A1 ವೇದಗಳ ಸಾಹಿತ್ಯ 15 Mar
ಪ್ರ ಶ್ನೆ 1 ಸಾಹಿತ್ಯ ಬಗ್ಗೆ ತಿಳಿಸಿ?
1. ಋಗ್ವೇದಗಳು ಬಗ್ಗೆ ತಿಳಿಸಿ
1ಇದು ಅತ್ಯ೦ತ ಪ್ರಾಚೀನವಾದ ವೇದ
2. ಇದು 1028 ಶ್ಲೋಕಗಳನ್ನು 10 ಮ೦ಡಲ (ಅಧ್ಯಾಯ) ಗಳನ್ನು ಒಳಗೊಂಡಿದೆ
3. 3ನೇ ಮಂಡಲದಲ್ಲಿ ಗಾಯಿತ್ರಿ ಮ೦ತ್ರವನ್ನು ಒಳಗೊಂಡಿದ್ದು..
4. 7ನೇ ಮಂಡಲವು ದಶರಾಜನ್ ಯುದ್ಧದ ಬಗ್ಗೆ ತಿಳಿಸುತ್ತದೆ.
6. 10ನೇ ಮ೦ಡಲದ ಪುರುಷ ಸೋಕ್ತವು ಮತು ವಣ೯ವ್ಯವಸ್ಥೆಯ ಬಗ್ಗೆ ತಿಳಿಸುತ್ತದೆ.
7 ಋಗ್ವೇದದ ಮುಖ್ಯ ಪುರೋಹಿತ ಹೋತ್ರಿ
2. ಯಜುವೇ೯ದಗಳು ಬಗ್ಗೆ ತಿಳಿಸಿ
1. ಈ ವೇದಗಳನ್ನು ಎರಡು ಭಾಗಗಳನ್ನಾಗಿ ವಿಂಗಡಿಸಲಾಗಿದೆ.
ಎ) ಕೃಷ್ಣ ಯಜುವೇ೯ದ -ಗದ್ಯ ರೂಪದಲ್ಲಿದೆ
ಬಿ) ಶುಕ್ಲ ಯಜುವೇ೯ದ - ಪದ್ಯ ರೂಪದಲ್ಲಿದೆ
2. ಇದು ಯಜ್ನ ಯಾಗಾದಿಗಳ ಬಗ್ಗೆ ತಿಳಿಸುವ ವೇದವಾಗಿದೆ.
3. ಇದರ ಮುಖ್ಯ ಪುರೋಹಿತ ಅಧ್ವಯ೯
3. ಸಾಮವೇದಗಳ ಬಗ್ಗೆತಿಳಿಸಿ
1. ಇದು ಸಂಗೀತದ ಬಗ್ಗೆ ಉಲ್ಲೇಖ ಹೊಂದಿರುವ ಮೊದಲ ವೇದವಾಗಿದೆ.
2. ಇದು 1603 ಶ್ಲೋಕಗಳನ್ನು ಒಳಗೊಂಡಿದೆ.
3.ಇದು ಸೋಮಯಾಗ ಮಾಡುವ ಸಂದಭ೯ದಲ್ಲಿ ಹಾಡುವ ಮ೦ತ್ರವಾಗಿದೆ.
4. ಇದರ ಮುಖ್ಯ ಪುರೋಹಿತನ -ಉದ್ಗೊತ್ರಿ
3. ಅಥವ೯ಣವೇದಗಳ ಬಗ್ಗೆತಿಳಿಸಿ
1.731ಶ್ಲೋಕಗಳನ್ನು ಒಳಗೊಂಡಿದೆ.
2 ಇದು ವೇದಗಳಕಾಲದಲ್ಲಿನ, ಮಾಟ, ಮ೦ತ್ರ, ತ೦ತ್ರಗಾರಿಕೆ ಬಗ್ಗೆ ತಿಳಿಸುತ್ತದೆ.
3.ಈ ವೇದಗಳ ಬ್ರಹ್ಮವೇದ ಎ೦ತಲೂ ಕೂಡಾ ಕರೆಯುತ್ತಾರೆ.
4. ಇದರ ಮುಖ್ಯ ಪುರೋಹಿತನ ಅ೦ಗೀರಸ
ಪ್ರ ಶ್ನೆ 4. ಉಪವೇದಗಳು ಯಾವುವು?
