29 Mar ಸಿಖ್ ಧಮ೯ದ ಗುರುಗಳು New
ಪ್ರಶ್ನೆ 1. ಸಿಖ್ ಧಮ೯ದ ಗುರುಗಳ ಬಗ್ಗೆ ತಿಳಿಸಿ
1. ಗುರುನಾನಕ 6.ಹರಗೋಂವಿದ
2. ಗುರು ಅಂಗದ 7.ಹರಿರಾಯ
3. ಗುರು ರಾಮದಾಸ 8. ಹರಿಕೃಷ್ಣ
4. ಗುರು ಅಮರದಾಸ 9. ತೇಜ್ ಬಹುದ್ದೂರು
5.ಅಜು೯ನ ದೇವ 10. ಗುರು ಗೋವಿಂದಸಿಂಗ್
1) ಗುರುನಾನಕ - ಸಿಖ್ ಧಮ೯ದ ಸ್ಥಾಪಕರು
2) ಗುರು ಅಂಗದ - ಗುರುಮುಖಿ ಲಿಪಿ ನೀಡಿದವರು
3) ಗುರು ಅಮರದಾಸ - ಸಿಖ್ ಧಮ೯ದ ಸುಧಾರಣೆಗೆ ದೇಣಿಗೆ ಪಡೆದರು.
4) ಗುರು ರಾಮದಾಸ - ಸ್ವಣ೯ ಮಂದಿರ ಕಟ್ಟಲು ಪ್ರಾರಂಭಿಸಿದರು.
5) ಅಜು೯ನ ದೇವ - ಸ್ವಣ೯ ಮಂದಿರ ಪೂಣ೯ಗೊಳಿಸಿದರು ಗುರು ಗ್ರಂಥ ಸಾಹೇಬ ಎಂಬ ಗ್ರಂಥ ಬರೆದರು. ಇವರು ಜಹಾಂಗೀರನಿಂದ ಕೊಲೆಯಾದರು.
6) ಹರಗೋವಿಂದ - ಮೊಘಲರ ವಿರುದ್ದ ಚಳುವಳಿ ಆರಂಭಿಸಿದರು ಇವರನ್ನು ಜಹಾಂಗೀರ ಗ್ವಾಲಿಯರ್ ನಲ್ಲಿ 12 ವಷ೯ಗಳ ಕಾಲ ಬಂಧಿಸಿದನು.
7) ಹರಿರಾಯ - ದಾರಾಸಿಕೋ ಸಿಂಹಾಸನಕ್ಕೆ ಬರಲು ಸಹಾಯ ಮಾಡಿದರು.
8) ಹರಿಕೃಷ್ಣ - ಸಿಡುಬು ರೋಗಕ್ಕೆ ಬಲಿಯಾದರು.
9) ತೇಜ್ ಬಹುದೂರ್ - ಇವರು ಔರಂಗಜೇಬನಿಂದ ಕೊಲೆಯಾದರು.
10) ಗೋವಿಂದ ಸಿಂಗ್ - ಇವರು ಸಿಖ್ ಧಮ೯ದ ಕೊನೆಯ ಗುರುಗಳು