27 Mar ರಮಾನಂದರು New
ಭಕ್ತಿ ಪಂಥದ ಚಳುವಳಿ ಬಗ್ಗೆ ತಿಳಿಸಿ
ಪ್ರಮುಖ ಭಕ್ತಿ ಪಂಥದ ಸುಧಾರಕರು
ಪ್ರಶ್ನೆ 1. ರಮಾನಂದರು ಕ್ರಿಶ. 1400 ರಿಂದ 1480
1. ಇವರು ಉತ್ತರ ಭಾರತದ ಮೊದಲ ಭಕ್ತಿ ಪಂಥದ ಸಂತರು
2. ಇವರು ಜನರಾಡುವ ಹಿಂದಿ ಭಾಷೆಯಲ್ಲಿ ಬೋಧನೆ ಮಾಡಿದರು.
3. ಇವರು ಶ್ರೀರಾಮನ ಪರಮ ಭಕ್ತರಾಗಿದ್ದರು.
4. ಇವರು ದೇವರು ಒಬ್ಬನೇ ಅತನೇ ಎಲ್ಲರ ತಂದೆ ಎಂದು ಹೆಳಿ ಜಾತಿ ಪದ್ಧತಿಯನ್ನು ಖಂಡಿಸಿ ಸಮಾನತೆಯನ್ನು ಭೋಧಿಸಿದರು.