Lecture 44 ಕನ್ನಡ ಮಾಧ್ಯಮ ಪೋಚು೯ಗೀಸರು

 ಪ್ರಶ್ನೆ 1.  ಪೋಚು೯ಗೀಸರು ಬಗ್ಗೆ ತಿಳಿಸಿ

1.ಇವರು ಭಾರತಕ್ಕೆ ಬಂದ ಮೊದಲ ಯರೋಪಿಯನ್ನರು. ಇವರು ಕ್ರಿಶ್ಚಿ ಯನ್ನರನ್ನು ಮತ್ತು ಸಾಂಬಾರ ಪದಾಥ೯ಗಳನ್ನು ಹುಡುಕಿ ಕೊಂಡು ಭಾರತಕ್ಕೆ ಬಂದನು.

2. ಪೋಚು೯ಗಲ್‌ ರಾಜಕುಮಾರ ಹೆನಿ ಲಿಸ್ಟನ್ನಲ್ಲಿ ಒಂದು ನೌಕಾಶಾಲೆಯನ್ನು ತೆರೆದು ನೌಕಾಯಾನಿಗಳನಿಗೆ ಪ್ರೋತ್ಸಾಹ ನಈಡುತ್ತಿದ್ದರು.

3. ದಿ ನಾವಿಗೇಟರ್‌ ಎಂದರೆ ಸಮುದ್ರ ಸಂಚಾರ ಮಾಡಿ ಅನ್ವೇಷಣೆ ಮಾಡುವವನು ಎಂದಥ೯.

4. ಭಾರತಕ್ಕೆ ಜಲಮಾಗ೯ ಕಂಡುಹಿಡಿಯಲು ಪ್ರಯತ್ನಿಸಿದ ಮೊದಲ ನಾವಿಕ ಬಾಥ೯ಲೊಮಿನೋ ಡಯಾಸ್‌

5. ಈತ ಕ್ರಿಶ 1486 ರಲ್ಲಿ ಭಾರತಕ್ಕೆ ಜಲಮಾಗ೯ ಕಂಡು ಹಿಡಿಯಲು ಪ್ರಯತ್ನಿಸಿ ಆಫ್ರೀಕಾದ ದಕ್ಷಿಣ ತುದಿಯನ್ನು ತಲುಪಿ ಅಲ್ಲಿ ಬರಿಗಾಳಿಗೆ ಸಿಕ್ಕು ಪ್ರಯಾಣವನ್ನು ಮುಂದುವರೆಸಲಾದೆ.

ತನ್ನ ದೇಶಕ್ಕೆ ಮರಳಿದನು.

6. ಈತ ಆಫ್ರೀಕಾದ ದಕ್ಷಿಣ ತುದಿಗೆ ಕೇಪ್‌ ಆಫ್‌ ಸ್ವಾಮ್ಸ೯ (ಬಿರುಗಾಳಿಯ ಭೋಶರ) ಎಂದು ಹೆಸರಿಸಿದ. ಇದಕ್ಕೆ ಕೆಪ್‌ ಅಪ್‌ ಗುಡ್‌ ಹೋಪ್‌ ( ಭರವಸೆಯ ಭೂಶಿರ)

ಎಂದು ಪೋಚು೯ಗಲ್‌ ದೊರೆ 2ನೇ ಜಾನ್ನ ಆದೇಶದ ಮೇರೆಗೆ ವಾಸ್ಕೊಡಗಾಮಾ ಹೆಸರಿದನು.

7. ಭಾರತಕ್ಕೆ ಜಲಮಾಗ೯ವನ್ನು ಕಂಡು ಹಿಡಿದ ಪ್ರಥಮ ನಾವಿಕ ವಾಸ್ಕೂ - ಡ- ಗಾಮಾ.

8. ಈತ ರಾಜ ಇಮ್ಯಾನುಯೆಲ್‌ ನಿಂದ ಪಡೆದ 4 ಹಡಗು 118 ಜನ ನಾವಿಕರೊಮದಿಗೆ 1497 ಜುಲೈ 8 ರಮದು ಲಿಸ್ಟನ್‌ ನಿಂದ ಪ್ರಯಾಣ ಆರಂಭಿಸಿ ಆಫ್ರಿಕಾದ ದಕ್ಷಿಣ

ತುದಿಯನ್ನು ತಲುಪಿ ಅಲ್ಲಿ ಗುರಾತ್‌ ನಾವಿಕ ಅಬ್ದುಲ್‌ ಮಸ್ಜಿದನ ಸಹಾಯದಿಮದ 1498 ಮೇ 17 ರಂದು ಕೇರಲದ ಕಲ್ಲಿ ಕೋಟೆಯ ಸಮೀಪದ ಕಪ್ಪಾಡಕ್ಕೆ ಬಂದು ತುಪಿದ.

9. ಕಲ್ಲಿ ಕೋಟೆಯ ದೊರೆ ಚಾಮೋರಿನ್‌ ಇತನನ್ನು ಆದರಿಂದ ಬರಮಾಡಿಕೊಂಡು ಹಲವಾರು ವ್ಯಾಪಾರ ಸವಲತ್ತುಗಲನ್ನು ನಿಡಿದ.

10. ಈತ 1524 ರಲ್ಲಿ ಗವನ೯ರ್‌ ಆಗಿ ಬಂದನು. 1524 ರಲ್ಲಿ ಇಲ್ಲಿಯೇ ಮರಣ ಹೊಂದಿದನು. ಈತನ ಸಮಾಧಿ ಕೊಚ್ಚಿನ್ನಲ್ಲಿದೆ.

11. ಕ್ರಿಶ. 1500 ರಲ್ಲಿ ಭಾರತಕ್ಕೆ ಬಂದ ಪೆಡ್ರೋ - ಅಲ್ವರೇಜ್‌ - ಕೆಬ್ರಾಲ್‌, ಕಲ್ಲಿಕೊಟೆ, ಕೊಚ್ಚಿನ್‌, ಕಣ್ಣಾನೂರುಗಲಲ್ಲಿ ವ್ಯಾಪಾರ ವಸಾಹತುಗಳನ್ನು ಸ್ಥಾಪಿಸಿದ.

12.ಈತ ಬ್ರೆಜಿಲ್ನ್ನು ಕಂಡು ಹಿಡಿದಿದ್ದರಿಂ ಈತನಿಗೆ ಬ್ರೀಜಿಲ್‌ ನ ಅನ್ವೇಷಕ ಎನ್ನುತ್ತಾರೆ.

13. ಇವರ ಮೊದಲ ವಸಾಹತು ಮತ್ತು ಮೊದಲ ರಾಜಧಾನಿ ಎಂದರೆ ಕೊಚ್ಚಿನ್.‌


Popular posts from this blog

Open Blog Test 1 A Mains cum Prelims General Studies

Ancient India 187

69 A 1 Modern India Test Questions