22 Mar ಔರಂಗಜೇಬ New

ಪ್ರಶ್ನೆ 1. ಔರಂಗಜೇಬ ಕ್ರಿ.ಶ  1658- 1707


1. ಮೊಘಲ ಸಾಮ್ರಾಜ್ಯದ ಕೊನೆಯ ಪ್ರಬಲ ಸುಲ್ತಾನ

2. ಈತನ ಪೂಣ೯ ಹೆಸರು ಅಬ್ದುಲ್‌ ಮುಜಾಫರ ಮೋಹಿನುದ್ದೀನ್‌ ಮಹಮ್ಮದ್‌ ಔರಂಗಜೇಬ

3. ಕ್ರಿ.ಶ 1658 ರಲ್ಲಿ ತಂದೆ ಷಹಜಾನ್ ನನ್ನು ಬಂದನದಲ್ಲಿಟ್ಟು ಆಲಂಗೀರ ಎಂಬ ಬಿರುದಿನೊಂದಿಗೆ ಅಧಿಕಾರಕ್ಕೆ ಬಂದನು

4. ಷಹಜಹಾನ್ ನಿಗೆ ಒಟ್ಟು 14 ಜನ ಮಕ್ಕಳು. ಅವರಲ್ಲಿ 7 ಜನ ಮಕ್ಕಳು ಜನನದ ನಂತರ ಮರಣ ಹೊಂದಿದರು. ಉಳಿದ 7 ಜನ ಮಕ್ಕಳಲ್ಲಿ 4 ಗಂಡು 3 ಜನ ಹೆಣ್ಣು ಮಕ್ಕಳಿದ್ದರು.
 
1. ದಾರಾ ಶಿಕೋ- ಹಿಂದುಗಳ ಬೆಂಬಲವಿತ್ತು
2.ಷಹಸೂಜ - ಸೂಫಿ ಸಂತರ ಬೆಂಬಲವಿತ್ತು.
3. ಮುರಾಭಕ್ಷ - ಧೂಮಪಾನ ಮತ್ತು ಹೆಣ್ಣನ್ನು ಬಯಸುತ್ತಿದ್ದ. ಈತ ಗುಜರಾತಿನ ಗವನ೯ರ್‌ ಅಗಿದ್ದನು,.
4.ಔರಂಗಜೇಬ - ಈತನಿಗೆ ಸುನ್ನಿಗಳ ಬೆಂಬಲ ಇತ್ತು. ಈತ ದಖನ್ನಿನ ಗವನ೯ರ
5. ಜಹನಾರ - ಇವಳು ಷಹಜಾಮ ನೊಂದಿಗೆ ಕಾರಾಗೃಹದಲ್ಲಿದ್ದಳು. ಇವಳು ದಾರಾ ಶಿಕೋನನ್ನು ಬೆಂಬಲಿಸುತ್ತಿದ್ದಳು.
6.ಗೌಸಿನಾರ್‌ - ಇವಳು ಮುರಾ ಭಕ್ಷನನ್ನು ಬೆಂಬಲಿಸುತ್ತಿದ್ದಳು
7. ರೂಸಿನಾರ - ಔರಂಗಜೇಬನನ್ನು ಬೆಂಬಲಿಸುತ್ತಿದ್ದಳು

5. ಔರಂಗ ಜೇಬ 1658 ರಲ್ಲಿ ತನ್ನ ಹಿರಿಯ ಸಹೋದರ ದಾರಾಶಿಕೋನನ್ನು ಸಮೂಹರಘರ ಕದನದಲ್ಲಿ ಸೋಲಿಸಿ ಆಡಳಿತ ನಡೆಸಿದನು.

6. ಔರಂಗಜೇಬ 1658 ರಲ್ಲಿ ತನ್ನ ಹಿರಿಯ ಸಹೋದರ ದಾರಾಶಿಕೋನನ್ನು ಸಮೂಹರಘರ ಕದನದಲ್ಲಿ ಸೋಲಿಸಿ ಆಡಳಿತ ನಡೆಸಿದನು.

