Lecture 33 ಕನ್ನಡ ಮಾಧ್ಯಮ ಹುಮಾಯೂನ್
ಪ್ರಶ್ನೆ 1. ಹುಮಾಯೂನ್ ಕ್ರಿ.ಶ 1530- 1540 & 1555- 1556
1.ಅದೃಷ್ಟವಂತ ಎಂಬ ಹೆಸರಿನೊಂದಿಗೆ ಅತ್ಯಂತ ದುರಾದುಷ್ಟಕರವಾದ ಆಡಳಿತ ಮಾಡಿದನು.
2. ತನ್ನ ತಂದೆ ಬಾಬರನ ಮಾತಿನಂತೆ ಸಹೋದರರಾದ
ಕಾಮ್ರಾನನಿಗೆ - ಕಾಬೂಲ
ಅಸ್ಕರಿಗೆ - ಸಂದಾಲ
ಹಿಂಡಾಲಗೆ - ಮೇವಾತ ಎಂಬ ಪ್ರದೇಶಗಳನ್ನು ಬಿಟ್ಟು ಕೊಟ್ಟನು.
3. ಅತೀ ಹೆಚ್ಚು ಗಾಂಜಾ ಸೇದುತ್ತದ್ದ ಮೊಘಲರ ಅರಸ.
4.ದಿನ್ - ಪನ್ನಾ ಎಂಬ ನಗರವನ್ನು ನಿಮಿ೯ಸಿದನು.
5. ಈತನಿಗೆ ರಾಕಿಕೊಟ್ಟು ಕಳುಹಿಸಿದ ಚಿತ್ತೋಡಿನ ರಾಣಿ ಕಣಾ೯ವತಿ ( ಗುಜರಾತಿನ ಸುಲ್ತಾನನ ದಾಳಿ ತಡೆಗಟ್ಟು ಎಂದು)
6. ಕ್ರಿ.ಶ. 1532 ರಲಲ್ಲಿ ದೌರಾ ಎಂಬ ಕಾಳಗದಲ್ಲಿ ಇಬ್ರಾಹಿಂಲೋದಿಯ ಸಂಬಂಧಿಕನಾದ ಮಹಮ್ಮದ ಲೋದಿಯನ್ನು ಸೋಲಿಸಿದನು.
7.ಕ್ರಿ.ಶ 1539 ರಲ್ಲಿ ಹುಮಾಯೂನ ಮತ್ತು ಶೇರಷಾ ಸೂರಿಯ ಮಧ್ಯ ಚೌಸಾ ಕಾಳಗ ನಡೆಯಿತು. ಇದರಲ್ಲಿ ಹುಮಾಯೂನ ಸೋತು ಗಂಗಾನದಿಗೆ ಹಾರಿದನು.ಆಗ ಇವನನ್ನು ರಕ್ಷಿಸಿದ ಮೀನುಗಾರ - ನಿಜಾಂಖಾನ್
8. ನಿಜಾಂಖಾನ್ ನ್ನು ಏಕ - ದಿನ್- ಕಾ ದೆಹಲಿ ಸುಲ್ತಾನ ಎಂದು ಕರೆಯುತ್ತಾರೆ.
9. ಕ್ರಿ.ಶ 1540 ರಲ್ಲಿ ಹುಮಾಯೂನ್ ಮತ್ತು ಶೇರ್ - ಷಾ- ಸೂರಿಯ ಮಧ್ಯ ಕನೋಜ ಅಥವಾ ಬಿಲಗ್ರಾಂ ಎಂಬ ಕದನ ನಡೆಯಿತು ಇದರಲ್ಲಿ ಹುಮಾಯೂನ ಸಂಪೂಣ೯ವಾಗಿ ಸೋತು ಅಲೆಮಾರಿಯಾದನು.
10 ಕ್ರಿ.ಶ 1541 ರಲ್ಲಿ ಹುಮಾಯೂನ ಹಮೀದಾ ಬಾನು ಬೇಗಂಗಳನ್ನು ವಿವಾಹವಾದನು.
11. ಕ್ರಿ.ಶ 1542 ರಲ್ಲಿ ಅಮರಕೋಟೆಯಲ್ಲಿ ರಜಪೂತರ ಅರಸ ವೀರಸಾಲನ ಅರಮನೆಯಲ್ಲಿ ಅಕ್ಬರ ಜನಿಸಿದನು.
12. ಕ್ರಿ.ಶ 1555 ರಲ್ಲಿ ಹುಮಾಯೂನ ಮತ್ತು ಸಿಕಂದರ್ ಷಾನ ಮಧ್ಯ ಸರಹಿಂದ್ ಎಂಬ ಕಾಳಗ ನಡೆಯಿತು. ಇದರಲ್ಲಿ ಸಿಕಂದರನನ್ನು ಸೋಲಿಸಿ ಎರಡನೇ ಬಾರಿಗೆ ದೆಹಲಿ ಸಿಂಹಾಸನ ಏರಿದನು.
13 ಕ್ರಿ.ಶ 1556 ರಲ್ಲಿ ತಾನೇ ನಿಮಿ೯ಸಿದ ದಿನ್ - ಪನ್ನಾ ಎಂಬ ನಗರದ ಗ್ರಂಥಾಲಯದ ಮೆಟ್ಟಿನಿಂದ ಜಾರಿ ಬಿದ್ದು ಮರಣ ಹೊಂದಿದನು.
14. ಈತನ ಸಮಾಧಿ ಸ್ಥಳ ದೆಹಲಿಯಲ್ಲಿದೆ.
15. ಈ ಸಮಾಧಿ ಸಂಪೂಣ೯ವಾಗಿ ಅಮೃತ ಶಿಲೆಯಲ್ಲಿದೆ.
16. ಇದು 1993 ರಲ್ಲಿ ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿದೆ.
17. ಹುಮಾಯೂನನ ಸಹೋದರಿ ಗುಲ್ಬುದಿನ್ ಬೇಗಂಳು ಇವನ ಜೀವನ ಚರಿತ್ರೆಯಾದ ಹುಮಾಯೂನ ನಾಮ ಎಂಬ ಗ್ರಂಥವನ್ನು ರಚಿಸಿದಳು.