A2 ಮೂಲ ಭೂತ ಕತ೯ವ್ಯಗಳು 17 Mar

 ಪ್ರಶ್ನೆ1.  ಮೂಲ  ಭೂತ ಕತ೯ವ್ಯಗಳನ್ನು ಯಾರು ಶಿಫಾರಸ್ಸು ಮಾಡಿದರು

ಸ್ವಣ೯ಸಿಂಗ್‌ 


ಪ್ರಶ್ನೆ 2. ಮೂಲ ಭೂತ ಹಕ್ಕುಗಳ ತಿದ್ದುಪಡಿ ತಿಳಿಸಿ

42 ನೇ ತಿದ್ದುಪಡಿ 


ಪ್ರಶ್ನೆ 3. 51  ವಿಧಿಗಳಲ್ಲಿ ಯಾವ ಕತ೯ವ್ಯಗಳಿವೆ

ಮೂಲಭೂತ ಕತ೯ವ್ಯಗಳಿವೆ


ಪ್ರಶ್ನೆ4. ಸಂವಿಧಾನದಲ್ಲಿರುವ 11 ಕತ೯ವ್ಯಗಳ ಬಗ್ಗೆ ತಿಳಿಸಿ


51ಎ(ಎ)    ಸಂವಿದಾನ, ರಾಷ್ಟ್ರಧ್ವಜ, ರಾಷ್ಟ್ರಗೀತೆಯನ್ನು ಗೌರವಿಸುವುದು.

51ಎ (ಬಿ) ಸ್ವಾತಂತ್ರ್ಯ ಚಳುವಳಿಯ ಆದಶ೯ಗಳನ್ನು ಪಾಲಿಸುವುದು.

51ಎ (ಸಿ) ದೇಶದ ಸಮಗ್ರತೆಯನ್ನು ಕಾಪಾಡುವುದು.

51ಎ (ಡಿ) ದೇಶವನನು ರಕ್ಷಿಸುವುದು.

51 ಎ (ಇ) ಬ್ರಾತೃತ್ವಭಾವವನ್ನು ಹೊಂದುವುದು

51 ಎ (ಎಫ್)‌ ದೇಶದ ಸಂಸ್ಕೃತಿ ಮತ್ತು ಪರಂಪರೆಯನ್ನು ಕಾಪಾಡುವುದು.

51ಎ (ಜಿ) ದೇಶದ ಪರಿಸರ ರಕ್ಷಿಸುವುದು

51ಎ (ಎಚ್)‌ ವೈಜ್ನಾನಿಕ ಮನೋಭಾವನೆ ಬೆಳೆಸುವುದು.

51ಎ (ಆಯ್)‌ ಸಾವ೯ಜನಿಕ ಸ್ವತ್ತಿನ ರಕ್ಷಣೆ

51ಎ (ಜೆ) ರಾಷ್ಟ್ರವನ್ನು ಪ್ರತಿನಿಧಿಸುವುದು.

51ಎ (ಕೆ) ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣ ನೀಡುವುದು.

Popular posts from this blog

Open Blog Test 1 A Mains cum Prelims General Studies

Ancient India 187

69 A 1 Modern India Test Questions