ಶಂಕರಾಚಾಯ೯

 ಪ್ರಶ್ನೆ1.   ಶಂಕರಾಚಾಯ೯ರು ಕ್ರಿ.ಶ 788-820 ತಿಳಿಸಿ


1. ಜನ್ಮಸ್ಥಳ - ಕಾಲಡಿ (ಕೇರಳ)

ತಂದೆ- ಶಿವಗುರು

ತಾಯಿ -  ಆಯಾ೯೦ಭ

ಗುರು - ಗೋವಿಂದ ಭಗವತ್ಪಾದಕರು 

ಸಿದ್ದಾಮತ - ಅದ್ವೈತ (ಅಹಂ ಬ್ರಹ್ಮಾಸ್ಮಿ)

2. ಇವರು ಜೀವಾತ್ಮ ಮತ್ತು ಪರಮಾತ್ಮ ಎರಡು ಒಂದೇ ಬ್ರಹ್ಮ ಸತ್ಯ ಜಗತ್ತು ಮಿಥ್ಯ ಎಮದು ಹೇಲೀದರು.

3. ಇವರನ್ನು ಮಾಯಾವಾದದ ಪ್ರತಿಪಾದಕರೆಂದು ಕರೆಯುತ್ತಾರೆ.

4. ಇವರಿಗೆ ಷಣ್ಮತ್‌ ಸ್ಥಾಪನಾಚಾಯ೯ ಎಂಬ ಬಿರುದಿತ್ತು.

ಕೃತಿಗಳು1. ಸೌಂದಯ೯ ಲಹರಿ

2. ಆನಮದ ಲಹರಿ

3. ಸೀವಾನಂದ ಲಹರಿ

4. ಭಜಗೋವಿಂದ ಲಹರಿ

5. ವಿವೇಕ ಚೂಡಮಣಿ


ಪ್ರಶ್ನೆ2.     ರಾಮಾನುಜಾಚಾಯ೯ರು ಕ್ರಿ.ಶ 1017 - 1137 ಬಗ್ಗೆ ತಿಳಿಸಿ


1. ಇವರು ತಮಿಳುನಾಡಿನ ಪರಂಬೂರಿಇನಲ್ಲಿ ಜನಿಸಿದರು

ತಂದೆ - ಕೇಶವಾಚಾಯ೯

ತಾಯಿ - ಕಾಂತಿಮತಿ

ಗುರು -  ಯಾದವ ಪ್ರಕಾಧ

ಸಿದ್ದಾಂತ -  ವಿಶಿಷ್ಟದ್ವೈತ 

2. ಮುಕ್ತಿ ಹೊಂಬೇಕಾದರೆ ಭಕ್ತಿ ಮಾಗ೯ ಅವಶ್ಯಕ 

3. ಶೂದ್ರರಿಗೂ ಮಂತಿದಿಕ್ಷೆ ನೀಡಿ ಜಾತಿ ಪದ್ಧತಿಯನ್ನು ಕಂಡಿಸಿ ಸಮಾನತೆಯ ತತ್ವವನ್ನು ಬೋಧಿಸಿದರು.

4.ಇವರು ಸಮಾನತೆಯ ತತ್ವವನ್ನು ಬೋಧಿಸಿದರು.

5. ಇವರು ತಮಿಳುನಾಡಿನ ಶ್ರೀರಮಗ ಎಂಬ ದೇವಾಲಯದಲ್ಲಿ ಅತೀ ಹೆಚ್ಚುಕಾಲ ಅಚ೯ಕರಾಗಿ ಸೇವೆ ಸಲ್ಲಿಸಿದರು

6. ಇವರನ್ನು ತಮಿಳುನಾಡಿನಿಂದ ಓಡಿಸಿದ ದೊರೆ ಒಮದನೇ ಕುಲೋತ್ತುಂಗ ಚೋಳ

7.ಇವರಿಗೆ ಕನಾ೯ಟಕದ ಮೇಲುಕೋಟೆಯಲ್ಲಿ ಆಶ್ರಯ ನೀಡಿದ ದೊರೆ ವಿಷ್ಣುವಧ೯ನ.

ಕೃತಿಗಳು 1. ಶ್ರೀಭಾಷ್ಯ

2. ವೇದಾಮೃ ದೀಪಿಕಾ


 ಪ್ರಶ್ನೆ 3.    ಬಸವಣ್ಣ ಕ್ರಿ.ಶ 1132 - 1168 ಬಗ್ಗೆ ತಿಳಿಸಿ


1. ಜನ್ಮ ಸ್ಥಳ - ಇಂಗಳೇಶ್ವರ (ವಿಜಯಪುರ)

ತಂದೆ - ಮಾದರಸ

ತಾಯಿ- ಮಾದಲಾಂಬಿಕೆ

ಗುರು- ಜಾತವೇದಮುನಿ ಅಥವಾ ಈಶಾನ್ಯ ಮುನಿಗಳು

ಸಿದ್ದಾಂತ - ಶಕ್ತಿ ವಿಶಿಷ್ಟದ್ವೈತ ( ಕಾಯಕ ತತ್ವದಲ್ಲಿ ನಂಬಿಕೆ)

2. ಇವರು ಕಲ್ಯಾನದ ಕಳಚೂರಿಯ ಅರಸ ಬಿಜ್ಜಳನ ಆಸ್ಥಾನದಲ್ಲಿ ಹಿರಿಯ ಭಂಡಾರಕರಾಗಿ ಸೇವೆ ಸಲ್ಲಿಸಿದರು.

