ್ದರಿಂದ ಈತನ ನಿತಿಯನ್ನು
ನೀಲಿ ಜಲ ನಿತಿ ಅಥವಾ Blue Water policy ಎನ್ನುತ್ತೇವೆ.