30 Mar 1 ನೇ ಚಂದ್ರಗುಪ್ತ New
ಪ್ರಶ್ನೆ 1. 1 ನೇ ಚಂದ್ರಗುಪ್ತ ಕ್ರಿ.ಪೂ 320-335 ಬಗ್ಗೆ ತಿಳಿಸಿ
2. ಗುಪ್ತರ ಇತಿಹಾಸ ಇವನ ಕಾಲದಿಂದಲೇ ಪ್ರಾರಂಭವಾಗುತ್ತದೆ. ಅದಕ್ಕಾಗಿ ಇವನನ್ನು ನಿಜವಾದ ಸ್ಥಾಪಕನೆಂದು ಕರೆಯುತ್ತಾರೆ.
3. ಕ್ರಿ.ಪೂ 320 ರಲ್ಲಿ ಗುಪ್ತ ಶಕೆಯನ್ನು ಆರಂಭಿಸಿದನು. ಇದೇ ಮುಂದೆ ವಲ್ಲಭಿ ಶಕೆಯಾಗಿ ಮುಂದುವರೆಯುತು.
4. ವೈವಾಹಿಕ ಸಂಬಂಧಗಳ ಮೂಲಕ ಸಾಮ್ರಾಜ್ಯವನ್ನು ವಿಸ್ತರಿಸಿದನು.
5. ಲಿಚ್ಛವಿ ಮನೆತನದ ರಾಜಕುಮಾರಿ ಕುಮಾರಿದೇವಿಯನ್ನು ವಿವಾಹವಾಗಿದ್ದನು.
6. ತನ್ನ ಕಾಲದ ನಾಣ್ಯಗಳ ಮೆಲೆ ತನ್ನ ರಾಣಿ ಕುಮಾರಿದೇವಿಯ ಹೆಸರನ್ನು ಮಹಾದೇವಿ ಎಂದು ಮುದ್ರಿಸಿದನು.
7. ಈತನಿಗೆ ರಾಜಾಧಿರಾಜ ಎಂಬ ಬಿರುದಿತ್ತು.