31 Mar ಸಾಮಾಜಿಕ ಜೀವನ New
ಪ್ರಶ್ನೆ 1. ಸಾಮಾಜಿಕ ಜೀವನ ಬಗ್ಗೆ ತಿಳಿಸಿ
1.ವಣ೯ ವ್ಯವಸ್ಥೆ ಜಾರಿಯಲ್ಲಿತ್ತು
2. ಬ್ರಾಹ್ಮಣ ಉನ್ನತ ಸ್ಥಾನದಲ್ಲಿದ್ದನು.
3. ಶೂದ್ರರು ಕೃಷಿಕರಾಗಿ ಬದಲಾವಣೆಯಾದರು.
4.ಶೂದ್ರರಲ್ಲಿಯೇ ಅತೀ ಶೂದ್ರರನ್ನು ಚಾಂಡಾಲರು ಅದೃಶ್ಯರೆಂದು ಕರೆದು ಊರ ಹೊರಗೆ ಇಟ್ಟರು.
5.ಇವರು ಗ್ರಾಮಗಳನ್ನು ಪ್ರವೇಶಿಸಬೇಕಾದರೆ ಜಾಗಟಿಯನ್ನು ಬಾರಿಸಬೇಕಾಗಿತ್ತು.
6. ಬ್ರಾಹ್ಮಣರಿಗೆ ಕಠಿಣವಾದ ಶಿಕ್ಷೆ ಎಂದರೆ ಕೇಶ ಮುಂಡನೆ
7. ಮಹಿಳೆಯರ ಸ್ಥಾನಮಾನಗಳು ಶೂದ್ರರಿಗಿಂತಲೂ ಕಡೆಯಾಗಿದ್ದವು.
8.ಗುಪ್ತರ ಕಾಲದಲ್ಲಿ ದೇವದಾಸಿ ಪದ್ಧತಿ ರೂಡಿಯಲ್ಲಿತ್ತು.
9. ಗುಪ್ತರ ಕಾಲದಲ್ಲಿ ಬಾಲ್ಯ ವಿವಾಹ, ಸತಿ ಸಹಗಮನ ಪದ್ಧತಿ, ವರದಕ್ಷಿಣೆ, ಪರದಾ ಪದ್ಧತಿ ಮತ್ತು ಗೋಶಾ ಪದ್ದತಿಯಂತಹ ಅನಿಷ್ಠ ಪದ್ದತಿಗಳು ಹೆಚ್ಚಾಗಿ ಬೆಳೆದು ಬಂದವು.
10. ಸತಿ ಸಹಗಮನ ಪದ್ದತಿಯ ಬಗ್ಗೆ ತಿಳಿಸುವ ಶಾಸನ ಏರಾನ್ ಶಾಸನ ಇದನ್ನು ಬುದ್ದಗುಪ್ತ ಹೊರಡಿಸಿದನು.