Lecture 18 ಕನ್ನಡ ಮಾಧ್ಯಮ ಕನಿಷ್ಕ
ಪ್ರಶ್ನೆ 7. ಕನಿಷ್ಕ ಕ್ರಿ.ಶ . 78-120 ಬಗ್ಗೆ ತಿಳಿಸಿ
1.ಕುಶಾಣರ ಪ್ರಸಿದ್ದ ದೊರೆ.
2. ಕ್ರಿ.ಶ 78 ರಲ್ಲಿ ಶಕ ವಷ೯ವನ್ನು ಆರಂಭಿಸಿದನು
3. ಚೀನಾದ ಅರಸ ಷಾನ್ ಯಾಂಗನನ್ನು ಸೋಲಿಸಿ ಅವನ ವಶದಲ್ಲಿದ್ದ ಕುಸಾ೯ನ, ಯಾಕ೯ಂದ್ ಮತ್ತು ಕೋಥಾನ ಎಂಬ ಪ್ರದೇಶಗಳನ್ನುವಶಪಡಿಸಿಕೊಂಡನು
4.ಚೀನಾಕ್ಕೆ ನೀಡುತ್ತಿರುವ ಕಪ್ಪ ಕಾಣಿಕೆಯನ್ನು ಸಂಪೂಣ೯ ನಿಲ್ಲಿಸಿದನು.
5.ಮಗಧ ರಾಜಧಾನಿ ಪಾಟಲಿಪುತ್ರದ ಮೇಲೆ ದಾಳಿ ಮಾಡಿ ಅಶ್ವ ಘೋಷ ಎಂಬ ಸಾಹಿತಿಯನ್ನು ಅಪಹರಿಸಿಕೊಂಡು ಬಂದನು.
6.ಕ್ರಿ.ಶ 102 ರಲ್ಲಿ ಕಾಶ್ಮೀರದಲ್ಲಿ 4ನೇ ಬೌದ್ಧ ಸಮ್ಮೇಳನ ಏಪ೯ಡಿಸಿ ಬೌದ್ಧ ಧಮ೯ದ ಪ್ರಚಾರಕ್ಕಾಗಿ ತನ್ನ ಸೈನಿಕರನ್ನು ಇಂಡೋನೆಷಿಯಾ, ಮಲೇಷಿಯಾ, ಟಿಬೆಟ್, ಭೂತಾನ್, ನೇಪಾಳ, ಚೀನಾ, ಉತ್ತರ, ಕೋರಿಯಾ ಮತ್ತು ಜಪಾನ್ ರಾಷ್ಟ್ರಗಳಿಗೆ ಕಳುಹಿಸಿದನು ಅದಕ್ಕಾಗಿ ಇವನನ್ನು ಮೂರನೇ ಬುದ್ದ ಮತ್ತು ಎರಡನೇ ಅಶೋಕ ಎಂದು ಕರೆಯುತ್ತಾರೆ.
7. ಕನಿಷ್ಕ ಭಾರತಕ್ಕೆ ಮೊಟ್ಟ ಮೊದಲ ಬಾರಿಗೆ ಬೂಟ್ ಮತ್ತು ಟೋಪಿಗಳನ್ನು ಪರಿಚಯಿಸಿದನು
8. ಆಸ್ತಾನದಲ್ಲಿದ್ದ ಪ್ರಸಿದ್ದ ವಿದ್ಯರು- ಚರಕ ಮತ್ತು ಶುಶ್ರುತ
9. ಅಸ್ಥಾನದಲ್ಲಿದ್ದ ಪ್ರಸಿದ್ದ ಸಾಹಿತಿಗಳು - ವಸುಮಿತ್ರ, ಅಶ್ವಘೋಷ ಒಂದನೇ ನಾಗಾಜು೯ನ,ಎರಡನೇ ನಾಗಾಜು೯ನ ಮತ್ತು ವಾಗ್ಬಟರು.
