Lecture 35 ಕನ್ನಡ ಮಾಧ್ಯಮ ಅಕ್ಬರ
ಪ್ರಶ್ನೆ 1. ಅಕ್ಬರ ಕ್ರಿ.ಶ .- 1556 - 1606 ಬಗ್ಗೆ ತಿಳಿಸಿ
1.ಅಕ್ಬರ ಎಂದರೆ ಮಹಾಶಯ ಎಂದಥ೯, ಮೂಲ ಹೆಸರು ಜಲಾಲುದ್ದಿನ ಮೊಹಮ್ಮದ
2. ಅಕ್ಬರ ಎಂದರೆ ಮಹಾಶಯ ಎಂದಥ೯
3. ಮೊಘಲ ಸಾಮ್ರಾಜ್ಯದ ಅತ್ಯಂತ ಪ್ರಸಿದ್ದ ಅರಸ.
4.ಕ್ರಿ.ಶ 1542 ರಲ್ಲಿ ಅಮರಕೋಟೆಯ ವೀರಸಾಲ ಅರೆಮನೆಯಲ್ಲಿ ಜನಿಸಿದನು.
5. ತಂದೆ - ಹುಮಾಯೂನ
6.ತಾಯು - ಹಮಿದಾ ಬಾನು ಬೇಗಂ
7. ತನ್ನ 14 ನೇ ವಯಸ್ಸಿನಲ್ಲಿಯೇ ಅಧಿಕಾರಕ್ಕೆ ಬಂದನು
8. ಕ್ರಿ.ಶ . 1556 ಫೆಬ್ರವರಿ 14 ರಮದು ಪಂಜಾಬಿನ ಕಲನೂರು ಎಂಬಲ್ಲಿ ಪಟ್ಟಾಭಿಷೆಕವಾಯಿತು.
9. ಕ್ರಿ.ಶ 1556 ನವೆಂಬರ್ 5 ರಂದು ದೆಹಲಿಯನ್ನು ಆಳುತ್ತಿದ್ದ ಹೇಮುನನ್ನು 2 ನೇ ಪಾಣಿಪತ್ ಕದನದಲ್ಲಿ ಬೈರಾಮ್ ಖಾನ್ ನ ಸಹಾಯದಿಂದ ಕೊಲೆ ಮಾಡಿದನು.
10. ಅಕ್ಬರನ ಸಾಕುತಾಯಿ ಮೆಹನ ಅನಗಾ ಅಥವಾ ಮಾಲಾನ ಬೇಗಂಳು ಅಕ್ಬರನ ಮೆಲೆ ಸಂಪೂಣ೯ ಹಿಡಿತ ಸಾಧಿಸಿದ್ದಳು. ಕಾರಣ ತನ್ನ ಮಗ ಅದಮ್ ಖಾನ್ ಅಥವಾ ಅಲಂಖಾನನ್ನು ಅಧಿಕಾರಕ್ಕೆ ತರುವ ಯೋಚನೆಯಲ್ಲಿದ್ದಳು. ಕಾರಣ ತನ್ನ ಮಗ ಆದಮ್ ಖಾನ್ ಅಥವಾ ಆಲಂಖಾನನ್ನು ಅಧಿಕಾರಕ್ಕೆ ತರುವ ಯೋಚನೆಯಲ್ಲಿದ್ದಳು.ಅಗ ಅಕ್ಬರ ತನ್ನ ಸಹೊದರ ಆದಮ್ ಖಾನನ್ನು ಅರಮನೆಯ ಮೇಲಿಂದ ಬೀಳಿಸಿ ಕೊಲೆ ಮಾಡಿದನು.
11. ಇತನ ಧಾಮಿ೯ಕ ಗುರು : ಅಬ್ದುಲ್ ಲತೀಫ್
ಪ್ರಶ್ನೆ 2. ಅಕ್ಬರನ ದಿಗ್ವಿಜಯಗಳು
1.ಕ್ರಿ.ಶ 1561 ಮಾಳ್ವ: ಮಾಳ್ವದ ಮೆಲೆ ದಾಳಿ ಮಾಡಿ ಅರಸ ಬಾವ್ ಬಹದ್ದೂರನನ್ನು ಸೋಲಿಸಿದ್ದನು.