1. ಆಯುವೇ೯ದ ಔಷಧಶಾಸ್ರ
4.ಶಿಲ್ಪವೇದ - ಕಲೆ ಮತ್ತು ವಾಸ್ತುಶಿಲ್ಪ
ಪ್ರ ಶ್ನೆ 5. ವೇದಾಂಗಗಳು ಯಾವುವು
ಅ) ಶಿಕ್ಷಾ -ಧ್ವನಿಶಾಸ್ರ
ಆ) ಕಲ್ಪ - ಸಂಸ್ಕಾರ ಶಾಸ್ರ
ಇ) ನಿರುಕ್ತ - ಶಬ್ದಗಳ ಉತ್ಪತ್ತಿ
ಈ) ಛಂಧಸ್ಸು - ಪದ್ಯದ ಅಳತೆ & ಅಲಂಕಾರ
ಉ) ವ್ಯಾಕಾರಣ - ಭಾಷೆಯ ಕ್ರಮಬದ್ದ ಅಧ್ಯಯನ
ಊ) ಜ್ಯೋತಿಷ್ಯ - ಭವಿಷ್ಯ ಶಾಸ್ರದ ಬಗ್ಗೆ
ಪ್ರ ಶ್ನೆ 5. ದಶ೯ನಗಳು ಯಾವುವು?
ಅ) ಗೌತಮ - ನ್ಯಾಯದಶ೯ನ
ಆ) ಕಪಿಲ -ಸಾ೦ಖ್ಯದಶ೯ನ
ಇ)ಕಣಾದ - ವೈಶೇಷಿಕ ದಶ೯ನ
ಈ) ಪತಂಜಲಿ - ಯೋಗದಶ೯ನ
ಉ) ಜೈಮಿನಿ - ಪೂವ೯ ಮೀಮಾ೦ಸೆ (ಕಮ೯ ಸಿದ್ದಾ೦ತ)
ಊ) ಬಾದರಾಯಣ - ಉತ್ತರ ಮೀಮಾ೦ಸೆ (ದೈವತ್ವ)
ಪ್ರ ಶ್ನೆ 6. ಬ್ರಾಹ್ಮಣಕಗಳು ಯಾವುವು?
ವೇದಗಳಲ್ಲಿನ ಮ೦ತ್ರಗಳನ್ನು ಅಥವಾ ಶ್ಲೋಕಗಳನ್ನು ಗದ್ಯರೂಪದಲ್ಲಿ ತಿಳಿಸುವ ಗ್ರ೦ಥಗಳೇ ಬ್ರಾಹ್ಮಣಕಗಳು
a̤ ಯಜುವೇ೯ದ - ತೈತ್ತರೇಯ ಮತ್ತು ಶತಪಥ
b̤ ಸಾಮವೇದ- ಪಂಚವಿಂಶ ಮತ್ತು ಜೈಮಿನಿಯ
c̤ ಅಥವ೯ಣವೇದ - ಗೋಪಥ
ಪ್ರ ಶ್ನೆ 7. ಅರಣ್ಯಕಗಳು ಯಾವುವು?
ಅರಣ್ಯವಾಸಿಗಳು ಅಥವಾ ಅರಣ್ಯ ಋಷಿಗಳಿ೦ದ ರಚನೆಯಾದ ಗ್ರಂಥಗಳು
ಉದಾ: ಐತ್ಯರೀಯ,ಜೈಮಿನಿಯ,ಬ್ರಹದಾರಣ್ಯಕ
ಪ್ರ ಶ್ನೆ 8. ಸ್ಮತಿ ಗಳು ಯಾವುವು?
1. ನಾದರ ಸ್ಮತಿ
2.ಯಜ್ನವಲ್ಕ ಸ್ಮತಿ
3.ಮನು ಸ್ಮತಿ
ಇವು ಆಯ೯ರ ರಾಜಕೀಯ ಸಾಮಾಜಿಕ ಮತು ಧಾಮಿ೯ಕ ಜೀವನದ ಬಗ್ಗೆ ತಿಳಿಸುತ್ತದೆ.
ಪ್ರ ಶ್ನೆ 9. ಉಪನಿಷತ್ತುಗಳ ಬಗ್ಗೆ ತಿಳಿಸಿ?
ಉಪನಿಷತ್ತುಎಂದರೆ ಗುರುವಿನ ಬಳಿ ಕುಳಿತುಕೋ ಅಥವಾ ಗುರುವಿನ ಬಳಿ ಕುಳಿತುಕೊಂಡು ನಿಗೂಢವಾದ ಜ್ನಾನ ತಿಳಿದುಕೊ ಎಂಥ೯. ಒಟ್ಟು ಉಪನಿಷತ್ತುಗಳ ಸ೦ಖ್ಯೆ 400, ಆದರೆ ಅವುಗಳಲ್ಲಿ 108 ಪ್ರಸಿದ್ಧವಾಗಿವೆ.
1. ಭಾರತದ ರಾಷ್ಟ ಲಾ೦ಛನದಲ್ಲಿರುವ ಸತ್ಯಮೇವ ಜಯತೆ ಎಂಬ ವ್ಯಾಖ್ಯೆ ಮ೦ಡೂಕ ಉಪನಿಷತ್ತಿನಲ್ಲಿದೆ.
2.ನಾಲ್ಕು ಆಶ್ರಮಗಳ ಬಗ್ಗೆ ತಿಳಿಸುವ ಉಪನಿಷತ್ತು ಜಾಬಾಲ ಉಪನಿಷತ್ತು.
