A2 ಸಂಸತ್ ಭವನ 20 Mar
ಸಂಸತ್ ಭವನ
ಲೇಮ್ - ಡುಕ್ ಅಧಿವೇಶನ
ಅಸ್ತಿತ್ವದಲ್ಲಿರುವ ಲೋಕಸಭೆಯ ಕೊನೆಯ ಅಧಿವೇಶನವನ್ನು ಲೇಮ್ - ಡುಕ್ ಅಧಿವವೇಶನ ಎನ್ನುವರು. ಅಸ್ತಿತ್ವದಲ್ಲಿರುವ ಲೋಕಸಭೆಯ ಯಾವ ಸದಸ್ಯರು ಮರು ನೇಮಕವಾಗಿ ಹೊಸ ಲೊಕಸಭೆಗೆ ಬರುವುದಿಲ್ಲವೋ ಅವರನ್ನು ಲೇಮ್- ಡುಕ್ ಎನ್ನುವರು
ಪ್ರಶ್ನೆ1. ಸದಾ೯ರ್ ವಲ್ಲಭಬಾಯಿ ಪಟೇಲ್
1.ಇವರನ್ನು ಭಾರತದ ಬಿಸ್ಮಾಕ್‌೯ ಎಂದು ಕರೆಯುತ್ತಾರೆ.
2.ಇವರ ಜನ್ಮ ದಿನವಾದ ಅಕ್ಟೋಬರ್ 31 ನೇ ರಾಷ್ಟ್ರೀಯ ಏಕತಾ ದಿನವಾಗಿ 2014 ರಿಂದ ಆಚರಿಸಲಾಗುತ್ತದೆ.
3. ಇವರನ್ನು ಉಕ್ಕಿನ ಮನುಷ್ಯ ಎಂದು ಕರೆಯುವರು.
4.ಇವರು ಭಾರತದ ಮೊದಲ ಉಪ ಪ್ರಧಾನಿ ಮತ್ತು ಗೃಹಸಚಿವರಾಗಿ ಕಾಯ೯ನಿವ೯ಹಿಸಿದ್ದಾರೆ
5. ಇವರನ್ನು ಆಧುನಿಕ ಸಿವಿಲ್ ಸೇವೆಗಳ ಪ್ರವತ೯ಕ ಎಂದು ಕರೆಯುವರು.
6. ಇವರ ನೆನಪಿಗಾಗಿ 182 ಮೀ.ದ ವಿಶ್ವದ ಅತೀ ಎತ್ತರವಾದ ಏಕತಾ ಮೂತಿ೯ಯನ್ನು 2018, ಅಕ್ಟೋಬರ್ 31 ರಂದು ಉದ್ಘಾಟಿಸಲಾಯಿತು.
ಸಭಾಪತಿ
ಇವರಿಗೆ ಭಾರತದ ಗಣರಾಜ್ಯ ವ್ಯವಸ್ಥೆಯಲ್ಲಿ 6ನೇ ಸ್ಥಾನವನ್ನು ನಿಡಲಾಗಿದೆ. ಭಾರತದ ಸಂವಿಧಾನದಲ್ಲಿ ಸಭಾಪತಿಯವರ ಹುದ್ದೆಯ ಕುರಿತು 93 ನೇ ವಿಧಿಯಲ್ಲಿ ವಿವರಿಸಲಾಗುತ್ತದೆ.
ನೇಮಕ
ಲೋಕಸಭೆಯ ಸದಸ್ಯರಲ್ಲಿಯೇ ಒಬ್ಬರನ್ನು ಸಭಾಪತಿಯೆಂದು ಇನ್ನೊಬ್ಬರನ್ನು ಉಪಸಭಾಪತಿಯೆಂದು ಚುನಾವಣೆಯ ಮೂಲಕ ಅಥವಾ ಅವಿರೋಧವಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ
ಪ್ರಮಾಣ ವಚನ
ಸಭಾಪತಿಯವರಿಗೆ ಪ್ರಮಾಣ ವಚನವನ್ನು ಬೊಧಿಸುವವರು ರಾಷ್ಟ್ರಪತಿಗಳು
ಅಹ೯ತೆ
ಸಭಾಪತಿ ಎಂದು ಆಯ್ಕೆಯಾಗಲು ಕಡ್ಡಾಯವಾಗಿ ಲೋಕ ಸಭೆಯ ಸದಸ್ಯನಾಗಿರಲೇಬೇಕು. ಅಂದರೆ ಲೋಕ ಸಭೆಯ ಸದಸ್ಯನು ಹೊಂದಿರುವ ಎಲ್ಲಾ ಅಹ೯ತೆಗಳು ಇವರು ಹೊಂದತಕ್ಕದ್ದು
ಅವಧಿ
ಸಭಾಪತಿಯವರ ಅಧಿಕಾರ ಅವಧಿ : 5 ವಷ೯
ರಾಜೀನಾಮೆ
ಸಭಾಪತಿಯವರು ತಮ್ಮ ರಾಜೀನಾಮೆಯನ್ನು ಉಪಸಭಾಪತಿಯವರಿಗೆ ಉಪಸಭಾಪತಿಯವರು ತಮ್ಮ ರಾಜೀನಾಮೆಯನ್ನು ಸಭಾಪತಿಯವರಿಗೆ ಸಲ್ಲಿಸುವುದರ ಮೂಲಕ ಇವರ ಹುದ್ದೆ ಖಾಲಿ ಮಾಡುತ್ತಾರೆ.