10 ಈತನಿಗೆ ಕೈಸರ್ ಮತ್ತು ಸೀಜರ್, ದೇವ ಪುತ್ರ ಮಹಾರಾಜಧಿರಾಜ ಎಂಬ ಬಿರುದು ಬಂದಿದ್ದವು.
11.ಕ್ರಿ.ಶ. 120 ರಲ್ಲಿ ಎರಡನೇ ದಾಳಿ ಚೀನಾದ ಮೇಲೆ ಮಾಡಬೇಕೆಂದಾಗ ತನ್ನ ಸೈನಿಕರಿಂದಲೇ ವಿಷಪ್ರಾಶನಕ್ಕೆ ಒಳಗಾಗಿ ಮರಣ ಹೊಂದಿದ್ದನು.
12. ಕನಿಷ್ಕನ ನಂತರ ಹುವಿಷ್ಕ ಎರಡನೇ ಕನಿಷ್ಕ ಮತ್ತು ವಸುದೇವ ಎಂಬ ಅರಸರು ಆಡಳಿತ ಮಾಡಿದರು.
13. ಕುಶಾಣರ ಕೊನೆಯ ಅರಸ - ವಸುದೇವ
ಪ್ರಶ್ನೆ 8. ಕುಶಾಣರ ಸಾಹಿತ್ಯ ಬಗ್ಗೆ ತಿಳಿಸಿ
1) ಅಶ್ವ ಘೋಷ
ಬುದ್ದ ಚರಿತೆ, ಸೂತ್ರಾಲಂಕಾರ, ವಜ್ರಸೂಚಿ
2) ವಸುಮಿತ್ರ
ಮಹಾವಿಭಾಷ್ಯ ಇದನ್ನು ಬೌದ್ದ ಧಮ೯ದ ವಿಶ್ವಕೋಶ ಎಂದು ಕರೆಯುತ್ತಾರೆ. ಇದು ತ್ರಿಪಿಟಕಗಳ ಮೇಲೆ ಬರೆದ ಭಾಷ್ಯಗಳನ್ನು ಒಳಗೊಂಡಿದೆ.
3) ಚರಕ
ಚರಕ ಸಂಹಿತೆ. ಇದು ಶಸ್ತ್ರ ಚಿಕಿತ್ಸೆಯ 127 ಬಗೆಗಳನ್ನು ತಿಳಿಸುತ್ತದೆ. ಚರಕನನ್ನು ಸಪ೯ದೇವತೆಯ ಅವತಾರ ಮತ್ತು ಭಾರತದ ಆಯುವೇ೯ದ ಶಾಸ್ತ್ರದ ಪಿತಾಮಹನೆಂದು ಕರೆಯುತ್ತಾರೆ.
4) 1ನೇ ನಾಗಾಜು೯ನ
ಮಾಧ್ಯಮಿಕಸೂತ್ರ ಶಸ್ತ್ರ ಚಿಕಿತ್ಸೆ ಇವನನ್ನು ಭಾರತದ ಐನಸ್ಟಿನ ಮತ್ತು ಭಾರತದ ಮಾಟಿ೯ನ್ ಲೂಥರ್ ಎಂದೂ ಕರೆಯುತ್ತಾರೆ.
5) 2ನೇ ನಾಗಾಜು೯ನ:
ರಸವೈದ್ಯ- ಇವನನ್ನು ರಾಸಾಯನ ಶಾಸ್ತ್ರದ ಪಿತಾಮಹಾನೆಂದು ಕರೆಯುತ್ತಾರೆ.
6) ವಾಗ್ಬಟ - ಅಷ್ಟಾಂಗ ಸಂಗ್ರಹ
7) ಶುಶ್ರುತ - ಶುಶ್ರುತ ಸಂಹಿತೆ
ಇವನನ್ನು ಪ್ಲಾಸ್ಟಿಕ ಸಜ೯ರಿಯ ಪಿತಾಮಹಾನೆಂದು ಕರೆಯುತ್ತಾರೆ.