2. ಕ್ರಿ.ಶ 1562 ಅಂಬರ : ಅಂಬರದ ಮೇಲೆ ದಾಳಿ ಮಾಡಿದನು. ಅಂಬರ ಅರಸ ಬಿಹಾರ ಮಹಲ್ ಅಕ್ಬರನಿಗೆ ಶರನಅಗಿ ತನ್ನ ಮಗಳು ಜೋದಾಬಾಯಿಯನ್ನು ಕೊಟ್ಟು ವಿವಾಹ ಮಾಡಿದನು.
3. ಕ್ರಿ.ಶ 1572 ಗುಜರಾತ : ಗುಜರಾತಿನ ಮೆಲೆ ದಾಳಿ ಮಾಡಿ ಮುಜಾಫರಖಾನ್ ಮತ್ತು ನೊಬೆಲರ ಸೈನ್ಯವನ್ನು ಸೋಲಿಸಿದನು. ಈ ದಾಳಿಯಲ್ಲಿ ಅಕ್ಬರ 600 ಮಯಲು ದೂರದ ಪ್ರಯಾಣವನ್ನು ಕೇವಲ11 ದಿನಗಳಲ್ಲಿ ಕ್ರಮಿಸಿ ಯುದ್ದ ಮಾಡಿದನು. ಹೀಗೆ ಯಶಸ್ವಿಯಾಗಿದ್ದಕ್ಕಾಗಿ ಜವಹರಲಾಲ ನೆಹರು ಇದು ಭಾರತದ ಶೀಘ್ರಗತಿ ದಾಳಿಯೆಂದು ಕರೆದಿದ್ದಾರೆ.
ಈ ವಿಜಯದ ಸವಿ ನೆನಪಿಗಾಗಿ ಅಕ್ಬರ ಫತೇಪುರ ಸಿಕ್ರಿಯಲ್ಲಿ ಬುಲಂದ ದವಾ೯ಜ್ ಎಂಬ ಕಟ್ಟಡ ನಿಮಿ೯ಸಿದನು. ಈ ದವಾ೯ಜ್ದ ಮೇಲೆ ಜಗತ್ತು ಒಂದು ಸೇತುವೆ ಅದನ್ನು ದಾಟು ಎಂದು ಕೆತ್ತಿಸಿದನು. ಭಾಷೆ- ಪಷಿ೯ಯನ್.
4.ಕ್ರಿ.ಶ 1576 ರಲ್ಲಿ ಅಕ್ಬರನ ದಂಡನಾಯಕ ಮಾನಸಿಂಗ ಮತ್ತು ರಜಪೂತರ ಅರಸ ರಾಣಾ ಪ್ರತಾಪ ಸಿಂಹನ ಮಧ್ಯ ಪ್ರಸಿದ್ದವಾದ ಹಳದಿ ಘಾಟ್ ಕದನ ನಡೆಯಿತು. ಇದರಲ್ಲಿ ರಾಣಾ ಪ್ರತಾಪ ಸೋತು ಹೋದನು.
5.1586 ರಲ್ಲಿ ಕಾಶ್ಮಿರದ ಮೇಲೆ ದಾಳಿ ಮಾಡಿ ಯೂಸೂಫ್ಖಾನ್ ನನ್ನು ಸೋಲಿಸಿದನು.
6.1596 ರಲ್ಲಿ ಅಹಮ್ಮದ ನಗರದ ರಾಜಕುಮಾರಿ ಚಾಂದಬೀಬ ಅಕ್ಬರನೊಂದಿಗೆ ಯುದ್ದ ಮಾಡಿ ಸೋತು ಒಪ್ಪಂದ ಮಾಡಿಕೊಂಡಳು
ಪ್ರಶ್ನೆ 3. ಅಕ್ಬರನ ಧಾಮಿ೯ಕ ವಿಜಯಗಳು ಯಾವುವು?
1. ಕ್ರಿಶ. 1562 ರಲ್ಲಿ ಗುಲಾಮಗಿರಿ ಪದ್ದತಿ ರದ್ದು ಮಾಡಿದನು.
2. ಕ್ರಿ.ಶ 1563 ರಲ್ಲಿ ಹಿಂದೂಗಳ ಮೇಲಿನ ಯಾತ್ರಾ ತೆರಿಗೆ ರದ್ದು ಮಾಡಿದನು.
3.ಕ್ರಿಶ. 1564 ರಲ್ಲಿ ಹಿಂದೂಗಳ ಮೇಲಿನ ಜೆಜಿಯಾ ಎಂಬ ತೆರಿಗೆಯನ್ನು ರದ್ದು ಮಾಡಿದನು.