ಸಭಾಪತಿಯವರು ತಮ್ಮ ರಾಜೀನಾಮೆಯನ್ನು ಉಪಸಭಾಪತಿಯವರಿಗೆ ಉಪಸಭಾಪತಿಯವರು ತಮ್ಮ ರಾಜೀನಾಮೆಯನ್ನು ಸಭಾಪತಿಯವರಿಗೆ ಸಲ್ಲಿಸುವುದರ ಮೂಲಕ ಇವರ ಹುದ್ದೆ ಖಾಲಿ ಮಾಡುತ್ತಾರೆ.
ಕಾಯ೯ಗಳು
1.ಲೊಕಸಭೆಯ ಅಧಿವೇಶನದ ಅಧ್ಯಕ್ಷತೆಯನ್ನು ವಹಿಸುತ್ತಾರೆ.
2.ಲೋಕಸಭೆಯ ಸದಸ್ಯರಿಗೆ ಪ್ರಮಾಣವಚನವನ್ನು ಬೋಧಿಸುತ್ತಾರೆ.
3. ಲೋಕಸಭಾ ಸದಸ್ಯರಿಂದ ರಾಜೀನಾಮೆ ಪಡೆಯುತ್ತಾರೆ
4. 108 ನೇ ವಿಧಿ ಆಧಾರದ ಮೇಲೆ ಕರೆದ ಜಂಟಿ ಅಧಿವೇಶನ ಅಧ್ಯಕ್ಷತೆಯನ್ನು ವಹಿಸುತ್ತಾರೆ.
5 ಕೋರಂ ಇದೆಯೋ, ಇಲ್ಲವೋ ಎಂಬುದನ್ನು ಪರೀಕ್ಷೆ ಮಾಡುತ್ತಾರೆ.
6. ಒಂದು ಮಸೂದೆಯನ್ನು ಹಣಕಾಸು ಮಸೂದೆಯೋ ಅಲ್ಲವೂ ಎನ್ನುವುದನ್ನು ನಿಧ೯ರಿಸುತ್ತಾರೆ.
5 ಕೋರಂ ಇದೆಯೋ, ಇಲ್ಲವೋ ಎಂಬುದನ್ನು ಪರೀಕ್ಷೆ ಮಾಡುತ್ತಾರೆ.
6. ಒಂದು ಮಸೂದೆಯನ್ನು ಹಣಕಾಸು ಮಸೂದೆಯೋ ಅಲ್ಲವೂ ಎನ್ನುವುದನ್ನು ನಿಧ೯ರಿಸುತ್ತಾರೆ.
7.ಒಂದು ಮಸೂದೆಗೆ ಸಮಾನಮತ ಬಿದ್ದಾಗ ಮತದಾನ ಮಾಡುತ್ತಾರೆ.
8 ಲೋಕಸಭೆಯ ಮೊದಲ ಸಭಾಪತಿ ಜಿ.ವಿ.ಮಾಳವಂಕರ
9 ಪ್ರಸ್ತುತ ಇರುವ ಸಭಾಪತಿ ಓಂ ಬಿಲಾ೯ ( ಜೂನ್ 19, 2019 ರಿಂದ ಮುಂದುವರೆದಿದ್ದಾರೆ)
8 ಲೋಕಸಭೆಯ ಮೊದಲ ಸಭಾಪತಿ ಜಿ.ವಿ.ಮಾಳವಂಕರ
9 ಪ್ರಸ್ತುತ ಇರುವ ಸಭಾಪತಿ ಓಂ ಬಿಲಾ೯ ( ಜೂನ್ 19, 2019 ರಿಂದ ಮುಂದುವರೆದಿದ್ದಾರೆ)
ಪ್ರಶ್ನೆ 2. ಪ್ರಧಾನಮಂತ್ರಿ ಬಗ್ಗೆ ತಿಳಿಸಿ
1. ಬಹುಮತ ಪಡೆದ ಪಕ್ಷದ ನಾಯಕನನ್ನು ರಾಷ್ಟ್ರಪತಿಯವರು ಪ್ರಧಾನಿ ಎಂದು ನೇಮಕ ಮಾಡುತ್ತಾರೆ.
2.ಪ್ರಧಾನ ಮಂತ್ರಿಯವರನ್ನು ನೈಜಕಾಯಾ೯ಂಗದ ಮುಖ್ಯಸ್ಥ ಎಂದು ಕರೆಯಲಾಗುತ್ತದೆ.
