30 Mar ಕುಮಾರ ಗುಪ್ತ ಮತ್ತು ಸ್ಕಂದ ಗುಪ್ತ
ಪ್ರಶ್ನೆ 1. 1ನೇ ಕುಮಾರ ಗುಪ್ತ ಕ್ರಿ.ಶ 414-455
1. ಅತೀ ಹೆಚ್ಚು ನಾಣ್ಯಗಳನ್ನು ಚಲಾವಣೆ ತಂದ ಗುಪ್ತರ ಅರಸ
2. ಇವನು ಕ್ರಿ.ಶ. 427 ರಲ್ಲಿ ಪ್ರಸಿದ್ದವಾದ ನಳಂದ ವಿಶ್ವ ವಿದ್ಯಾಲಯವನ್ನು ಸ್ಥಾಪಿಸುದನು.
3. ಇವನ ಕಾಲದಲ್ಲಿ ಭಾರತದ ಮೇಲೆ ಹೂಣರ ದಾಳಿಗಳು ಪ್ರಾರಂಭವಾದವು.
ಪ್ರಶ್ನೆ 2. 1ನೇ ಸ್ಕಂದ ಗುಪ್ತ ಕ್ರಿ.ಶ . 455-467
1.ಈತ ಕ್ರಮಾದಿತ್ಯ ಮತ್ತು ವಿಕ್ರಮಾದಿತ್ಯ ಎಂಬ ಬಿರುದಿನೊಂದಿಗೆ ಅಧಿಕಾರಕ್ಕೆ ಬಂದನು.
2.ಈತ ಸುದಶ೯ನ ಕೆರೆಯನ್ನು ಪುನರುಜ್ಜೀವನಗೊಳಿಸಿದನು.
3. ಈತನ ಕಾಲದಲ್ಲಿ ಹೂಣರ ದಾಳಿಗಳು ಹೆಚ್ಚಾದವು ಗುಪ್ತ ಸಾಮ್ರಾಜ್ಯ ಅವನತಿಯತ್ತ ಸಾಗಿತ್ತು. (ಹೂಣರೆಂದರೆ ಮಧ್ಯ ಏಷ್ಯಾದ ಅನಾಗರಿಕ ಜನಾಂಗ ಮತ್ತು ಯುದ್ದ ಪ್ರಿಯರು)
4. 1ನೇ ಸ್ಕಂದ ಗುಪ್ತನ ನಂತರ ಪುರುಗುಪ್ತ, ನರಸಿಂಹ ಗುಪ್ತ, 2ನೇ ಕುಮಾರ ಗುಪ್ತ, ಬುದ್ದಗುಪ್ತ, ವಿಷ್ಣುಗುಪ್ತ ಎಂಬ ಅರಸರು ಆಡಳಿತ ಮಾಡಿದರು.
5. ಗುಪ್ತರ ಕೊನೆಯ ದೊರೆ- ವಿಷ್ಣುಗುಪ್ತ.