4. ಕ್ರಿಶ. 1570 ರಲ್ಲಿ ಸೂಫಿ ಸಮತೆ ಸಲೀಮ ಚಿಸ್ತಿಯ ಸ್ಮರಣಾಥ೯ವಾಗಿ ಘತೇಪುರ ಸಿಕ್ರಿ ಎಂಬ ನಗರಕ್ಕೆ ಆಡಿಪಾಯ
5.ಕ್ರಿಶ. 1575 ರಲ್ಲಿ ಫತೆಪುರ ಸಿಕ್ರಿಯಲ್ಲಿ ಇಬಾದತ್ ಖಾನಾ ಎಂಬ ಪ್ರಾಥ೯ನಾ ಮಂದಿರವನ್ನು ನಿಮಿ೯ಸಿ ಎಲ್ಲಾ ಧಮ೯ದ ಮುಖಂಡರನ್ನು ಕರೆಸಿ ಚಚೆ೯ ಮಾಡಿದನು.
6. 1581 - 1582 ರಲ್ಲಿ ಇಬಾದತ್ ಖಾನಾ ಎಂಬ ಪ್ರಾಥ೯ನಾ ಮಂದಿರದಲ್ಲೆ ತನ್ನದೇ ಅದ ಹೊಸ ದಂ೯ ದಿನ್- ಇ - ಇಲಾಹಿಯನ್ನು ಸ್ಥಾಪಿಸಿದನು.
7. ಈ ಧಮ೯ಕ್ಕೆ ಸೇರಿದ ಏಕೈಕ ಹಿಂದೂ ಬೀರಬಲ್ ಈ ಧಮ೯ಕ್ಕೆ ಸೇರಬೇಕಾದರೆ ರವಿವಾರ ಮುಂಜಾನೆ ಸುಲ್ತಾನನ ಪಾದಗಳಿಗೆ ನಮಸ್ಕರಿಸಿ ಅಲ್ಲಾ ಹೋ ಅಕ್ಬರ ಎಂದರೆ ಈ ಧಮ೯ಕ್ಕೆ ಸೇರಿದಂತಾಗುತಿತ್ತು.
ಪ್ರಶ್ನೆ 3. ಅಕ್ಬರನ ಆಡಳಿತ ಬಗ್ಗೆ ತಿಳಿಸಿ
1. ಅರಸ ಆಡಳಿತದ ಕೇಂದ್ರ ಬಿಂದು ಆಗಿದ್ದ.
2. ಅಂತಿಮ ನ್ಯಾಯ ನೀಡುವ ಪರಮಾಧಿಕಾರಿಯಾಗಿದ್ದನು.
3. ಅಕ್ಬರನ ಕಂದಾಯ ಮಂತ್ರಿ - ರಾಜಾ ತೋದರಮಲ್ಲ
4. ಅಕ್ಬರನ ಆಡಳಿತದಲ್ಲಿ ಜಪ್ತಿ ಅಥವಾ ಬಂದೋಬಸ್ತ ಪದ್ದತಿ ಅಳವಡಿಸಿಕೊಂಡಿದ್ದನು.
5. ಅಕ್ಬರನು ಆಗ್ರಾ ನಗರಕ್ಕೆ ಕೋಟೆ ನಿಮಿ೯ಸಿದನು.
6. ಅಕ್ಬರ ಆಡಳಿತ್ ಅನುಕೂಲಕ್ಕಾಗಿ ಎಂದು ವಿಭಾಗಿಸಿದ್ದನು.
7. ಅಕ್ಬರ ವ್ಯವಸಾಯಕ್ಕೆ ಯೋಗ್ಯವಾದ ಭೊಮಿಯನ್ನು ನಾಲ್ಕು ಭಾಗಗಳಾಗಿ ವಿಭಾಗಿಸಿದ್ದನು.
8. ಅಕ್ಬರ ತನ್ನ ಅಡಲೀತದಲ್ಲಿ ಮನ್ಸಬ್ ದಾರಿ ಪದ್ದತಿ ಜಾರಿಗೆ ತಂದನು
( ಸೈನಿಕ ಶ್ರೇಣಿಯ ಆಡಲೀತ ವ್ಯವಸ್ಥೆ) ಅಕ್ಬರ ಇದನ್ನು ಮಂಗೊಲರಿಂದ ಅಳವಡಿಸಿಕೊಂಡಿದ್ದನು.
9.ಅಕ್ಬರನ ಆಸ್ಥಾನದ ಕಂದಾಯಮಂತ್ರಿ ರಾಜಾ ತೋಡರ ಮಲ್ಲ.
