Lecture 12 ಕನ್ನಡ ಮಾಧ್ಯಮ ಅಶೊಕ

 ಪ್ರಶ್ನೆ 1.  ಅಶೊಕ ಕ್ರಿ.ಪೂ 273 - 232 ಬಗ್ಗೆ ತಿಳಿಸಿ

1.ಈತನನ್ನು ವಿಶ್ವದ ಅಗ್ರಗಣ್ಯ ಚಕ್ರವತಿ೯ ಎಂದು ಕರೆದವರು-ಹೆಚ್‌ . ಜಿ.ವೆಲ್ಸ

2.ಮೌಯ೯ ಸಾಮ್ರಾಜ್ಯದ ಅತ್ಯಂತ ಪ್ರಸಿದ್ದ ದೊರೆ.

3.ತನ್ನ 99 ಜನ ಸಹೋದರರನ್ನು ಕೊಲೆ ಮಾಡಿ ಅಧಿಕಾರಕ್ಕೆ ಬಂದನೆಂದು ಬೌದ್ಧ ಧಮ೯ದ ಮಹಾವಂಶ ಎಂಬ ಗ್ರಂಥದಿಂದ ತಿಳಿದು ಬರುತ್ತದೆ.

4.ಅಶೋಕನನ್ನು ಬೆಂಬಲಿಸಿದ ಆತನ ಸಹೋದರ - ತಿಸ್ಸಾ

5. ಕ್ರಿ.ಪೂ 269 ರಲ್ಲಿ ಅಶೋಕನಿಗೆ ಪಟ್ಟಾಭಿಷೇಕವಾಯಿತು.

6. ಅಶೋಕನಿಗೆ ಪಟ್ಟಾಭಿಷೇಕವಾದ 8 ವಷ೯ಗಳ ತರುವಾಯ ಕ್ರಿ.ಪೂ 261 ರಲ್ಲಿ ಅಶೋಕನಿಗೂ ಮತ್ತು ಕಳಿಂಗದ ಅರಸ ಖಾರವೆಲ್‌ (ಶುದ್ದ ಧಮ೯)ನಮಧ್ಯ ಪ್ರಸಿದ್ದವಾದ ಕಳಿಂಗ ಯುದ್ದ ನಡೆಯಿತು.

7. ಈ ಯುದ್ದ ಓಡಿಸ್ಸಾದ ದಯಾ ನದಿಯ ದಂಡೆಯ ಮೇಲಿನ ದೌಳಿ ಬೆಟ್ಟದ ಮೇಲೆ ನಡೆಯಿತು.

8. ಈ ಯುದ್ದದಲ್ಲಿ 1.50 ಲಕ್ಷ ಜನ ಸಾವು ನೋವು ಕಂಡರು. ಈ ಯುದ್ಧದಲ್ಲಿನ ರಕ್ತಪಾತ ಕಂಡ ಅಶೋಕ ಇನ್ನೆಂದಿಗೂ ಖಡ್ಗ ಹಿಡಿಯುವುದಿಲ್ಲವೆಂದು ತೀಮಾ೯ನಿಸಿ ಬೌದ್ಧ ಸನ್ಯಾಸಿ ಉಪಗುಪ್ತನ ಸಹಾಯದಿಂದ ಬೌದ್ದ ಧಮ೯ ಸ್ವೀಕರಿಸಿದನು.

9. ಈ ಯುದ್ದದಲ್ಲಿ ಅಶೋಕನ  ಮಗ: ಪರಿವತ೯ನೆಗೆ ಕಾರಣವಾದ ಬಾಲಕ ನೆಗ್ರೋದ.

10.ಅಶೋಕ ಬೌದ್ಧಧಮ೯ದ ಪ್ರಚಾರಕ್ಕಾಗಿ ಧಮ೯ ಮಹಾಮತ್ರರು ಎಂಬ ಅಧಿಕಾರಗಳನ್ನು ನೇಮಿಸಿ ಅವರನ್ನು ಜಗತ್ತಿನ ವಿವಿಧ ರಾಷ್ಟ್ರಗಳಿಗೆ ಕಳುಹಿಸಿದನು. 

1. ಮಜ್ಜಮ್‌ ಮುನಿ - ಟಿಬೆಟ್‌ ಮತ್ತು ಹಿಮಾಲಯ

2. ಮಜ್ಜಂಟಿಕ - ಪಾಕಿಸ್ತಾನ & ಅಪಘಾನಿಸ್ತಾನ

3. ಉತ್ತರ ಮುನಿ - ಬಮಾ೯

4.ರಕ್ಷಿತ - ವನವಾಸಿ ಅಥವಾ ಬನವಾಸಿ

5. ಧಮ೯ ರಕ್ಷಿತ - ಗ್ರೀಕ್‌ ದೇಶ

6. ಮಹಾದೇವ - ಮಹಿಷ್ ಮಂಡಲ( ಮೈಸೂರು)

7. ಮಹೇಂದ್ರ & - ಸಿಲೋನ್‌ ಅಥವಾ ಶ್ರೀಲಂಕಾ ಸಂಗಮಿತ್ರೆ (ಅಶೋಕನ ಮಕ್ಕಳು)

8. ಅಶೋಕನ ರಾಜ್ಯವು ಪೂವ೯ದ ಬಂಗಾಳದಿಂದ ಪಶ್ಚಿಮದ ಸಿಂಧ್‌ ವರೆಗೆ ವಿಸ್ತಾರವಾಗಿತ್ತು.


Popular posts from this blog

Open Blog Test 1 A Mains cum Prelims General Studies

Ancient India 187

69 A 1 Modern India Test Questions