28 Mar ಕನಿಷ್ಕ New

ಪ್ರಶ್ನೆ 1.  ಕನಿಷ್ಕ  ಕ್ರಿ.ಶ . 78-120  ಬಗ್ಗೆ ತಿಳಿಸಿ 


1.ಕುಶಾಣರ ಪ್ರಸಿದ್ದ ದೊರೆ.

2. ಕ್ರಿ.ಶ 78 ರಲ್ಲಿ ಶಕ ವಷ೯ವನ್ನು ಆರಂಭಿಸಿದನು

3. ಚೀನಾದ ಅರಸ ಷಾನ್ ಯಾಂಗನನ್ನು ಸೋಲಿಸಿ ಅವನ ವಶದಲ್ಲಿದ್ದ ಕುಸಾ೯ನ, ಯಾಕ೯ಂದ್‌ ಮತ್ತು ಕೋಥಾನ ಎಂಬ ಪ್ರದೇಶಗಳನ್ನು ವಶಪಡಿಸಿಕೊಂಡನು

4.ಚೀನಾಕ್ಕೆ ನೀಡುತ್ತಿರುವ ಕಪ್ಪ ಕಾಣಿಕೆಯನ್ನು ಸಂಪೂಣ೯ ನಿಲ್ಲಿಸಿದನು.

5.ಮಗಧ ರಾಜಧಾನಿ ಪಾಟಲಿ ಪುತ್ರದ ಮೇಲೆ ದಾಳಿ ಮಾಡಿ ಅಶ್ವ ಘೋಷ ಎಂಬ ಸಾಹಿತಿಯನ್ನು ಅಪಹರಿಸಿಕೊಂಡು ಬಂದನು.

6.ಕ್ರಿ.ಶ 102 ರಲ್ಲಿ ಕಾಶ್ಮೀರದಲ್ಲಿ 4ನೇ ಬೌದ್ಧ ಸಮ್ಮೇಳನ ಏಪ೯ಡಿಸಿ ಬೌದ್ಧ ಧಮ೯ದ ಪ್ರಚಾರಕ್ಕಾಗಿ ತನ್ನ ಸೈನಿಕರನ್ನು ಇಂಡೋನೆಷಿಯಾ, ಮಲೆಷಿಯಾ, ಟಿಬೆಟ್‌, ಭೂತಾನ್‌, ನೇಪಾಳ, ಚೀನಾ ಉತ್ತರ, ಕೋರಿಯಾ ಮತ್ತು ಜಪಾನ್‌ ರಾಷ್ಟ್ರಗಳಿಗೆ ಕಳುಹಿಸಿದನು. ಅದಕ್ಕಾಗಿ ಇವನನ್ನು ಮೂರನೇ ಬುದ್ದ ಮತ್ತು  ಎರಡನೇ ಅಶೋಕ ಎಂದು ಕರೆಯುತ್ತಾರೆ.

7. ಕನಿಷ್ಕ ಭಾರತಕ್ಕೆ ಮೊಟ್ಟ ಮೊದಲ ಬಾರಿಗೆ ಬೂಟ್‌ ಮತ್ತು ಟೋಪಿಗಳನ್ನು ಪರಿಚಯಿಸಿದನು.

8. ಆಸ್ತಾನದಲ್ಲಿದ್ದ ಪ್ರಸಿದ್ದ ವೈದ್ಯರು- ಚರಕ ಮತ್ತು ಶುಶ್ರುತ

9. ಅಸ್ಥಾನದಲ್ಲಿದ್ದ ಪ್ರಸಿದ್ದ ಸಾಹಿತಿಗಳು - ವಸುಮಿತ್ರ, ಅಶ್ವಘೋಷ ಒಂದನೇ ನಾಗಾಜು೯ನ,ಎರಡನೇ ನಾಗಾಜು೯ನ ಮತ್ತು  ವಾಗ್ಬಟರು.

10 ಈತನಿಗೆ ಕೈಸರ್‌ ಮತ್ತು ಸೀಜರ್‌, ದೇವ ಪುತ್ರ ಮಹಾರಾಜಧಿರಾಜ ಎಂಬ ಬಿರುದು ಬಂದಿದ್ದವು.

11.ಕ್ರಿ.ಶ. 120 ರಲ್ಲಿ ಎರಡನೇ ದಾಳಿ ಚೀನಾದ ಮೇಲೆ ಮಾಡಬೇಕೆಂದಾಗ ತನ್ನ ಸೈಸಿಕರಿಂದಲೇ ವಿಷಪ್ರಾಶನಕ್ಕೆ ಒಳಗಾಗಿ ಮರಣ ಹೊಂದಿದ್ದನು.

12. ಕನಿಷ್ಕನ ನಂತರ ಹುವಿಷ್ಕ  ಎರಡನೇ ಕನಿಷ್ಕ ಮತ್ತು ವಸುದೇವ ಎಂಬ ಅರಸರು ಆಡಳಿತ ಮಾಡಿದರು.

13. ಕುಶಾಣರ ಕೊನೆಯ ಅರಸ - ವಸುದೇವ


Popular posts from this blog

Open Blog Test 1 A Mains cum Prelims General Studies

Ancient India 187

69 A 1 Modern India Test Questions