28 Mar ಸೂರದಾಸರು ಮತ್ತು ತುಳಸಿದಾಸರು New
ಪ್ರಶ್ನೆ 1. ಸೂರದಾಸರು ಕ್ರಿ.ಶ 1478 - 1583 ಬಗ್ಗೆ ತಿಳಿಸಿ
1. ಇವರು ಅಂಧರಾಗಿದ್ದರು.
2. ಇವರು ಕೃಷ್ಣ ಮತ್ತು ರಾಧೆಯ ಭಕ್ತರಾಗಿದ್ದು ಇವರ ಕುರಿತು ಹಿಂದಿ ಭಾಷೆಯಲ್ಲಿ ಸೂರಸಾಗರ ಎಂಬ ಗ್ರಂಥ ರಚಿಸಿದರು.
ಪ್ರಶ್ನೆ 2. ತುಳಸಿದಾಸರು ಕ್ರಿಶ. 1535 - 1623 ಬಗ್ಗೆ ತಿಳಿಸಿ
1. ಇವರು ಯಮುನಾ ನದಿಯ ತೀರದಲ್ಲಿ ಜನಿಸಿದ ಬ್ರಾಹ್ಮಣ ಸಂತರು.
2.ಇವರು ಶ್ರೀ ರಾಮನ ಪರಮ ಭಕ್ತರಾಗಿದ್ದರು.
3. ಇವರು ಹಿಂದಿಭಾಷೆಯಲ್ಲಿ ರಾಮ ಚರಿತ ಮಾನಸ (ತುಳಸಿ ರಾಮಾಯಣ) ಗ್ರಂಥವನ್ನು ಬರೆದರು. ಇದನ್ನು ದಶಕೋಟೆ ಜನರ ಏಕಮೇವ ಬೈಬಲ್ ಎಂದು ಕರೆಯುತ್ತಾರೆ.
4. ತುಳಸಿದಾಸರನ್ನು ಎರಡನೇ ವಾಲ್ಮಿಕಿ ಎಂದು ಕರೆಯುತ್ತಾರೆ.