25 Mar ಆಂಗ್ಲೋ ಮರಾಠಾ ಯದ್ದಗಳು New
ಪ್ರಶ್ನೆ 1. ಆಂಗ್ಲೋ ಮರಾಠಾ ಯದ್ದಗಳ ಬಗ್ಗೆ ತಿಳಿಸಿ
ಬ್ರಿಟಿಷರ ಮತ್ತು ಮರಾಠರ ಮಧ್ಯ ನಡೆದ ಯುದ್ದಗಳನ್ನೇ ಆಂಗ್ಲೋ ಮರಾಠಾ ಯುದ್ದಗಳು ಎನ್ನುತ್ತಾರೆ.
ಪ್ರಶ್ನೆ 2. 1 ನೇ ಆಂಗ್ಲೋ -ಮರಾಠ ಯುದ್ದ ಕ್ರಿ.ಶ 1775 ರಿಂದ 1782 ಬಗ್ಗೆ ತಿಳಿಸಿ
1. ಕ್ರಿ.ಶ 1775 ರಲ್ಲಿ ರಘುನಾಥರಾಯ ಮತ್ತು ಬ್ರಿಟಿಷರ ಮಧ್ಯ ಸೂರತ್ ಒಪ್ಪಂದ
2. ಕ್ರಿಶ. 1776 ರಲ್ಲಿ ನಾನಾ ಫಡ್ನವೀಸ್ ಮತ್ತು ಬ್ರಿಟೀಷರ ಮಧ್ಯ ಪುರಂದರಗಡ ಒಪ್ಪಂದ.
3. ಕ್ರಿಶ. 1781 ರಲ್ಲಿ ಮರಾಠರ ಮತ್ತು ಬ್ರಿಟೀಷರ ಮಧ್ಯ ಸಿಂಪ್ರಿ ಎಂಬಲ್ಲಿ ಯುದ್ದ ವಾಯಿತು ಇಲ್ಲಿ ಮರಾಠರಿಗೆ ಸೋಲಾಯಿತು.
4 ಕ್ರಿ. ಶ 1782 ರಲ್ಲಿ ಸಾಲ್ಬಾಯ್ ಒಪ್ಪಂದದಿಂದ ಈ ಯುದ್ದ ಮುಕ್ತಾಯವಾಯಿತು.
ಪ್ರಶ್ನೆ 3. 2 ನೇ ಆಂಗ್ಲೋ - ಮರಾಠ ಯುದ್ದ ಕ್ರಿ. ಶ 1803 ರಿಂದ 1805 ಬಗ್ಗೆ ತಿಳಿಸಿ
1. ಕ್ರಿಶ 1802 ರಲ್ಲಿ ಬೆಸ್ಸಿನ್ ಒಪ್ಪಂದದ ಮೂಲಕ ಸಹಾಯಕ ಸೈನ್ಯ ಪದ್ದತಿಗೆ ಒಳಗಾದರು.
2. ಕ್ರಿ.ಶ 1805 ರಲ್ಲಿ ಅಜು೯ನಗಾಂವ ಪ್ರದೇಶದಲ್ಲಿ ಮರಾಠರು ಸೋಲಾಯಿತು . ಬೆಸ್ಸಿನ್ ಒಪ್ಪಂದದ ಮೂಲಕ ಮರಾಠರು ಸಹಾಯಕ ಸೈನ್ಯ ಪದ್ದತಿಗೆ ಒಳಗಾದರು.
ಪ್ರಶ್ನೆ 4. 3ನೇ ಆಂಗ್ಲೋ -ಮರಾಠ ಯುದ್ದ ಕ್ರಿಶ. 1817 ರಿಂದ 1818 ಬಗ್ಗೆ ತಿಳಿಸಿ
1. ಅಷ್ಠಿ ಎಂಬಲ್ಲಿ ಮರಾಠರಿಗೆ ಸೋಲಾಯಿತು.
2.ಪುರಂದರಗಡ ಒಪ್ಪಂದೊಂದಿಗೆ ಈ ಯುದ್ದ ಮುಕ್ತಾಯವಾಯಿತು.
3. ಈ ಒಪ್ಪಂದದ ನಂತರ ಪೇಶ್ವೆ ಹುದ್ದೆ ರದ್ದಾಯಿತು.