31 Mar ಧಾಮಿ೯ಕ ಜೀವನ New
ಪ್ರಶ್ನೆ 1. ಧಾಮಿ೯ಕ ಜೀವನದ ಬಗ್ಗೆ ತಿಳಿಸಿ
1.ಗುಪ್ತರ ಕಾಲವನ್ನು ಹಿಂದೂ ಧಮ೯ದ ವಿಕಾಸದ ಕಾಲವೆಂದು ಕರೆಯುತ್ತಾರೆ.
2.ಗುಪ್ತರು ವಿಗ್ರಹಗಳ ಪೂಜೆ ಮತ್ತು ದೇವಾಲಯ ಕಟ್ಟುವ ಪದ್ದತಿಯನ್ನು ಮೊಟ್ಟ ಮೊದಲ ಬಾರಿಗೆ ಆರಂಭಿಸಿದರು
3.ಗುಪ್ತರು ಶಿವನನ್ನು ಭೈರವ ಎಂಬ ಹೆಸರಿನಿಂದ ಕರೆಯುತ್ತಿದ್ದರು.
4. ಗುಪ್ತರ ಕಾಲದಲ್ಲಿ ಶೈವ, ವೈಷ್ಣವ, ಜೈನ ಮತ್ತು ಬೌದ್ದ ಧಮ೯ಗಳು ಉನ್ನತ ಸ್ಥಾನದಲ್ಲಿದ್ದವು.