31 Mar ಕಲೆ ಮತ್ತು ವಾಸ್ತು ಶಿಲ್ಪ New
ಪ್ರಶ್ನೆ 1. ಕಲೆ ಮತ್ತು ವಾಸ್ತು ಶಿಲ್ಪ ಬಗ್ಗೆ ತಿಳಿಸಿ
1.ಉತ್ತರ ಭಾರದಲ್ಲಿ ಮೊಟ್ಟ ಮೊದಲ ಬಾರಿಗೆ ನಾಗರ ಶೈಲಿಯ ದೇವಾಲಯಗಳನ್ನು ಕಟ್ಟಿದ ಕೀತ೯ ಗುಪ್ತರಿಗೆ ಸಲ್ಲುತ್ತದೆ. ನಾಗರ ಶೈಲಿಯ ಲಕ್ಷಣಗಳು
1. ಚೌಕಾ ಕಾರದ ತಳಪಾಯ
2. ಎತ್ತರದ ಜಗುಲಿಯ ಮೇಲಿನ ಕಟ್ಟಡಗಳು
3. ದೇವಾಲಯದ ಸುತ್ತಲೂ ಪ್ರದಕ್ಷಿಣಾ ಪಥ
4. ದೇವಾಲಯದ ಪ್ರವೇಶ ದ್ವಾರಗಳ ಹೊರಮೈ ಅತ್ಯಂತ ಕಲಾವಂತಿಕೆಯಿಂದ ಕೂಡಿದ ವಾಸ್ತು ಶಿಲ್ಪ ರಚನೆ.