10.ಅಕ್ಷರ ತನ್ನ ಆಡಳಿತದಲ್ಲಿ ಜರೋಖ ದಶ೯ನ (ಜನಥಾ ದಶ೯ನ) ಜಾರುಗೆ ತಂದನು.
ಪ್ರಶ್ನೆ 4. ಅಕ್ಬರನ ಸಾಂಸೃತಿಕ ಕೊಡುಗೆಗಳು ಬಗ್ಗೆ ತಿಳಿಸಿ
1.ಅಕ್ಬರನ ಕನಸಿನ ನಗರ ಫತ್ತೇಪುರ ಸಿಕ್ರಿ ಇದನ್ನು ಶಲೆಯಲ್ಲಿನ ಶೃಂಗಾರ ಎಂದು ಕರೆದವರು ವಿ.ಎ. ಸ್ಮಿತ್
2. ಬುಲಂದರ ದವಾ೯ಜ, ಇಬಾದತ್ ಖಾನಾ ಜಹಾಂಗೀರ ಮಹಲ್, ಬೀರಬಲ್ ಹೌಸ, ಪಂಚ ಮಹಲ್, ಜಾಮಿಯಾ ಮಸೀದಿ, ಜೋದಾಬಾಯಿ ಅರಮನೆ ಎಂಬ ಕಟ್ಟಡಗಳನ್ನು ನಿಮಿ೯ಸಿದನು.
3. ಅಕ್ಭರನ ಆಸ್ಥಾನದಲ್ಲಿ ಅಬುಲ್ ಫಜಲ ,ಅಬುಲ್ ಫೈಜಿ ಮತ್ತು ಬೀರಬಲ್ಲ ಎಮಬ ವಿದ್ವಾಂಸರಿದ್ದರು.
4. ಅಬುಲ್ ಫಜಲನು ಅಕ್ಬರನ ಜೀವನ ಚರಿತ್ರೆಯಾದ ಐನ್-ಇ--ಅಕ್ಬರಿ ಅಥವಾ ಅಕ್ಬರಾನಾಮಾ ಎಂಬ ಗ್ರಂಥವನ್ನು ಪಷಿ೯ಯನ್ ಭಾಷೆಯಲ್ಲಿ ರಚಿಸಿದನು, ಇದು ಅಮೇರಿಕಾ ಪಷಿ೯ಯನ್ ಭಾಷೆಯಲ್ಲಿ ರಚಿಸಿದನು. ಇದು ಅಮೇರಿಕಾ ಖಂಡದ ಸಮಶೋಧನೆಯ ಬಗ್ಗೆ ತಿಳಿಸುತ್ತದೆ. ಇದರಲ್ಲಿ ಅಮೇರಿಕಾವನ್ನು ಅಲ್ ಮನೌಜ್ ಎಂದು ಕರೆಯಾಲಾಗಿದೆ.
5. ಅಬುಲ್ ಫ್ಯಜಿ : ರಾಮಾಯಣ, ಮಹಾಭಾರತ - ನಳಚರಿತೆ, ಲಿಲಾವತಿ ಇಂತಹ ಅನೇಕ ಗ್ರಂಥಗಳನ್ನು ಪಷಿ೯ಯನ್ ಭಾಷೆಗೆ ಭಾಷಾಂತರಿಸಿದನು,.
6.ಅಕ್ಬರನ ಅಸ್ಥಾನದಲ್ಲಿ ಹಿಂದೂಸ್ತಾನಿ ಸಂಗೀತದ ಪಿತಾಮಹ ನೆಂದೆ ಖ್ಯಾತನಾದ ತಾನಸೇನನು ಅಸರಯ ಪಡೆದುಕೊಂಡಿದ್ದನು.
7. ಕ್ರಿ.ಶ 1602 ರಲ್ಲಿ ಅಕ್ಬರನ ಮಗ ಜಹಾಂಗೀರ ಅಬುಲ್ ಫಜಲನನ್ನು ಕೊಲೆ ಮಾಡಿದನು.
8. ಕ್ರಿ.ಶ 1605 ರಲ್ಲಿ ಅಕ್ಬರ ಮರಣ ಹೊಂದಿದನು.
9. ಅಕ್ಬರನ ಸಮಾಧಿ ಸ್ಥಳ ಅಗ್ರಾದ ಸಮೀಪ ಸಿಕಂದರನಲ್ಲಿದೆ.