3 Apr ಮದ್ರಾಸ್‌ ಮತ್ತು ಕಲ್ಕತ್ತಾ ಸ್ಥಾಪನೆ New

ಪ್ರಶ್ನೆ 1.    ಮದ್ರಾಸ್‌ ಸ್ಥಾಪನೆ ( ಕ್ರಿ.ಶ. 1639)  ಬಗ್ಗೆ ತಿಳಿಸಿ

1. ಆಂಗ್ಲ ಅಧಿಕಾರಿ ಫಾನ್ಸಿಸ್‌ ಡೇ ಅಧುನಿಕ ಮದ್ರಾಸ್ ನಲ್ಲಿ ನಿವೇಶನವೊಂದನ್ನು ಖರೀದಿಸಿ ಅಲ್ಲಿ ಸೇಂಟ್‌ ಜಾಜ್‌೯ ಎಂಬ ಕೊಟೆಯನ್ನು ಕಟ್ಟಿಸಿ ಅದರೊಳಗೆ ಉಗ್ರಾಣವನ್ನು ಸ್ಥಾಪಿಸಿದನು. 

ಈ ಕೋಟೆಯ ಸುತ್ತ ಮದ್ರಾಸ್‌ ನಗರ ಬೆಳೆಯಿತು.

2.ಮದ್ರಾಸ ನಗರದ ಮಿಮಾ೯ಪಕ ಎಂದರೆ ಪ್ರಾನ್ಸಿಸ್‌ ಡೇ.

3. ಇದು ಭಾರತದಲ್ಲಿ ಬ್ರಿಟಿಷ್‌ ಕಂಪನಿಯ ಒಡೆತನಕ್ಕೆ ಒಳಪಟ್ಟ ಮೊದಲ ಭೂಮಿ.


 ಪ್ರಶ್ನೆ 2.  ಕಲ್ಕತ್ತಾ ಸ್ಥಾಪನೆ ( ಕ್ರಿಶ. 1696 - 1698 )  ಬಗ್ಗೆ ತಿಳಿಸಿ

1. 1696 ರಲ್ಲಿ ಹೂಗ್ಲಿ ನದಿ ತೀರದಲ್ಲಿದ್ದ, ಸುತನತಿ ಗೋವಿಂದಪುರ, ಕ್ರಾಲಿಕಟ್‌ ಈ ಮೂರು ಹಳ್ಳಿಗಳ ಸುತ್ತ  ಜಾಬ್‌ ಚಾನಾ೯ಕ್‌ ಎನ್ನುವ ವ್ಯಕ್ತಿ ಒಂದು ಕೋಟೆಯನ್ನು ಕಟ್ಟಿಸಿದ ಅದೇ

ಪೋಟ೯ವಿಲಿಯಂ ಇ ಕೊಟೆಯನ್ನು ಸುತ್ತ ಕಲ್ಕತ್ತಾ ನಗರ ಬೆಳೆಯಿತು.

3. ಜಾಬ್‌ ಚಾನಾ೯ಕ್ನನ್ನು ಕಲ್ಕತ್ತಾ ನಗರದ ನಿಮಾ೯ಪಕ ಎನ್ನುತ್ತೇವೆ.

4. ಅಲ್ಲದೇ 1911 ರವರೆಗೆ ಬ್ರಿಷಷ ಭಾರತದ ರಾಜಧಾನಿ ಕೇಂದ್ರವು ಆಯಿತು.


Popular posts from this blog

Open Blog Test 1 A Mains cum Prelims General Studies

Ancient India 187

69 A 1 Modern India Test Questions