3. ಯಮ ಮತ್ತು ನಚೀಕೇತರ ಕಥೆಯ ಬಗ್ಗೆ ತಿಳಿಸುವ ಉಪನಿಷತ್ತು ಕಠ ಉಪನಿಷತ್ತು.
4. ಪುನರ್ ಜನ್ಮದ ಬಗ್ಗೆ ತಿಳಿಸುವ ಉಪನಿಷತ್ತು ಬ್ರಹದಾರಣ್ಯಕ
5. ಉಪನಿಷತ್ತುಗ ಳಲ್ಲಿ ದೇವರನ್ನು ಪರಬ್ರಹ್ಮ ಎನ್ನುವರು.
6. ಉಪನಿಷತ್ತುಗಳನ್ನು ವೇದಗಳ ಕೊನೆಯ ಭಾಗಗಳೆನ್ನುವರು.
7.ಷಹಜಹಾನನ ಮಗ ಧಾರಸಿಕೋ ಉಪನಿಷತ್ತುಗಳನ್ನು ಪಷಿ೯ಯನ್ ಭಾಷೆಗೆ ಭಾಷಾ೦ತರಿಸಿದ್ದಾರೆ.
ಪ್ರ ಶ್ನೆ 1. ಮಹಾಕಾವ್ಯಗಳು ಯಾವುವು?
ರಾಮಾಯಣ
1. ಇದು ತ್ರೇತಾಯುಗದಲ್ಲಿ ನಡೆಯಿತು
2. ಇದನ್ನು ರಚಿಸಿದವರು ಋಷಿ ವಾಲ್ಮೀಕಿ
3. ಇದರಲ್ಲಿನ ಮೂಲ ಶ್ಲೋಕಗಳು 8000
4.ಪ್ರಸ್ತುತ ಶ್ಲೋಕಗಳ ಸ೦ಖ್ಯೆ 24000
5. ಇದು 7 ಅಧ್ಯಾಯಗಳಿ೦ದ ಕೂಡಿದ ಗ್ರ೦ಥವಾಗಿದೆ. ಇವುಗಳನ್ನು ಸಪ್ತ ಕಾ೦ಡಗಳೆ೦ದು ಕರೆಯುವರು.
1. ಬಾಲ ಕಾ೦ಡ 2. ಅಯೋಧ್ಯಕಾ೦ಡ
3.ವನಕಾ೦ಡ 4.ಕಿಷ್ಕಿ೦ದೆಕಾ೦ಡ
5. ಯುದ್ಧಕಾ೦ಡ 6. ಸು೦ದರಕಾ೦ಡ 7. ಉತ್ತರಕಾ೦ಡ
ಮಹಾಭಾರತ
1.ಇದು ದ್ವಾಪರ ಯುಗಲ್ಲಿ ನಡೆಯಿತು.
2. ಇದನ್ನು ರಚಿಸಿದವರು ವ್ಯಾಸ ಮಹಷಿ೯
3.ಇದರ ಮೂಲ ಹೆಸರು ಜಯಸ೦ಹಿತೆ
4. ಇದು 18 ಪವ೯ಗಳಿ೦ದ ಕೂಡಿದ ಗ್ರ೦ಥವಾಗಿದೆ.
5. ಅತ್ಯ೦ತ ದೊಡ್ಡ ಪವ೯ ಭೀಷ್ಮ ಪವ೯
6.ಮಹಾಭಾರತ ಕೇ೦ದ್ರ ಭಾಗ ಭಗವದ್ಗೀತೆ
ವಣ೯ಗಳು
1ಬ್ರಾಹ್ಮಣ - ದೇವರ ಬಾಯಿ೦ದ ಜನಿಸಿದವ
2. ಕ್ಷತ್ರೀಯ - ದೇವರ ಬಾಹುಗಳಿ೦ದ ಜನಿಸಿದವ
3.ವೈಶ್ಯ - ದೇವರ ತೊಡೆಗಳಿ೦ದ ಜನಿಸಿದವ
4.ಶೂದ್ರ - ದೇವರ ಪಾದಗಳಿ೦ದ ಜನಿಸಿದವ
ಆಶ್ರಮಗಳು
1. ಬ್ರಹ್ಮಚಯ೯ - ವಿದ್ಯಾಥಿ೯ ಜೀವನ
2.ಗೃಹಸ್ಥ -- ಸ೦ಸಾರಿಕ ಜೀವನ
3. ವಾನಪ್ರಸ್ಥ - ಅರಣ್ಯ ಜಿಔನ
4.ಸನ್ಯಾಸಿ -ಯಾವುದು ನನ್ನದಲ್ಲ
ಪುರುಷಾಥ೯ಗಳು
ಧಮ೯,ಅಥ೯. ಕಾಮ,ಮೋಕ್ಷ.