7. ಕ್ರಿ.ಶ 1665 ರಾಜಾ ಜಯಸಿಂಗನನ್ನು ಕಳುಹಿಸಿ ಶಿವಾಜಿಯೊಂದಿಗೆ ಪುರಂದರಗಡ ಒಪ್ಪಂದ ಮಾಡಿಕೊಂಡನು.

8.ಕ್ರಿ.ಶ 1668 ರಲ್ಲಿ ಹಿಂದೂಗಳ ಹೋಳಿ, ದೀಪಾವಳಿ ಮತ್ತು ಉಗಾದಿ ಹಬ್ಬಗಳನ್ನು ನಿಷೇಧಿಸಿದನು 

9 ಕ್ರಿ.ಶ 1675 ಸಿಖ ರ9 ನೇ ಗುರು ತೇಜ್‌ ಬಹುದ್ದೂರನನ್ನು ಕೊಲೆ ಮಾಡಿಸಿದನು.

10. 1679 ರಲ್ಲಿ ಹಂದೂಗಳ ಮೇಲೆ ಪುನ: ಜಜಿಯಾ ಎಂಬ ತೆರಿಗೆಯನ್ನು ಹೇರಿದನು.

11. ಹಿಂದೂ ಪದ್ದತಿಯಂತೆ ನಮಸ್ಕಾರ ಮತ್ತು ತುಲಾಬಾರಗಳನ್ನು ನಿಷೇಧ ಮಾಡಿದನು.

12. ತನ್ನ ಆಡಳಿತದಲ್ಲಿನ ಮಧ್ಯಪಾನ ಮತ್ತು ಸಂಗೀತವನ್ನು ನಿಷೇಧಸಿದ್ದನು.

13. ತನ್ನ ಪತ್ತಿಯ ನೆನಪಿಗಾಗಿ ಔರಂಬಾದಿನಲ್ಲಿ ಬಿಬಿಕಾ ಮಕ್ಬರ ಎಂಬ ಕಟ್ಟ್ಡವನ್ನು ಕಟ್ಟಟಿಸಿದನು. ಇದನ್ನು 2 ನೇ ತಾಜ್ ಮಹಲ್ ಎಂದು ಕರೆಯುತ್ತಾರೆ.

14. ಔರಂಗಜೇಬನ ಪ್ರಸಿದ್ದ ದಂಡನಾಯಕ ಮಿರ ಜುಮ್ಲಾ

15. ಈತನ ಆಸ್ಥಾನದಲ್ಲಿ ಪ್ರಸಿದ್ದ ಇತಿಹಾಸಕಾರ ಕಶಿಖಾನ್‌

16. ಈತನನ್ನು ಎದುರಿಸಿ ಕನಾ೯ಟಕದ ಧೀರ ಕೆಳದಿ ಚೆನ್ನಮ್ಮ.

17. ಜಯಪುರದಲ್ಲಿನ ಗೋವಿಂದ ದೇವಾಲಯವನ್ನು ನಾಶ ಮಾಡಿ ಆ ಜಾಗದಲ್ಲಿ ಮಸಿದಿಯನ್ನು ನಿಮಿ೯ಸಿದನು.

18. ತನ್ನನ್ನು ದಖ್ಖನ್ನಿನ ಹುಣ್ಣು ನಾಶ ಮಾಡಿತೆಂದು ಹೇಳಿದನು.

19. ಕ್ರಿಶ. 1707 ರಲ್ಲಿ ಅಹಮ್ಮದ ನಗರದಲ್ಲಿ ಮರಣ ಹೊಂದಿದನು.

20. ಸಮಾಧಿ ಸ್ಥಳ: ದೌಲತಾಬಾದಿನ ಉದ - ದಿನ್‌ ಎಂಬ ಸಂತನ ದಗಾ೯ದಲ್ಲಿ ಸಮಾಧಿ ಕಂಡುಬರುತ್ತದೆ.

21. ಮೊಘಲ ಸಾಮ್ರಾಜ್ಯದ ಕೊನೆಯ ಸುಲ್ತಾನ 2 ನೇ ಬಹುದ್ದೂರ್‌ ಷಾ.



Popular posts from this blog

Open Blog Test 1 A Mains cum Prelims General Studies

Ancient India 187

69 A 1 Modern India Test Questions