2 Apr ಅಲ್ಫಾನ್ಸೋ New
ಪ್ರಶ್ನೆ 1. ಅಲ್ಫಾನ್ಸೋ - ಡಿ- ಅಲ್ಬುಕಕ್‌೯ ( ಕ್ರಿ.ಶ 1509 - 1515) ಬಗ್ಗೆ ತಿಳಿಸಿ
1. ಉತ್ಸಾಪಿ, ಮಹತ್ವಾಕಾಂಕ್ಷಿ, ದಕ್ಷ ಆಡಳಿತಗಾರನಾದ ಈತ ಭಾರತದಲ್ಲಿಯ ಪೊಚು೯ಗೀಸ್ ಸಾಮ್ರಾಜ್ಯದ ನಿಜವಾದ ಸ್ಥಾಪಕ.
2. ಕ್ರಿ.ಶ 1510 ರಲ್ಲಿ ಬಿಜಾಪುರದ ಸುಲ್ತಾನ ಯುಸೂಫ್ ಅದಿಲ್‌ಷಾ ನಿಂದ ಗೋವಾವನ್ನು ವಶಪ
ಡಿಸಿಕೊಂಡು ಇದಕ್ಕೆ ಕೃಷ್ಣದೇವರಾಯನ ಬೆಂಬಲವಿತ್ತು.
3. ಕ್ರಿ.ಶ 1530 ರಲ್ಲಿ ಗೋವಾ ಪೋಚು೯ಗೀಸ್ ರ ರಾಜಧಾನಿಯಾಯಿತು
4.ಕ್ರಿ.ಶ 1511 ರಲ್ಲಿ ವ್ಯಾಪಾರಕ್ಕೆ ಆಯಕಟ್ಟಿನ ಸ್ಥಳವಾದ ಮಲೇಶಿಯಾವನ್ನು ವಶಪಡಿಸಿಕೊಂಡ.
4. ಶ್ರೀಲಂಕಾ, ಅಂಜು- ದೀವ್,-ದಮನ್-, ಕಲ್ಲಿಕೊಟೆ, ಕೊಚ್ಚಿನ್ ಮುಂತಾದ ಕಡೆ ವ್ಯಾಪಾರ ವಸಾಹತುಗಳನ್ನು ಸ್ಥಾಪಿಸಿದನು.
5. ಆಡಳಿತಕ್ಕೆ ಪೋಚು೯ಗೀಸರ ಸಂಖ್ಯೆಯನ್ನು ಹೆಚ್ಚಿಸಲು ಸ್ಥಳಿಯ ಸ್ತ್ರಿಯರೊಂದಿಗೆ ವಿವಾಹ ಸಂಪಕ೯ಕ್ಕೆ ಪ್ರೋತ್ಸಾಹ ನೀಡಿದನು.
ಇವನ ನಂತರ ದಕ್ಷ ಅಧಿಕಾರಿಗಳಾದರೂ ಬರಲಿಲ್ಲ