3. ಇವರು ಬೀದರ ಜಿಲ್ಲೆಯ ಬಸವ ಕಲ್ಯಾಣದಲ್ಲಿ ಅನುಭವ ಮಂಟಪವನ್ನು ಸ್ಥಾಪಿಸಿ ಅದರ ಅಧ್ಯಕ್ಷರನ್ನಾಗಿ ಅಲ್ಲಮ ಪ್ರಭುಗಳನ್ನು ನೇಮಿಸಿದರು.

4. ಆಧ್ಯಾತ್ಮಿಕ ಗುರು - ಅಲ್ಲಮ ಪ್ರಭು 

5. ಅಲ್ಲಮ ಪ್ರಭುಗಳ ವಚನದ ಅಂಕಿತನಾಮ - ಗುಹೇಶ್ವರ

6. ಬಸವಣ್ಣನವರ ವಚನದ ಅಂಕಿತನಾಮ- ಕೂಡಲ ಸಂಗಮದೇವ

7. ಬಸವಣ್ಣನವರು ತಮ್ಮ ವಚನಗಳ ಮೂಲಕ ಜನಸಾಮ್ಯಾರಿಗೆ ತಿಳಿಹೇಳಿದರು.

8. ಬಸವಣ್ಣನವರಿಗೆ  - ಜಗಜ್ಯೋತಿ, ವಿಶ್ವಗುರು, ಭಕ್ತಿ, ಭಂಡಾರಿ, ಕಲ್ಯಾಣದ ಕ್ರಾಂತಿ ಪುರುಷ, ಕಾಯಕಯೋಗಿ ಮತ್ತು ಕನಾ೯ಟಕದ ಮಾಡ೯ನ್‌ ಲೂಥರ್‌ ಎಮಬ ಬಿರುದುಗಳಿವೆ.


ಪ್ರಶ್ನೆ 4.    ಮಧ್ವಾಚಾಯ೯ರು ಕ್ರಿ.ಶ 1238-1317 ಬಗ್ಗೆ ತಿಳಿಸಿ


ಜನ್ಮಸ್ಥಳ - ಪಾಜಕ (ಉಡುಪಿ)

ತಂದೆ - ಮಧ್ಯಗೇಹ ಭಟ್ಟ

ತಾಯಿ - ವೇದಾವತಿ

ಗುರು - ಅಕ್ಷುಕ

ಮೂಲ ಹೆಸರು - ವಾಸುದೇವ

ಸಿದ್ದಾಂತ - ದ್ವೈತ

1. ಇವರು ಜೀವಾತ್ಮ ಮತ್ತು ಪರಮಾತ್ಮ ಎರಡು ಬೇರೆ ಬೇರೆ ಬ್ರಹ್ಮನು ಸತ್ಯ ಮತ್ತು ಜಗತ್ತು ಎಂದು ಹೇಳಿದರು

2. ಇವರು ಗುಜರಾತಿನ ದ್ವಾರಕೆಯಿಮದ ಶ್ರೀಕೃಷ್ಣನ ವಿಗ್ರಹವನ್ನು ತಂದು ಉಡುಪಿಯಲ್ಲಿ ಪ್ರತಿಷ್ಟಾಪಿಸಿದರು

ಕೃತಿಗಳು

1. ಗೀತಾ ಭಾಷ್ಯಾ ಮಹಾ ಭಾರತ ತಾತ್ಪಯ೯ ನಿಣ೯ಯ

2. ವಿಷ್ಣು ತಾತ್ಪಯ೯ ನಿಣ೯ಯ

3. ಇವರು ಅಷ್ಠಮಠಗಳನ್ನು ಸ್ಥಾಪಿಸಿದರು.

4. ಇವು ಎಲ್ಲವೂ ಉಡುಪಿಯಲ್ಲಿವೆ.

5. ಮಧ್ವಾಚಾಯ೯ರಿಗೆ ಆನಮದ ತೀಥ೯, ಪೂಣ೯ ಪ್ರಜ್ಙೆ ಎಂಬ ಬಿರುದುಗಲೀದ್ದವು.


Popular posts from this blog

Open Blog Test 1 A Mains cum Prelims General Studies

Ancient India 187

69 A 1 Modern India Test Questions