28 Mar ಮೀರಾಬಾಯಿ New
ಪ್ರಶ್ನೆ 1. ಮೀರಾಬಾಯಿ ಕ್ರಿ,ಶ 1535 - 1614 ಬಗ್ಗೆ ತಿಳಿಸಿ
1. ಇವಳು ರಾಜಸ್ಥಾನದ ಜೋಧಪುರದ ರಾಠೋಡ ಮನೆತನದ ಅರಸ ರತನಸಿಂಗ್ ನ ಮಗಳಾಗಿದ್ದಳು.
2.ಇವಳನ್ನು ಚಿತ್ತೋಡಿನ ಅರಸ ಭೋಜರಾಜನಿಗೆ ಕೊಟ್ಟು ವಿವಾಹ ಮಾಡಿದ್ದನು.
3. ಇವಳು ಲೌಕಿಕ ಜೀವನನ್ನು ತ್ಯಜಿಸಿದಳು
4. ಗುರು - ರಾಯಿದಾಸ್
5. ಇವಳು ಶ್ರೀಕೃಷ್ಣನೇ ತನ್ನ ಪತಿಯೆಂದು ತಿಳಿದು ಬೃಜ್ ಭಾಷೆಯ ಅನೇಕ ಭಕ್ತರಸಗೀತೆಗಳನ್ನು ರಚಿಸಿದಳು.
6. ಇವಳ ಭಜನೆಯು ಅಂಕಿತನಾಮ ಗಿರಿಧರ ಗೋಪಾಲ
7.ಇವಳನ್ನು ಕಲಿಯುಗದ ರಾಧೆ ಎಂದು ಕರೆಯುತ್ತಾರೆ.