30 Mar ರಾಮ ಗುಪ್ತ New

 ಪ್ರಶ್ನೆ 1.   ರಾಮ ಗುಪ್ತ ಕ್ರಿ.ಶ. 380 ಬಗ್ಗೆ ತಿಳಿಸಿ


1. ಸಮುದ್ರ ಗುಪ್ತನ ಹಿರಿಯ ಮಗನಾಗಿದ್ದಾನೆ.

2. ಈತನ ಕಾಲದಲ್ಲಿ ಶಕರ ಕೊನೆಯ ದೊರೆ 3 ನೇ ರುದ್ರಸಿಂಹನು ಪಟಲಿ ಪುತ್ರದ ಮೇಲೆ ಪದೇ ಪದೇ ದಾಳಿ ಮಾಡುತ್ತಿದ್ದನು. ಅವನ ದಾಳಿಯನ್ನು ತಡೆಯಲಾಗದೆ ತನ್ನಹೆಂಡತಿ ದೃವಲಾದೇವಿಯನ್ನು ಬಿಟ್ಟು ಕೊಡಲು ಒಪ್ಪಿದನು. 

ಆಗ ಸಮುದ್ರಗುಪ್ತನ ಇನ್ನೊಬ್ಬ ಮಗ 2 ನೇ ಚಂದ್ರಗುಪ್ತನು ಅಧಿಕಾರಕ್ಕೆ ಬಂದನು


Popular posts from this blog

Open Blog Test 1 A Mains cum Prelims General Studies

Ancient India 187

69 A 1 Modern India Test Questions