ವಿಧಿ - 75 ನೇಮಕ
ಈ ವಿಧಿಯನ್ವಯ ರಾಷ್ಟ್ರಪತಿಯವರು ಬಹುಮತ ಪಡೆದ ಪಕ್ಷದ ನಾಯಕನನ್ನು ಪ್ರಧಾನಮಂತ್ರಿ ಎಂದು ನೇಮಿಸುತ್ತಾರೆ
.
ಅಹ೯ತೆಗಳು
1.ಭಾರತದ ಪ್ರಜೆಯಾಗಿರಬೆಕು
2. 25 ವಷ೯ ವಯಸ್ಸಾಗಿರಬೇಕು.
3. ಲಾಭದಾಯಕ ಹುದ್ದೆ ಹೊಂದಿರಬಾರದು
4. ದಿವಾಳಿಕೋರನಾಗಿರಬಾರದು
5. ಬುದ್ದಿ ಮಾಂದ್ಯನಾಗಿರಬಾರದು
6. ಯಾವುದಾದರೊಂದು ಸದನದ ಸದಸ್ಯನಾಗಿರಬೇಕು. ಯಾವುದೇ ಸದನದ ಸದಸ್ಯರಾಗದೆ ಇದ್ದರೂ ಸಹಿತ ಪ್ರಧಾನಿ ಎಂದು 6 ತಿಂಗಳವರೆಗೆ ನೇಮಕವಾಗಬಹುದು.
ಆದರೆ 6 ತಿಂಗಳ ಒಳಗಾಗಿ ಯಾವುದಾದರೊಂದು ಸದನದ ಸದಸ್ಯರಾಗತಕ್ಕದ್ದು.
ಅಹ೯ತೆಗಳು
1.ಭಾರತದ ಪ್ರಜೆಯಾಗಿರಬೆಕು
2. 25 ವಷ೯ ವಯಸ್ಸಾಗಿರಬೇಕು.
3. ಲಾಭದಾಯಕ ಹುದ್ದೆ ಹೊಂದಿರಬಾರದು
4. ದಿವಾಳಿಕೋರನಾಗಿರಬಾರದು
5. ಬುದ್ದಿ ಮಾಂದ್ಯನಾಗಿರಬಾರದು
6. ಯಾವುದಾದರೊಂದು ಸದನದ ಸದಸ್ಯನಾಗಿರಬೇಕು. ಯಾವುದೇ ಸದನದ ಸದಸ್ಯರಾಗದೆ ಇದ್ದರೂ ಸಹಿತ ಪ್ರಧಾನಿ ಎಂದು 6 ತಿಂಗಳವರೆಗೆ ನೇಮಕವಾಗಬಹುದು.
ಆದರೆ 6 ತಿಂಗಳ ಒಳಗಾಗಿ ಯಾವುದಾದರೊಂದು ಸದನದ ಸದಸ್ಯರಾಗತಕ್ಕದ್ದು.
ಪ್ರಮಾಣ ವಚನ
ಪ್ರಧಾನ ಮಂತ್ರಿಯವರಿಗೆ ಪ್ರಮಾಣವಚನವನ್ನು ರಾಷ್ಟ್ರಪತಿಗಳು ಬೋಧಿಸುತ್ತಾರೆ.
ಅಧಿಕಾರ ಅವಧಿ
ಪ್ರಧಾನಮಂತ್ರಿಯವರ ಅಧಿಕಾರವಧಿ 5 ವಷ೯ ಅಂದರೆ ಲೋಕಸಭೆಯಲ್ಲಿ ಬಹುಮತ ಇರುವವರೆಗೂ ರಾಷ್ಟ್ರಪತಿಯವರ ಇಷ್ಟ ಪಯ೯ಂತ ಅಧಿಕಾರದಲ್ಲಿ ಇರುತ್ತಾರೆ.
ರಾಜೀನಾಮೆ
ಪ್ರಧಾನಮಂತ್ರಿಯವರು ತಮ್ಮ ರಾಜೀನಾಮೆಯನ್ನು ರಾಷ್ಟ್ರಪತಿಯವರಿಗೆ ಸಲ್ಲಿಸುವುದರ ಮೂಲಕ ತಮ್ಮ ಹುದ್ದೆ ಖಾಲಿ ಮಾಡುತ್ತಾರೆ.
ಕಾಯ೯ಗಳು
1. ಮಂತ್ರಿಗಳ ನೇಮಕಕ್ಕೆ ಶಿಫಾರಸ್ಸು ಮಾಡುತ್ತಾರೆ.
2.ಮಂತ್ರಿಗಳ ಖಾತೆ ಹಂಚಿಕೆ ಮಾಡುತ್ತಾರೆ.
3. ಮಂತ್ರಿ ಮಂಡಲದ ಅಧ್ಯಕ್ಷತೆ ವಹಿಸುವರು.
4. 78 ನೇ ವಿಧಿಯನ್ವಯ ಪ್ರಧಾನಮಂತ್ರಿಯವರು ರಾಷ್ಟ್ರಪತಿಯವರಿಗೆ ಮಾಹಿತಿಯನ್ನು ಒದಗಿಸುತ್ತಾರೆ.