A2 ಎರವಲು ಸಂವಿಧಾನ 13 Mar

 ಪ್ರಶ್ನೆ 1.  1935 ಕಾಯ್ದೆ ಒಕ್ಕೂಟ ವ್ಯವಸ್ಥೆ ಎರವಲು ಪಡೆದ ಸಂವಿಧಾನದ ವಿಷಯಗಳನ್ನು ತಿಳಿಸಿ


1935 ಕಾಯ್ದೆ ಒಕ್ಕೂಟ ವ್ಯವಸ್ಥೆ , ರಾಜ್ಯಪಾಲರ ಹುದ್ದೆ, ಸಾವ೯ಜನಿಕ ಸೇವೆಗಳು, ನ್ಯಾಯಾಂಗ ಪದ್ದತಿ.


ಪ್ರಶ್ನೆ 2.  ಬ್ರಿಟನ್‌ ನಿಂದ ಎರವಲು ಪಡೆದ ಸಂವಿಧಾನದ ವಿಷಯಗಳನ್ನು ತಿಳಿಸಿ

ಬ್ರಿಟನ್‌ -ಸಂಸದೀಯ ಪದ್ದತಿ,ಏಕಪೌರತ್ವ, ರಿಟ್ ಗಳು,ದ್ವಿಸದನ ಕ್ಯಾಬಿನೆಟ್‌ ಪದ್ದತಿ


ಪ್ರಶ್ನೆ 3.   ಅಮೇರಿಕಾ -ನಿಂದ ಎರವಲು ಪಡೆದ ಸಂವಿಧಾನದ ವಿಷಯಗಳನ್ನು ತಿಳಿಸಿ

ಅಮೇರಿಕಾ -ಪೂವ೯ ಪೀಠಿಕೆ,ಮೂಲಭೂತ ಹಕ್ಕುಗಳು,ನ್ಯಾಯಿಕ ವಿಮಶೆ೯,   ರಾಷ್ಟ್ರಧ್ಯಕ್ಷರ ಮಹಾಭಿಯೋಗ, ನ್ಯಾಯಾಧೀಶರ ಹುದ್ದೆ, ಉಪ  ರಾಷ್ಟ್ರಪತಿ ಹುದ್ದೆ.


ಪ್ರಶ್ನೆ 4.   ಐಲೆ೯ಂಡ್‌- ನಿಂದ ಎರವಲು ಪಡೆದ ಸಂವಿಧಾನದ ವಿಷಯಗಳನ್ನು ತಿಳಿಸಿ

ಐಲೆ೯ಂಡ್‌- ರಾಜ್ಯ ನಿದೇ೯ಶಕ ತತ್ವಗಳು, ರಾಜ್ಯ ಸಭೆಗೆ ಸದಸ್ಯರ ನಾಮಕರಣ, ರಾಷ್ರಪತಿಯವರ ಚುನಾವಣಾ ವಿಧಾನ.


ಪ್ರಶ್ನೆ 5   ಕೆನಡಾ ನಿಂದ ಎರವಲು ಪಡೆದ ಸಂವಿಧಾನದ ವಿಷಯಗಳನ್ನು ತಿಳಿಸಿ

ಕೆನಡಾ - ಕೇಂದ್ರದಿಂದ ರಾಜ್ಯಪಾಲರ ನೇಮಕ, ಕೇಂದ್ರ ಸಕಾ೯ರದಿಂದ ಕೂಡಿದ ಒಕ್ಕೂಟ ವ್ಯವಸ್ಥೆ

ಪ್ರಶ್ನೆ 6   ಆಸ್ಟೇಲಿಯಾ ನಿಂದ ಎರವಲು ಪಡೆದ ಸಂವಿಧಾನದ ವಿಷಯಗಳನ್ನು ತಿಳಿಸಿ

ಆಸ್ಟೇಲಿಯಾ  -  ಸಮವತಿ೯ ಪಟ್ಟಿ, ಜಂಟಿ ಅಧಿವೇಶನ


ಪ್ರಶ್ನೆ 7  ಜಮ೯ನಿ - ನಿಂದ ಎರವಲು ಪಡೆದ ಸಂವಿಧಾನದ ವಿಷಯಗಳನ್ನು ತಿಳಿಸಿ

ಜಮ೯ನಿ - ತುತು೯ ಪರಿಸ್ಥಿತಿ


ಪ್ರಶ್ನೆ 8   ರಷ್ಯಾ - ನಿಂದ ಎರವಲು ಪಡೆದ ಸಂವಿಧಾನದ ವಿಷಯಗಳನ್ನು ತಿಳಿಸಿ

ರಷ್ಯಾ  - ಮೂಲಭೂತ ಕತ೯ವ್ಯಗಳು, ಪೂವ೯ ಪೀಠಿಕೆಯಲ್ಲಿರುವ ಸಾಮಾಜಿಕ,ಆಥಿ೯ಕ ರಾಜಕೀಯ ನ್ಯಾಯ, ಎಂಬ ಪದಗಳು.


ಪ್ರಶ್ನೆ 9   ಫ್ರೆಂಚ್‌ -- ನಿಂದ ಎರವಲು ಪಡೆದ ಸಂವಿಧಾನದ ವಿಷಯಗಳನ್ನು ತಿಳಿಸಿ

ಫ್ರೆಂಚ್‌ - ಪೂವ೯ ಪೀಠಿಕೆಯಲ್ಲಿರುವ ಸಮಾನತೆ, ಸ್ವಾತಂತ್ಯ, ಭ್ರಾತೃತ್ವ ಎಂಬ ಪದಗಳು.


 ಪ್ರಶ್ನೆ10  ದಕ್ಷಿಣ ಆಫ್ರಿಕಾ ನಿಂದ ಎರವಲು ಪಡೆದ ಸಂವಿಧಾನದ ವಿಷಯಗಳನ್ನು ತಿಳಿಸಿ

ದಕ್ಷಿಣ ಆಫ್ರಿಕಾ - ತಿದ್ದುಪಡಿ ವಿಧಾನ

Popular posts from this blog

Open Blog Test 1 A Mains cum Prelims General Studies

Ancient India 187

69 A 1 Modern India Test Questions