Lecture 22 ಕನ್ನಡ ಮಾಧ್ಯಮ ವಧ೯ನರು
ಪ್ರಶ್ನೆ 1.. ವಧ೯ನರು ಬಗ್ಗೆ ತಿಳಿಸಿ
ಪ್ರಭಾಕರ ವಧ೯ನ ಕ್ರಿ.ಶ 580 - 600
1. ಇವನನ್ನು ವಧ೯ನ ಸಂತತಿಯ ನಿಜವಾದ ಸ್ಥಾಪಕನೆಂದು ಕರೆಯುತ್ತಾರೆ.
2. ಈತ ಹೂಣರ ದಾಳಿಯನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿದ್ದಕ್ಕಾಗಿ ಈತನಿಗೆ ಪ್ರತಾಪಶೀಲ ಎಂಬ ಬಿರುದು ದೊರೆಯಿತು.
3. ಈತ ಆರಂಭದಲ್ಲಿ ವಧ೯ನ ಸಾಮ್ರಾಜ್ಯವನ್ನು ವಿಸ್ತಾರಗೊಳಿಸಿ ತನ್ನನ್ನು ತಾನೇ ಸಾಮ್ರಾಟನೆನನಿ ಕೊಂಡನು.
4. ಈತನ ರಾಣಿ ಮಾಳ್ವದ ಗುಪ್ತ ಮನೆತನದ ಯಶೋಮತಿ
5. ಈತನಿಗೆ ರಾಜವದ೯ನ, ಹಷ೯ವಧ೯ನ, ರಾಜಶ್ರೀ ಎಂಬ ಮಕ್ಕಳಿದ್ದರು.
6. ಈತ ರಾಜಶ್ರೀಯನ್ನು ಕನೌಜದ ಮುಖರಿಗಳ ಅರಸ ಗೃಹವಮ೯ನಿಗೆ ಕೊಟ್ಟು ವಿವಾಹ ಮಾಡಿದನು. ಆಗ ಮಾಳ್ವದ ಗುಪ್ತನು ಗೌಡದೇಶಧ ಶಶಾಂಕನ ಸಹಾಯದಿಂದ ಈ ಮದುವೆಯನ್ನು ವಿರೊಧಿಸಿ ಗೃಹವಧ೯ನಿಗೆ ಕೊಟ್ಟು ವಿವಾಹ ಮಾಡಿದನು. ಆಗ ಮಾಳ್ವದ ದೇವಗುಪ್ತನು ದೌಡದೇಶದ ಶಶಾಂಕನ ಸಹಾಯದಿಂದ ಮದುವೆಯನ್ನು ಕೊಲೆ ಮಾಡಿ ರಾಜಶ್ರೀಯನ್ನುಅಪಹೆರಿಸಿಕೊಂಡು ಹೋದನು.
7. ಇದೇ ಚಿಂತೆಯಲ್ಲಿಯೇ ಪ್ರಭಾಕರ ವಧ೯ನ ಮರಣ ಹೊಂದಿದನು.
ಪ್ರಶ್ನೆ 2. ರಾಜವಧ೯ನ ಕ್ರಿಶ 605- 606 ಬಗ್ಗೆ ತಿಳಿಸಿ
ಈತ ಅಧಿಕಾರಕ್ಕೆ ಬಂದ ಕೂಡಲೇ ತನ್ನ ತಂಗಿಯ ಗಂಡನ ಕೊಲೆಗೆ ಕಾರಣನಾದ ದೇವಗುಪ್ತನ ಮೇಲೆ ದಾಳಿ ಮಾಡಿದಾಗ ಗೌಡದೇಶದ ಶಶಾಂಕನ ಮಧ್ಯ ಪ್ರವೇಶದಿಂದಾಗಿ ರಾಜವಧ೯ನನ ಕೊಲೆಯಾಯಿತು.