26 Mar ಶಿವಾಜಿ ಆಡಳಿತ New
ಪ್ರಶ್ನೆ 1. ಶಿವಾಜಿ ಆಡಳಿತ ಬಗ್ಗೆ ತಿಳಿಸಿ.
1. ಅರಸ ಆಡಳಿತ ಕೇಂದ್ರ ಬಿಂದು ಆಗಿದ್ದ
2. ಅಂತಿಮ ನ್ಯಾಯ ನೀಡುವ ನ್ಯಾಯಾದೀಶನಾಗಿದ್ದ.
3. ಅರಸನಿಗೆ ಸಹಾಯ ಮಾಡಲು ಮಂತ್ರಿ ಮಂಡಲವಿತ್ತು
4. ಮಂತ್ರಿಗಳನ್ನು ಪೇಶ್ವೇಗಳೆಂದು ಕರೆಯುತ್ತಿದ್ದರು.
5. ಶಿವಾಜಿ ಆಡಳಿತ ಅನುಕೂಲತೆಗಾಗಿ ರಾಜ್ಯವನ್ನು ಎಂದು ವಿಭಾಗಿಸಿದ್ದನು
6. ಶಿವಾಜಿ ತನ್ನ ಆಡಳಿತದಲ್ಲಿ ಎರಡು ರೀತಿಯ ತೆರಿಗೆಗಳನ್ನು ಹೇರುತ್ತಿದ್ದನು.
\
1) ಚೌತ - 1/4 ರಷ್ಟು ಶತ್ರು ಸಾಮ್ರಾಜ್ಯದ ಮೇಲೆ (ಪ್ರದೇಶ) ಹೇರುವ ತೆರಿಗೆ
1) ಚೌತ - 1/4 ರಷ್ಟು ಶತ್ರು ಸಾಮ್ರಾಜ್ಯದ ಮೇಲೆ (ಪ್ರದೇಶ) ಹೇರುವ ತೆರಿಗೆ
2) ಸರದೇಶ್ - ಮುಖಿ 1/10 ಮಿತ್ರ ಪ್ರದೇಶಗಳ ಮೇಲಿನ ತೆರಿಗೆ
6. ಶಿವಾಜಿಯ ಆಡಳಿತದಲ್ಲಿ ಅಷ್ಟ ಪ್ರಧಾನರು ಎಂಬ ಮಂತ್ರಿ ಮಂಡಲದ ವ್ಯವಸ್ಥೆ ಇತ್ತು.
7. ಶಿವಾಜಿಯ ಸೈನ್ಯವು ಕಾಲ್ದಳ, ಅಶ್ವದಳ, ಗಜದಳ, ರಥದಳ ಗಳಿಂದ ಕೂಡಿದ್ದ ಇವುಗಳಲ್ಲಿ ಅಶ್ವದಳ ಪ್ರಬಲವಾಗಿತ್ತು
8. ಶಿವಾಜಿಯ ನಂತರ ಕೆಲವು ದಿನಗಳ ಕಾಲ ಅವನ ಮಕ್ಕಾಳದ ಸಂಭಾಜಿ & ರಾಜಾರಾಮ ಆಡಳಿತ ಮಾಡಿದರು.
9. ಕ್ರಿಶ. 1713 ರಿಂದ 1818 ರವರೆಗೆ ಒಟ್ಟು 07 ಜನ ಪೇಶ್ವೆಗಳು ಆಳ್ವಿಕೆ ಮಾಡಿದರು.
10. ಮರಾಠರ ಮೊದಲ ಪೇಶ್ವೆ - ಬಾಲಾಜಿ ವಿಶ್ವನಾಥ
11. ಮರಾಠರ ಪ್ರಸಿದ್ದ ಪೇಶ್ವೆ - 1ನೇ ಬಾಜಿರಾಯ ಇವನನ್ನು 2ನೇ ಶಿವಾಜಿ ಎಂದು ಕರೆಯುತ್ತಾರೆ.
12. ಮರಾಠರ ಕೊನೆಯ ಪೇಶ್ವೆ - 2ನೇ ಬಾಜಿರಾಯ
13. ಕ್ರಿಶ. 1802 ರ 2ನೇ ಬಾಜಿರಾಯ ಬೆಸ್ಸಿನ್ಸ ಒಪ್ಪಂದದ ಪ್ರಕಾರ ಸಹಾಯಕ ಸೈನ್ಯ ಪದ್ದತಿಗೆ ಒಳಪಟ್ಟನು ಇವನ ಕಾಲದಲ್ಲಿ ಮರಾಠಾ ಸಾಮ್ರಾಜ್ಯವು 5 ಮನೆತನಗಳಾಗಿ ಹೊಡೆದು ಹೋಯಿತು.
14. ಮರಾಠರ 5 ಮನೆತನಗಳು
1. ಪುನಾ - ಪೇಶ್ವೇಗಳು
2. ನಾಗಪುರ - ಬೋಸ್ಲೆಗಳು
3. ಗ್ವಾಲಿಯರ - ಸಂಧ್ಯಾ
4. ಇಮದೋರ್ - ಹೋಳ್ಕರ್
5. ಬರೋಡ - ಗಾಯಕವಾಡ
ಕ್ರಿ.ಶ 1818 ರಲ್ಲಿ ಲಾಡ್‌೯ ಮಾಕ್ವೇ೯ಜ್ ಹೇಸ್ಟಿಂಗ್ಸ್ನು ಪೇಶ್ವೆ ಹುದ್ದೆಯನ್ನು ರದ್ದು ಮಾಡಿದನು.