29 Mar ಕುಶಾಣರ ಸಾಹಿತ್ಯ New
ಪ್ರಶ್ನೆ 1. ಕುಶಾಣರ ಸಾಹಿತ್ಯ ಬಗ್ಗೆ ತಿಳಿಸಿ
1) ಅಶ್ವ ಘೋಷ
ಬುದ್ದ ಚರಿತೆ, ಸೂತ್ರಾಲಂಕಾರ, ವಜ್ರಸೂಚಿ
ಪ್ರಶ್ನೆ 2. ವಸುಮಿತ್ರ ಬಗ್ಗೆ ತಿಳಿಸಿ
ಮಹಾವಿಭಾಷ್ಯ ಇದನ್ನು ಬೌದ್ದ ಧಮ೯ದ ವಿಶ್ವಕೋಶ ಎಂದು ಕರೆಯುತ್ತಾರೆ. ಇದು ತ್ರಿಪಿಟಕಗಳ ಮೇಲೆ ಬರೆದ ಭಾಷ್ಯಗಳನ್ನು ಒಳಗೊಂಡಿದೆ.
ಪ್ರಶ್ನೆ 3. ಚರಕ ಬಗ್ಗೆ ತಿಳಿಸಿ
ಚರಕ ಸಂಹಿತೆ. ಇದು ಶಸ್ತ್ರ ಚಿಕಿತ್ಸೆಯ 127 ಬಗೆಗಳನ್ನು ತಿಳಿಸುತ್ತದೆ.. ಚರಕನನ್ನು ಸಪ೯ದೇವತೆಯ ಅವತಾರ ಮತ್ತು ಭಾರತದ ಆಯುವೇ೯ದ ಶಾಸ್ತ್ರದ ಪಿತಾಮಹನೆಂದು ಕರೆಯುತ್ತಾರೆ.
ಪ್ರಶ್ನೆ 4. 1ನೇ ನಾಗಾಜು೯ನ ಬಗ್ಗೆ ತಿಳಿಸಿ
ಮಾಧ್ಯಮಿಕಸೂತ್ರ ಶಸ್ತ್ರ ಚಿಕಿತ್ಸೆ ಇವನನ್ನು ಭಾರತದ ಐನಸ್ಟಿನ ಮತ್ತು ಭಾರತದ ಮಾಟಿ೯ನ್ ಲೂಥರ್ ಎಂದೂ ಕರೆಯುತ್ತಾರೆ.
ಪ್ರಶ್ನೆ 5. 2ನೆ ನಾಗಾಜು೯ನ ಬಗ್ಗೆ ತಿಳಿಸಿ
ರಸವೈದ್ಯ- ಇವನನ್ನು ರಾಸಾಯನ ಶಾಸ್ತ್ರದ ಪಿತಾಮಹಾನೆಂದು ಕರೆಯುತ್ತಾರೆ.
6.. ವಾಗ್ಬಟ - ಅಷ್ಟಾಂಗ ಸಂಗ್ರಹ
7. ಶುಶ್ರುತ - ಶುಶ್ರುತ ಸಂಹಿತೆ
ಇವನನ್ನು ಪ್ಲಾಸ್ಟಿಕ ಸಜ೯ರಿಯ ಪಿತಾಮಹಾನೆಂದು ಕರೆಯುತ್ತಾರೆ.