31 Mar ದೇವಾಲಯಗಳು New
ಪ್ರಶ್ನೆ 1. ದೇವಾಲಯಗಳ ಬಗ್ಗೆ ತಿಳಿಸಿ
1) ದೇವಗರ - ದಶವತಾರ ದೇವಾಲಯ (ಮಹಾರಾಷ್ಟ್ರ)
2) ಉಜ್ಜಯಿನಿ - ಕಾಳಿಕಾದೇವಿ ದೇವಾಲಯ ( ಮಧ್ಯಪ್ರದೇಶ)
3)ಬೂಮರಹ_ ಶಿವ ದೇವಾಲಯ (ಅಸ್ಸಾಂ)
4) ಬಿತರಗಾಂವ - ಇಟ್ಟಿಗೆಯ ಶಿವ ದೇವಾಲಯ (ಉತ್ತರ ಪ್ರದೇಶ) ಇದು ಭಾರದಲ್ಲಿ ಇಟ್ಟಿಗೆಗಳಿಂದ ನಿಮಿ೯ಸಲ್ಪಟ್ಟ ದೇವಾಲಯ.
5. ಗುಪ್ತರು ಭಾರತ ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ವಣ೯ ಚಿತ್ರಕಲೆಗಳನ್ನು ಪರಿಚಯಿಸಿದರು.
6. ಗುಪ್ತರ ಕಾಲದ ವಣ೯ ಚಿತ್ರ ಕಲೆಯನ್ನು ಮುರ್ರಾ ಳ ಎಂದು ಕರೆಯುವರು.
7. ಈ ಕಲೆಯ ಪ್ರಮುಖ ದೇವಾಲಯಗಳು (ಚಿತ್ರಗಳು)
1.ಭಾಗ - ಮಧ್ಯಪ್ರದೇಶ.
2. ಶಿಥಲವಾಸಂ ಗುಹಾಲಯ.
3. ಶ್ರೀಲಂಕಾದ ಸಿಗುರಿಯಾ.
4. ಅಜಂತಾದಲ್ಲಿನ 1 ಮತ್ತು 18 ಗುಹೆಯಲ್ಲಿ ಮುರ್ರಳ ಚಿತ್ರ ಕಲೆಗಳು ಕಂಡು ಬರುತ್ತದೆ.
8. ಗುಪ್ತರ ಕಾಲದಲ್ಲಿ ಬುದ್ದನ ಕಂಚಿನ ವಿಗ್ರಹಗಳನ್ನು ಕೂಡಾ ನಿಮಿ೯ಸಲಾಗಿತ್ತು.
ಉದಾ: ಸುಲ್ತಾನಗಂಜನಲ್ಲಿ ಕಂಡು ಬಂದಿದ್ದ 7. 5 ಅಡಿ ಎತ್ತರದ ಬುದ್ದನ ಕಂಚಿನ ವಿಗ್ರಹ ಪ್ರಸ್ತುತ ಲಂಡನ್ನಿನ ಬಮಿ೯ಂಗ್ ಹ್ಯಾಮ್ ಮ್ಯೂಸಿಯಂನಲ್ಲಿದೆ.